ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ov ಕರ್ನಾಟಕ ಕಾವ್ಯಕಲಾನಿಧಿ [ಸಂಧಿ ಸೋತ ಸೋಲಕ ಶಿವನೊಳು ಸೆಣಸುವ ವಿಾನ! ಈತನಪರಿವಾರದಂತೆ| ನೂತನವಯವ ಸದ್ದು ೧ ರೂಪು ನಾಲುಕು ಜಾತಿಯಂಗನೆಯರೊಪ್ಪಿದರು! - ತರಳಾಕ್ಷಿ ತನ್ನೊಳು ಮಾಡುವರಿಂದು ಕೊರಳಿಟ್ಟಳು ಕಂಠಸರವ| ಬೆಳೂರ್ವ ವೀಣೆಗಾರ್ತಿಯರಿಲ್ಲ ನುತನೆ ಬೆರಳಿಟ್ಟಳು ಮುದ್ರಿಕೆಯ | ಆಯತವಿರುಪು ಸುಸ್ಕರ ಪಡ್ಡಪಂಚಮ ಸ್ಥಾಯಿ ಸಂಚರ ಠಾಯ ನೇಮ ಬಾಯಿದೆಯಿನಾಣೆಯಾಯ ತಪ್ಪದ ಗೀತ ಗಾಯಕಿಯರುಗಳಪ್ಪಿದರು|| ರಂಭಾಸಿಯನೇಡಿಸಿ ಗೀತ ಕಡೆಗಟ್ಟಿ | ಕೊಂಬರು ಶುದ್ಧ ಚಾರಿಯಲಿ| ಜಂಭಭೇದಿಯಮುದ್ದು ಪೂರ್ವಶಿಯನೆದ್ದು ಬೊಂಬೆಯಕಾಲೊ೪ಟ್ಟಹರು || ಹಸ್ತಿನಾವುಜ ವೀಣೆ ಮದ್ದಳೆ ರಾವಣ/ ಹಸ್ತ ಕಿನ್ನರಿ ಜಂತ್ರವುಡುಕು | ದುಸ್ತರಸ್ವರಮಂಡಲಮುಖ್ಯ ಸಕಲವಿದ್ಯಾಸಿಯರಿರ್ದರಿಕ್ಕೆಲದಿ ||೬|| - ಎಲ್ಲಾ ಕಲೆಗಳ ಮೂಲಾಗ್ರವ ನೆಲತಿ | ಬಲ್ಲಂಥ ವಾರನಾರಿಯರು || ಫುಲ್ಲ ಕರನ ರೂಪನೇಡಿಸುತಿಹ ಪಾಣ' ವಲ್ಲಭರೊಡನೆ ಕಿಡಿಪರು ||೭|| ಕೂಟದಿ ನಾಗರಿಕನ ಮಅಲೆದೋರಗಿಸಿ | ಪೀಠಮರ್ದನನ ಸೊಕ್ಕಿಪರು | ಕೋಟಲೆಗೊಳಪರು ವಿಟವಿದೂಷಕರ ಕಣೋಟದಿ ಮರುಳುಮಾಡುವರು|| ಲೇಸಿನ ವಿಟರವಯವದಲಿ ಮೋದದೆ| ಚಶೀತಿ1ಬಂಧದೆ ಕಡಿ | ಗಾಸಿವಡೆದು ಚಂದ್ರಶಾಲೆಯೊಳ್ ತಂಗಾಳಿ ಬೀಸಿದೆಡೆದೆಯನೆಡುವರು | ವಕ್ಷದೊಳಿಹ ಕುಚದರ್ಶನದುರುತಾಸ | ಪಕ್ಷಪಾತವ ನಿವಾರಿಸಿತು | ತಕ್ಷವಿಲೋಮಸಣಯ್ಯನ ಕೆಂಡ ಯತಿಗಳು/ ಭಕ್ಷವ ತೊರೆದು ದುಕ್ಕಿದರು || ಗಾಡಿಕಾರ್ತಿಯರಯಲೌವನರೂಪವಿಭವನ ನೋಡಿದವರಜಿತೇಂದ್ರಿಯರು|| ಸೂಡಿದ ಜಡೆಯನಿಲುಹಿ ತಲೆಬೊಜ್ಜಳ | ಮಾಡಿದರೇನ ಬಣ್ಣಿಸುವೆ ||೫|| ಮೊಡವಿಯ ಮೊಳೆಯನೊತ್ತುತ ಕಕ್ಷಸೊನೆವೆವು | ರ್ವಡೆದ ಸೊಗಡ [ವಾಸಿಸುತ || ಬಿಡೆಯವಿಲ್ಲದ ಕುಚ ಬಿಗುಹೇ ರುತುಕಾಲ ನಡೆದ ಪುಪ್ಪಿಣಿಯರೊಪ್ಪಿದರು ಮುಟ್ಟದಿರಾಳ ಮುಟ್ಟುವೆನಾರಿಮುಟ್ಟಲಾಯುವು ಕ್ಷೀಣವಹುದು) ಮುಟ್ಟದೊಡಸು ನಿಲ್ಲದೆನುತೊರ್ವತೋಲಗಿದು! ಬಟ್ಟ ಜವ್ವನೆಯನಪ್ಪಿದನು| ಮಂಗಳಾಚಾರವಂತರ ಮೇಲೆ ಕುಸುಮಶ ರಂಗಳ ಕಂದು ಮನ್ಮಥನು | ಕ. ಪ, ಅ~1. ಎಂಭತ್ತು ನಾಲ್ಕು 2. ವೃತಸ್ಯವುಳ್ಳವಳು.