ಶೃಂಧ) ಶ್ರೀ ಭಾಗವತ ಮಹಾಪುರಾಣ, ೧೦೩ ಬಾಲೋಯಂ ಹೃದಾ ಧ ಯ ತೃ ಮಾತು ರಸದೃಚಃ | ೨೬ || #ಶ್ರೀ ನಾರದಃ || ನಾಧುನಾಸ್ಥವಮಾನಂ ತೇ ಸಂಮಾನಂಚಾಮಿ ಪುತ್ರಿಕ !! ಲಕ್ಷಯಾಮಃ ಕುಮಾರಸ್ಯ ಸಕ್ಸ ಕ್ರೀಡನಾದಿಪು |೨೭|| ವಿಕಿ ವಿಧ್ಯ ಮಾನೇವಿ ನಸ್ಥಸಂತೋಷಹೇತವಃ | ಪುಂಸೋ ಮೋಹ ಮೃತೇ ಭಿನ್ನಾ ಯಕ್ಷೀಕೇ ನಿಜಕರ್ಮಭಿಃ ೨vl! ಪರಿತು ತೃತ ಸಾತ! ತಾವಾ ಮಾತು... - ಬಲಕಾಯಿಯ, ಅಸದ್ವತಃ - ಕೆಟ್ಟ ನುಡಿಯನ್ನು, ಹೃದು - ಮನಸ್ಸಿನಲ್ಲಿ, ಧತ್ತ - ಧರಿಸಿ ರುವನಲ್ಲ ||pa| - ಹಪುತಕ - ಎಲೈ ಮಗುವ! ಕ್ರಿಡನಾದಿರು - ಆಟ ಮೊದಲಾದವುಗಳಲ್ಲಿ, ಸಕಸ - ಆಸಕ್ ನದ, ಕುಮಾರಸ್ಯ - ಹಸುಳೆಯಾದ, ತ - ನಿನಗೆ, ಅಧುನಾನಿ - ಈಗಲೂ, ಅವಮಾನಂ - ಅವಮಾ ನವನ್ನೂ, ಸುಮನಂಚಮಿ - ಬಹುಮಾನವನ್ನೂ, ನಲಕ್ಷಯವ- ಆಣೆವು || ೦೭!! ಯಶ್ - ನಿನ ಕಾರಣದಿಂದ, ಲೋಕ - ಲೋಕದಲ್ಲಿ ನಿಜಕರ್ಮಭಿಃ - ತವ ಕರ್ಮಗಳಿ೦ದ, ಭವತಿ - ಉಂಟಾಗು ವುದೋ, ಆದುದರಿಂದ, ವಿಕಿ - ಸುಖದುಃಖದಿ ವಿವೇಕವು, ವಿದ್ಯಮಾನೇಸಿ - ಇದ್ದರೂ, ಪುಂಸಃ - ಪುರುಷನಿಗೆ, ಮೊಹಂಯತೇ - ಮೋಹವನ್ನುಳಿದು, ಭಿನ್ನಾ 8 - ಬೇರೆಯಾದ, ಅಸಂತೊರಹೇತವಃ - ದುಃಖಕಾರಣಗಳು, ನ - ಇಲ್ಲ Nov! ಹೆತಾತ - ಎಲೈ ತಂದೆಯ ! ತತಃ - ಆದುದರಿಂದ, ಬುಧಃ - ತೇಜಸ್ಸೆಂಬುದೆಪ್ಪರದೋ ! ಆಶ್ಚರ್ಯವು||೨೬|| ಎಲೆ ಮಗುವೆ ! ಆಟವಾಡುವ ವಯಸ್ಸುಳ್ಳ ಹಸುಳೆಯಾದ ನಿನಗೆ ಈ ಬಾಲ್ಯದಲ್ಲಿ ಮಾನವಾಗಲಿ, ಅವಮಾನವಾಗಲಿ ಇಲ್ಲವೆಂದೆಣಿಸುವನು. ಮಾನಾವಮಾನಗಳನ್ನು ಲೆಕ್ಕಿ ಸದೆ ಆಟಗಳನ್ನಾಡುವುದೇ ಬಾಲ್ಯಕ್ಕೆ ಸಹಜಧರ್ಮವಾದುದರಿಂದ, ನೀನಿದಕ್ಕೆ ಚಿಂತಿಸ ಬೇಡ ||೨೭! <<ನಾನು ಬಾಲರಂತ ಆಜ್ಞಾನಿಯಲ್ಲ. ಬಾಲವಯಸ್ಕನಾದರೂ ವಿವೇಕಿಯಾ ದುದರಿಂದ ಚಿ ತಿಸುವನು,, ಎಂಬೆಯೆನೋ? ಲೆಕದಲ್ಲಿ ಸುಖದುಃಖಗಳಂಭುವು ತನ್ನ ಪಾಕನ ಕರ್ಮಾನುಸಾರವಾಗಿ ಪ್ರಾಪ್ತವಾಗುವುದರಿಂದ, ವಿವೇಕವೆಂಬುದುಂಟಾಗಿದ್ದರೂ ಪುರುಷನಿಗೆ ಸುಖದ.ಃಖಗಳ ನ್ನುಂಟುಮಾಡುವುದಕ್ಕೆ ದೇಹಾತ್ಮ ಭವರೂಪವಾದ ಮೋಹ ಹೊರತು ಮತ್ಯಾವುವೂ ಕಾರಣಗಳಿಲ್ಲ ||೨v!! ಇಂತು ಮೋಹವೇ ಸುಖದುಃಖಕಾರಣ
- ವಿ. ಮೂಲ. ಕೊಗಿ ಈ ಯಾತ್ಮಿಕೊ ಭರ್ವ ವತ್ಸ ! ಹಿತ ಸ್ವಗೃಹ ಮುದ್ಧಿ ಮತ್1 ಲ ಆಯ ಖಾsವಮತಾಂಗ ? ಸಂತಪ್ತಂ ಸ್ವಜನೋತ್ಸಯಾ ||೨೬|| ಧ್ರುವಃ {1 ಕಿ ಮೇ ತದ್ಭಗರ್ವ ! ಧ. ನಾ ಪಂ ಕಿಂ ಯೋಗರಾಧನಾ ನೋತ್ಸಹೇ ಸುರುಚೇ ರ್ವಾಚಾ ಸಮಧಾತುಂ ಮನಃ ಹೃತಂllo೭||
ತಾಗಿ ಎಲೈ ಮಗುವೆ? ಸರಸಂಪತ್ಸಮೃದ್ಧವಾದ ಅರಮನೆಯನ್ನು ಇದು, ಒಂಟಿಯಾಗಿ ನೀನಲ್ಲಿಗೆ ತೆರಳುತಿರುವೆ ? ನಿನ್ನನ್ನು ನೋಡಿದರೆ, ಸ್ವಜನರಿಂದ ಅವಮನಗೊಂಡು ಬಳಲುತ್ತಿರುವಂತೆ ತೋರುವು ರು, ಎಂದು ನಾರದಮುನಿಯು ಬೆಸಗೊಂಡನು cd || ಆಗ ಧುವನು, ಅಯೂ ಭಗವಂತನಾದ ದೇವ ಮುನಿಯ ! ನೀನಿದನ್ನು ಧ್ಯಾನದಿಂದ ತಿಳಿದೆಯಾ? ಅಥವಾ ಯೋಗದೃಷ್ಟಿಯಿಂದ ಕಂಡೆಯಾ ? ಬಲತು ಯಿಗೂಡಿದ ಸರಷಕ್ಕಿಗಳಿಂದ ನೊಂದಿರುವ ನನ್ನ ಮನಸ್ಸವ ಸಮಾಧಾನಗೊಳಿಸಲಾರೆನು, ಆದುದ ರಿಂದ ತರರುವೆನು ಎಂದು ನುಡಿದರು. ಈ ಭಾಗಕ್ಕೆ ಅನೇಕ ಕೋಶಗಳಲ್ಲಿ ಮೂಲವಾಗಿ ವ್ಯಾಖ್ಯಾನವು ಗರಿ ೪ಣಬರುವುದಿಲ್ಲ.