ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 ಇಪ್ಪತ್ತೊಂಭತ್ತನೆಯ ಅಧ್ಯಾಯವು ಬಿಳವಾನರರೊಡನೆ ಪೋಪದು ಸುಖದೊಳನ್ನು ತ ನಮಿನಿಪೇಳಿದ ನಾವಿ ಭೀಷಣನು | & |! ಆನುಡಿಗಳನು ಕೇಳುತಂದ) | ಭಾನುವಂಶಲ ಲಾ ಮನೊಲಿದಾ | ವಾನರವರರು ನೋಡುತಿರ ಕುರಿತಾವಿಭೀಷಣನ | ದಾನ ವೋತ್ತಮ ಕೇಳೆಲೆಸಖನೆ | ನಾನು ನಿನ್ನ ಸಹಾಯದಿಂದನ | ಮಾನವಿ ಲ್ಲದೆ ಪೂಜಿಸಲ್ಪಟ್ಟಿರುವೆ ನನವರತ H ೪೭ | ಭರತನನುನಾಂ ನೋಡಬೇ ಕೆ೦ | ದಿರುವೆ ನಾತುರ ಗೊಂಡಿದೆವನವು 1 ಭರತನಂದಾ ಚಿತ್ರಕೂಟ ಗಿರೀಂದ ಕೈತಂದು || ಪುರದಮಾನವ ರೊಡನೆನನ್ನನು | ಪರಿಪರಿವಿಧದೆ ಬೇಡಿದನುನೀ 1 ನರಸನಾಗು ನಗರಿಗೆಬಂದೆನು ತಧಿಕಭಕ್ತಿಯಲಿ | ೪v | ಭರತನಾಡಿದ ಮಾತಿಗೊಪ್ಪದೆ | ಪುರಕೆನಾನಾತನನು ಕಳುಹಿದೆ | ನಿರು ವಹದಿನಾಲ್ಕಮುದವನದೊಳೆನುತ್ತ ಸಮ್ಮತಿಸಿ 8 ಗುರುವಸಿಷ್ಠಾ ದಿಗಳ ಚರಣ | ಕೈರಗ ಬೇಕೆಂದಿರುವೆನು ಜನನಿ | ಯರನು ನೋಡಲಪೇಕ್ಷೆಪ ಡುವೆನು ಕೇಳುನೀನಿವನು | ೪” | ಕೆಲಸವಾದ ಬಳಕೆನಗೀಪುರ | ದೊಳ ರೆ ಮನನೊಪ್ಪುವುದೆ ನೀಂತರಿ ಸೆಲೆ ವಿಭೀಷಣ ಭರದೆ ಪುಷ್ಟ ಕವರ ವಿ ಮಾನವನು || ತಳುವದೀಗಲೆ ಹೆರಡುವೆನು ಮನ | ದೊಳತಿ ಸಂತೋ ಪವನುಮಡು ಗತಿ | ಗೊಳ ಲು ಬೇಡೆನು ತಂದುರಾಘವ ನೊಲಿಸಿಪೇಳಿದ ನು || ೫೦ | ರಾಮನಾಡಿದ ನುಡಿಯಕೇಳುತ | ಕೈಮುಗಿದೆರಗಿ ವರವಿ ಮಾನವ 1 ನಾಮನುಕು ಲೋತ್ತಮನ ಬಳಿಗೆತರಿಸಿ ವಿಭೀಷಣನು || ಪ್ರೇಮದಿಂದದನೊಪ್ಪಿಸಿ ನನಗೆ 1 ನೇಮವೇನೆನು ತೊಲಿದುನುಡಿದನು | ತಾ ಮರಸ ನೇತ್ರಂಗೆತಾನತಿ ವಿನಯವಚನದಲಿ | ೫೧ || ಆನುಡಿಯ ನಾಲಿ ಸುತ ಘನಸುಂ | ವಮಾನದಿಂದಿಂತೆಂ ದರುಹಿದನು | ಮಾನವೋತ್ತಮ ನಾ ವಿಭೀಷಣನಿ ಗತಿಹರ್ಷದಲಿ || ಪ್ರಾಣಭೀತಿಯ ನುದುರಣದೊಳು | ವಾನರರು ಯುದ್ಧ ವನೆಸಗಿಹರು | ನೀನುಸಂತಸವಡಿಸಿ ವರನೆನುತ ತಿಳು ಹಿವನೊಲಿಸಿ || ೫೦ | ಮನುಕುಲೋತ್ತಮ ನಾಡಿದವಚನ | ವನತಿಭ *ಿಳ್ಳದೆ ಕೇಳುತ | ದನುಜನಾಥನು ನಲಿದುಮನ್ನಿಸು ತಖಿಳಕಪಿಗ ಳನು || ಧನಕನಕಮಣಿ ವಸ್ರವರ ವಾ | ಹನಗಳನು ತಾನಿತ್ತು ರಘು ನಂ | ದನನು ಮುದವಡೆವಂತೆ ಮನೆಯೊಳು ಪೂಜೆನಿದನೊಲಿದು || ೫೩ | ದಾನವಾಧಿಪ ನರ್ಚಿಸಿದಖಿಳ | ವಾನರವರರ ನೀಕ್ಷಿಸುತ್ತಾ | ಮಾನವೇಂ ದ್ರನು ಪುಷ್ಪಕವರ ವಿಮಾನವನು ಭರದೆ || ಜಾನಕೀ ಸಮಿತಿಗಳೊಡ ನೆ/ ತಾನುಹತ್ತಿದ ನಾಬಳಿಕ ರವಿ ಸೂನುವನು ಕುರಿತಿಂತುಪೇಳಿದ ನದಿ ಕಹರ್ಷದಲಿ || ೫ಳಿ | ಸಖನಕಾಧ್ಯವ ನೆಲ್ಲಮಾಡಿದೆ | ಸಖನೆ ಕೇಳಿ ನಿ