-- -->. -*-- -: . .-':51 ಸಿ ರ್ಟ್
- ... ::: :: :: ::
". {..
- " 8.
(Aಳು-
- .: 3
PL;. , SPRಾಟೆ
- : 5 :..
3 J L ! - “..: ಸ :::::
- ಜ್ಯಗಳಲ್ಲಿ ತನ್ನ ಕೃತಿ
ಗಳು Fಸಿಟಿ II .:) PK
- E.
“ಅಕ್ಕಾ, ಅನಂತು ಬಂದಿದ್ದಾನೇ !? ನರ್ಮದೆಯಿಂದ ಸಂದೇಶಹೊತ್ತು ಅನಂತ ಬರುವುದಿತ್ತು ಹಿಂದೆ. ಈಗ “ಬರಲು ಕಾರಣ? “ಬಂದ್ವಿಟ್ಟೆ” ಎಂದು ಕೊಠಡಿಯೊಳಗೆ ಅಧ್ಯಯನದಲ್ಲಿ ನಿರತಳಾಗಿದ್ದ ವಿಶಾಲಾಕ್ಷಿ, ಅಂದಳು. ಅನಂತರ ಸೈಕಲನ್ನು ನೋಡುತ್ತ ಜಯ ಕೇಳಿದ : “ಬಾಡಿಗೇದೇನೋ ?” “ಅಲ್ಲ, ಸ್ವಂತದ್ದು.” “ಹಳೇದೂಂತ ಕಾಣುತ್ತೆ? “ಸೆಕೆಂಡ್ ಹ್ಯಾಂಡ್ ಕೊಂಡ್ಕೊಂಡೆ.” ಎಸ್. ಎಸ್. ಎಲ್. ಸಿ ಯಲ್ಲಿ ಅನಂತ ಉತ್ತೀರ್ಣನಾಗಿದ್ದ,ಆದರೆ ಪ್ರಥಮ ಶ್ರೇಣಿಯಲ್ಲಲ್ಲ, ಎಲ್ಲ ಪಂದ್ಯಾಟದ ಪಟುಗಳೂ ಪಾಠಪ್ರವಚನಗಳಲ್ಲಿ ನಿಷ್ಣಾತರಾಗಿರಬೇಕೆಂಬ ನಿಯಮ ಎಲ್ಲಿದೆ ? ಮೊದಲಿಗನಾಗಲಿಲ್ಲ ಎಂದಲ್ಲ ನರಸಿಂಗರಾಯರ ಆರ್ಥಿಕ ಪರಿಸ್ಥಿತಿ ಕೆಟ್ಟಿತ್ತೆಂದು, ಕಿರಿಯ ಮಗನಿಗೆ ಸೆಕೆಂಡ್ "ಹ್ಯಾಂಡ್ ಸೈಕಲು ಬಂದಿತ್ತು. "ಹೀಗಾಯಿತೆಂದು ಅನಂತ ಬೇಸರಗೊಂಡವನಲ್ಲ. ಕಾಲೇಜಿಗೆ ಹೋಗಿಬರಲು, ಯಾದವಗಿರಿ-ಈದ್ಗಾಗಳಿಗೆ ಪ್ರವಾಸ ಕೈಗೊಳ್ಳಲು, ಆ ಸೈಕಲು ಆತನಿಗೆ ಧಾರಾಳವಾಗಿ ಸಾಕಾಗಿತ್ತು. - “ಹೊಸದು ಕೊಡಿಸ್ತಾರೆ, ಅಂದಿದ್ದೆ ನೀನು.” “ಸುಮ್ಮನೆ ದುಡ್ಡು ದಂಡ, ಇದೇನು ಚೆನ್ನಾಗಿಲ್ವೆ ಈಗ ?” “ಇದೇಂತಿಟ್ಯೂ, ನಮ್ಮಣ್ಣನದಕ್ಕಿಂತ ವಾಸಿ.””. Effi •tAlಡಗt - ರ್ತ: 12: :- 10, 29 •4:: 25 LI ಕೆ. .337: 'ಜಿ
kki.. 6T 5. !!&:31: k 286 792 47X 4:& -ti: ಸಿ�2:
- ...
$