ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೊದಶಾಶ್ವಾಸ. 263 ಹಾಹಾ ರಾಕ್ಷಸನಾಯಕ | ಹಾಹಾ ರಣಧೀರ ವೀರ ದಿವಿಜವಿದಾರಾ || ಹಾಹಾ ಸರ್ವನೈಸೇಶ್ವರ | ಹಾಹಾ ಕಡುದಿಟ್ಟ ಮಡಿದೆಯಾ ನೀನೆಂದಂ || ೧೦೫ | ವರಸತಿಗೋಸುಗಮೊಡಲಂ | ಧುರದೊಳ್ ಬಲಿಗೊಟ್ಟೆ ದುಷ್ಟಬೋಧೆಗಳಿಂದಂ | ನಿರತಂ ಬಂದೋಲಗಿಸುವ | ಸುರಪಾದ್ಯರ ಬಯ್ಕೆ ತೀರ್ಚಿದುದೆ ಹಾ ಎಂದಂ || ೧೦೬ | ಕೃತಿನಾದನೊಡನೆ ಬೆರೆದುಂ | ಹತಿಗೊಳಿಸಿದೆನಗ್ರಧನನನೆಂದೆನಗೊಂದು || (ತಮಪವಾದಂ ಬಂದುದೆ | ಶತವಾಹಿತದಿನೇಶರುಳ್ಳನ್ನೆ ಒರಂ || ೧೦೭ { ಎಂದುಂ ಬಹುವಿಧದಿಂ ದಶ | ಕಂಧರನುರುಗುಣಗಣಂಗಳಂ ನೆನೆನೆನೆದುಂ || ನೋಂದಾಯೆಡೆಯೆಳಗಿರೆ ನಡೆ | ತಂದರ್‌ ತದ್ವಾರ್ತೆಗೇಳು ದನುಜನ ಸತಿಯರ್ || ೧೦೮ |! ವರಿದಿಡುತಂ ಭೂಷಣಮಂ | ಮೊರೆಯಿಡುತುಂ ಕೋಡಿವರಿಸುತುಂ ಕಣ್ಣನಿಯಂ | ಉರಮಂ ತಾಡನಗೆಯ್ಯುತೆ || ಪರಿತಂದರ್‌ ಮಯಸುತಾದಿ ಲಲನೆಯರೆಲ್ಲರ' || ರ್೧ | ಕ್ಷಿತಿತಳದೊಳೊಳುಂ ನಿಜ | ವತಿಯಂಗದ ಮೇಲೆ ಪೊರಳು ಪಂಪಂಗೆಯ್ದರ್ || ವಿತತಸುತಲ್ಪಮನುಳಿದೇಂ | ಮಿತಿಯಿಂ ಮಲಗಿರ್ಪ್ಪೆ ಸಮರಧರಣಿಯೊಳರಸಾ || ೧೦೦ || ಏಳಯ್ ಮನ್ನಾಯಕ ನಿ | ನೋಲಗಕಂ ಬಂದರೈದೆ ವಿಧಿಸುರಪಾದ್ಯರ್‌ | ಫಾಲಾಕ್ಷಂ ಕುಳಿತಿರ್ಪ್ಪ | ಬಾಲಕನಿಂದ್ರಾರಿ ಬಂದು ಬಾಗಿಲೊಳಿಪ್ಪಣ೦ | ೫೦ | ಎರಡೇಳ್ ಲೋಕಗಳಧಿಪರ್‌ | ಕರೆದುಂ ತಂದಿಪ್ಪಣರಮರನಾರಿಯರು ಮೇಣ್ ||