ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಕೃಷ್ಣ ಲೀಲೆ ಅಭಿ' ಸ್ವವೆಲ್ಲವೂ ನಿನ್ನ ದಿವ್ಯ ಮಂಗಳ ಶರೀರಸ್ಪರ್ಶವೊಂದೇ. ಆದು ದರಿಂದ ಸಂಸಾರವೆಂಬ ಕಾಂರ್ತಾದಲ್ಲಿ ಸಿಲುಕಿ ಕಂಗೆಟ್ಟವರಿಗೆ ಅಭಯ ಇದೆ ನವಾಗಿಯೂ, ೬ಶ್ರಿತರಿಗೆ ವರದಾನವಾಗಿಯ, ಜಗನ್ಮಾತ ಯಾದ ಶ್ರೀದೇವಿಯ ಹಸ್ತಸಂಬಂಧವುಳುದಾಗಿಯೂ ಇರುವ ನಿನ್ನ ದಿವ್ಯ ಹಸ್ತವನ್ನು ನಮ್ಮ ಮಸ್ತಕಗಳಮೇಲೆ ಅಲಂಕರಿಸು ! ಕಳಾವತಿ:- ಶೋ ! ಪ್ರಜಜನಾರ್ತಿಹ್ರ, ವೀರಯೋಷಿತಾಂ | ನಿಜ ಜನಸ್ಮಯ, ಧ್ವ೦ಸನ ತ | ಭಜಸಖೀಭವತ್ ಕಿ೦ಕರೀಷ್ಮನೋ | ಜಲರುಹಾನನಂ, ಚಾರುದರ್ಶಯ | ಶ್ರೀಕೃಷ್ಣಾ ! ವೀರಶಿರೋಮಣಿ ! ನೀನು ಗೋಕುಲವಾಸಿಗಳ ದುಃಖವನ್ನು ಪರಿಹರಿಸತಕ್ಕವನಲ್ಲವೆ ? ಹಾಗಿರುವಲ್ಲಿ ನಮ್ಮನ್ನು ಮಾತ್ರ ನಿರಾಕರಿಸುವುದಕ್ಕೇನು ಕಾರಣ ? ನಿನ್ನ ಕಿರುನಗೆಯ ಮಾತ್ರದಿಂದಲೇ ನನ್ನಂತಹ ಕಾಂತಯರ ಹೆಮ್ಮೆಯು ಪರಿಹಾರವಾಗುತ್ತದೆ. ಆ ನಿನ್ನ ಕಿರುನಗೆಗೆ ಮರುಳಾಗಿ ನಾವೆಲ್ಲರೂ ನಿನಗೆ ದಾಸಿಯರಾಗಿರುವವು. ನಿನ್ನ ಮುಖಕಮಲವನ್ನು ನಮ್ಮ ಆಸೆ ತೀರುವಂತೆ ಒಂದುಸಾರಿ ತೋರ ಬಾರದೆ ? ಇಂದುಶೇಖೆ:- ಶೋ ! ಪ್ರಣತದೇಹಿನಾ೦, ಪಾಪಕರ್ಶನಂ | ತೃಣಚರಾನುಗಂ, ಶ್ರೀನಿಕೇತನಂ | ಫಣಿಫಣಾರ್ಪಿತಂ, ತೇಪದಾಂಬುಜಂ | ಕೃಣುಕುಚೇಷುನಃ, ಕೃಂಧಿಕೃಚ್ಛಯಂ || ಶ್ರೀಕೃಷ್ಕಾ! ನಂಬಿದವರ ಪಾಪವನ್ನು ಪರಿಹರಿಸತಕ್ಕುದಾಗಿ ಯೂ ಗೋಕುಲದ ಹಸುಗಳ ಮಂದೆಯನ್ನು ಹಿಂಬಾಲಿಸತಕ್ಕು ದಾಗಿಯೂ, ಸಂತತ ಸೌಭಾಗ್ಯ ಲಕ್ಷ್ಮೀ ಗೆ ಆಶ್ರಯವಾಗಿಯೂ, ಮದಾಂಧನಾದ ಕಾಳೀಯನ ಹಡೆಯನ್ನು ಮೆಟ್ಟಿದುದಾಗಿಯೂ, ಇರು ವ ನಿನ್ನ ಚರಣಕಮಲಗಂಳಿದ ನನ್ನ ವ ಜಗಳನ್ನಲಂಕರಿಸಿ, ನಮ್ಮ ಸಂತಾಪವನ್ನು ಪರಿಹರಿಸು ! ವಸಂತಮಾಲತಿ:-ಶ್ಲೋ|| ಮಧುರಯಾಗಿರಾ, ವಲ್ಲ ವಾಕಯಾ | ಬುಧಮನೋಜ್ಞ ಯಾ ಪುಷ್ಕರೇಕ್ಷಣ ||