ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

176 ಹನುಮದ್ರಾಮಾಯಣ. ಸರಸಿಜಭವಶಂಕರರಿಂ | ವರಮಂ ಪಡೆದಿರ್ಷ್ಪ ಧೀರ ನೀನೆನ್ನೊಳ ಸಂ | ಗರಮಾಂತೂಡ ನೋಡುವೆನಿಂ ! ದುರುಮುಷ್ಟಿಯೊಳೆಂದೊಡೆಂದನಾ ದಶಕಂಠಂ | ೩೦ | ಲೇಸಾಯ್ತು ಪೇಳ ನುಡಿ ತಾಳ್ | ಕೀಶನೆ ಮುಷ್ಟಿಘಾತಮಂ ತಾಳೆನುತುಂ || ವಾಶಿಸುತಂ ಪೊಡೆಯಲ್ಕಂ | ಕೇಸರಿಜಂ ನಡುಗಿ ಮಗುಳೆ ಪೊಯ್ದಂ ಖಳನಂ || ೩೧ | ಹನುಮನ ಮುವ್ಯಾಘಾತದೆ | ದನುಜೇಂದ್ರಂ ಮುಚ್ಚೆದಳೆದು ನಿಮಿಷಾರ್ಧದೊಳಂ || ತನುವಂ ಚೇತನಗೊಳಿಸುತ | ಮನಿಲಾತ್ಮಜನೆರ್ದೆಗೆ ಗುರ್ದ್ದಿದಂ ಮುಷ್ಟಿಯೊಳಂ | ೩೨ || ಧರೆಯೋಳಾರುತಿ ಮೆಯ್ಕರೆ | ದಿರೆ ಕಂಡಿವನೆನ್ನೊಡೆನ್ನನುಳಿಸನೆನುತ್ತುಂ || ಭರದಿಂದಗ್ನಿ ಕುಮಾರನ | ಪೊರೆಗಂ ನಡೆತಂದು ಕೆಣಕಿದಂ ದಶಕಂಠಂ

ತಲೆಗಳನೊದೆವುತ್ತಿರೆ ದಶ | ಗಳನತಿಕೊಪದೊಳೆ ಪಾವಕಾಷ್ಠಮನೆಷ್ಣ೦ | ಜ್ವಲಿಸುತೆ ಬಂದುಂ ಕೆಡೆಸಿದು ದಿಳೆಗವನಂ ಸ್ಯಂದನಾಗ್ರದಿಂದಂ ವಿಶಿಖಂ ಪರಿಯಂ ನಿರುಕಿಸುತೆ ರಾವಣ ಮುಂಕೊಂಡುಂ ನೆರೆ ಭರದಿಂ ಶರಮನಿಸುತ ಘಾತಿಸಿದನಣಂ

Y ೩೬ | ನರನಾದೊಡೇನೋ ಬಲಮುಂ | ಸರಿಯಿರ್ವುದು ಕೊರತೆಯಿಲ್ಲಮದಟನೆ ಎನುತುಂ |