ಇಂಧ) ಭಾರತವುಹ ಪುರಾಣ ೧೪ wwwದ human ಭಿ ರ್ಭುಸುಂಡಿ, ತವಾಜೈ ಶೃರೈರಪಿ || ೧೧ || ಅಭ್ಯಾವರ್ಷ ಪ್ರಕುವಿಕಾ ಶೃರಥ ಸಹಸಾರಥಿಂ ! ಇಚ್ಚಂತ ಸ್ವಲ್ಪ ತೀಕರ್ತು ಮಯು ತಾನಿ ತ್ರಯೋದಕ ||೧೨ll ಔತ್ತಾನಸಾದಿ ಶೃತದಾ ಶಸ್ತವರ್ಷಣ ಭರಿ ಣಾ | ನ ಉಪಾದೃಕೃತ ಛನ್ನ ಆಸಾರೇಣ ಯಥಾ ಗಿರಿಃ !!೧!! ಹಾಹಾ ಕಾರ ಇದೈವಾನೀ ಶೃದ್ದಾನ೦ ದಿವಿ ಪಶೃತಾಂ ! ಹತೋ 5 ಯಂ ಮಾ ನವ ಸೂರ್ಯೊ ಮಗ್ನತಿ ಪುಜನಾ 5 ರ್ಣವೇ !೧811 ನದತ್ತು ಯಾ ತುಧಾನೇಪು ಜಯಕಾ ಶಿಷ್ಟಧೆ ಮೃಧೆ | ಉದತಿಷ್ಯ ದ್ರಢ ಸ್ವಸ್ಥ ನೀಹಾರಾದಿನ ಭಾಸ್ಕರ || ೧೫ || ಧನು ವಿರ್ಜಯ ದಿವ್ಯಂ ಬಯಸಿ, ಪರಿಘ, ನಿನ್ನಿ?ಶ - ಕತ್ತಿ, ಪ್ರಸ, ಶೂಲ, ದರಕ್ಷಧ ಗಂಡುಗೊಡಲಿ, ಶಕ್ತಿ, ಮಮ್ಮಿ ಭುಸುಂಬಿ, ಇವುಗಳಿಂದಲೂ, ಚಿತ್ರುವಾಜೆ - ವಿಚಿತ್ರಗಳಾದ ರೆಕ್ಕೆಗಳುಳ್ಳ, ಕರೈರಪಿ-ಬಾಣಗಳಿ೦ದ; ಸರಥಂ - ರಥದಿಂದ ಕೂಡಿದ, ಸಹಸುರಥಿಂ - ಸರಧಿಯಿಂದ ಕೂಡಿದ ಧ್ರುವನನು, ಅಭ್ಯಾವರ್ಪ - ಮಳೆಗರೆದರು. ||೧೧-೧oll ಸ ಔತ ನಗುದಿಃ - ಆಧುವನ್ನು, ತದಾ - ಆಗ, ಭೂರಿಣಾ - ಅಧಿಕವಾದ, ಶವರ್ಪಣ - ಚಾಣಗಳ ಮಳೆಯಿಂದ, ಆಸರೇಣ - ಮಳೆಯಿಂದ, ವಹಾಗಿರಿರಿವ - ದೊಡ್ಡ ಬೆಟ್ಟ ದಂತ, ಛನ್ನ 3-ಮುಚ್ಚಲ್ಪಟ್ಟು, ನೋವಾದೃಶೃತ - ಕಾಣಲ್ಪಡಲಿಲ್ಲ !೧೩| ತದ್ಭವ - ಆಗಲೇ, ದಿವಿ - ಅಂತರಿಕ್ಷದಲ್ಲಿ, ಪಶ್ಯತಾಂ - ನೋಡುವ, ಸಿದ್ದಾ ನಾಂ - ಸಿದ್ದರಲ್ಲಿ, ಅಹಂ- ಮಾನವಃ - ಈ ಮನು ನಂದ ನನಾದ, ಧುವನೆಂಬ, ಸೂರ್ಯ 8 - ಸೂರ್ಯನು, ಪುಣ್ಯ...ವ - ಯಕ್ಷರೆಂಬ ಸಮುದ್ರದಲ್ಲಿ, ಮು ಗ್ರ - ಮುಳುಗಿದನು, ಹತಃ - ಮುಡಿದನು, ಇತಿ - ಎಂದು, ಹಾಹ ಕುರಃ - ಕೋಲಾಹಲವು. ಆಸಿ ತ - ಆಯಿತು, ||೧೪|| ಅಥ - ಖಳಿತ, ಮೃದೇ , ಯುದ್ದ ದಲ್ಲಿ, ಜಯಕಾಶಿರು - ಜಯಶೀಲರಾದ ಯಾತುಧಾನರು - ರಾಕ್ಷಸರು, ನರತ್ತು - ಆರ್ಭ ವಸ೨), ತಸ್ಯ - ಅವನ, ರಥ - ರಥ ವು, ನಿ' ಹಾ ರಾತ್ - ಮಂಜಿನಿಂದ, ಭಾಸ್ಕರ ಇವ - ಸೂರ್ಯನಂತೆ, ಉದ ತಿಷ್ಠತ' - ಎದ್ದಿ ತು !!..! ದಿಲಿಅದ್ಭುತವಾದ, ಧನು... - ಬಿಲ್ಲನ್ನು, ವಿಷರ್ಜಯ್ರ - ಟು ಕಾರಮಾಡುತ್ತಾ, ದ್ವೀಪ ತ೦ - ಶತ್ರುಗಳಿ --- : - - - - ಧುವರಾಜನನ್ನು ಆಚಾ ದಿಸಿದರು !!೧೧-೧೨|| ಆಗ ಉತ್ಸಾನಪದ ತನಯವಾದ ಧುವ ವನು, ಬಿರುಮಳೆಯಿಂದ ಮರೆಗೊಂಬ ಬೆಟ್ಟದಂತೆ, ಆದಾನವರ ಬಲವಾದ ಬಾಣಗಳ ಮಳೆಯಿಂದ ಮುಚ್ಚಲ್ಪಟ್ಟನು ||೧೩|ಒಡನೆಯೇ ಗಗನದಲ್ಲಿ ನಿಂತು ಆ ಅದ್ಭುತವಾದ ಕಾ ಳಗವನ್ನು ನೋಡುತ್ತಿದ್ದ ಸಿದ್ದರೆಲ್ಲರೂ ಹಾಹಾ ! 'ಮನುವಂಶ ತಿಲಕನಾದ* ಧುವನೆಂಬ ಸೂರ್ಯನು ರಾಕ್ಷಸರೆಂಬ ಕಡಲಲ್ಲಿ ಮುಳುಗಿ ದನಲ್ಲಾ ! ಅಕಟಾ ! ಎಂದು ಗೋಳಾಡ ತೊಡಗಿವರು೧8cqನಾವು ಗೆದ್ದೆವು. ತಾವು ಗೆದ್ದೆ ವು,ಎಂದು ಬಡಿವಾರ ಬಡಿಯುತ್ತಾರಾಕ ಸಭಟರೆಲ್ಲರೂ ಕೋಲಾಹಲ ಮಾಡಿದರು. ಇಂತಿರಲಾಗ ಮಿಂಚಿನತಂಡವನ್ನು ಕಂಡರಿಸಿ ಕೊಂಡು ಹೊರ ಹೊಮ್ಮುವ ಮಾರ್ತಾಂಡ ಮಂಡಲದಂತೆ, ಧುವರಾಜನ ರಥವು ನಿಮ್ಮ ಮಾತ್ರದಲ್ಲಿಯೇ ಹೊರಗೆ ಬಂದುದು 11 ತರುವಾಯು ಧ್ರುವನಹಾರಾಜನು, ದಿವ್ಯವಾ ಡೆ ತನ್ನ ನುಸ್ಸಿನ ಟಂಕರ ದಿಂದಲೇ ಹಗೆಗಳ ಹೃದಯವನ್ನು ಬಿರಿಯಿಸುತ್ತಾ, ಬಿರು Twಯು ಮೋಡಗಳ ತಂಡವನ್ನೋಡಿಸುವಂತೆ, ಬಾಣಗಳ ಮಳೆಯಿಂದ, ಆರಾಕ್ಷಸರ ಶ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೫೭
ಗೋಚರ