ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩] ದಿಗ್ವಿಜಯಪರ್ವ

ಬಳಸಿ ಬಂದರು ವಿಮಳನಾಧಾ ವಳಿಯ ನೆಲೆಯುಷ್ಪರಿಗೆಗಳ ವರ ಲಲನೆಯರು ಕಂಡೀತನನು ಗದರು ತಮತಮಗೆ || HV ಈತ ಭಾರತವರುದ್ರಪತಿಯನು ಜಾತ ಗಡ ತತ್ಕರ್ಮಭೂಮಿಯೊ ಆತನಧಿಪತಿ ಗೆಲಿದನಿತ್ತಲು ದೇವಭೂಮಿಪರ | ಈತ ಗೌರೀಸುತನ ವೋಲೆ ಪುರು ಹೂತತನುಜನ ವೋಲು ಭುವನ ಖ್ಯಾತನೆಂದಾ ಕಟಕ ಕೊಂಡಾಡಿತರ್ಜನನ | ??? ತನತನಗೆ ತರುಣಿಯರು ಹೂವಿನ ತನಿವತೆಯ ಕರೆದರು ಕನತ್ಕಾಂ ಚನವಿಭೂಷಣರತ್ನ ಚಯಪೂರಿತದ ಪೆಟ್ಟಿಗೆಯ | ವನಿತೆಯರನಾದೇಶದಲಿ ಮಾ ಟೆನಿಪುದನು ಮೃಗಪಕ್ಷಪಾ ಜಿನವನಂತವನಿತ್ತು ಸತ್ಕರಿಸಿದರು ಫಲುರ್ಗುಣನ | ಧಾರುಣೀಪತಿ ಕೇಳು ದನಿ ನಡೆ ದಾರಿ ಬಡಗಣ ಶೃಂಗಪರ್ವತ ದೊರೆಯಲಿ ದೊರೆಗಳನು ದಟ್ಟನಿ ಸೆಟೆದು ಬಹುಧನವ | ಭಾರಣೆಯ ಮುಂಗುಡಿಯ ಕೊಳಗ ಜೋರಸಿ ತುದಿಗೇಖಿ ಸಿದ್ದರ ಚಾರಣರ ವಿದ್ಯಾಧರರ ಮುತ್ತಿದರು ಮನ್ನಿಸದೆ ! & ೧ ಅರಸು ಮೊಹರ ಹತ್ತಿತಾಗಿರಿ ಯೆರಡುಸಾವಿರದಗಲವದಲಿ ತುಲುಗಿ ಬಿಟ್ಟುದು ಸೇನೆ ಸೂಸಿದುವು ನಿಸ್ಸಾಳ | 4( * ( ೪