ಈ ಪುಟವನ್ನು ಪರಿಶೀಲಿಸಲಾಗಿದೆ
(೩)
ಅನುರಾಗದಿ ಲಿಖಿಸುವನೆಂಟರ ಕ ||
“ ನಿಮಿನೇತ್ರೆದ ಸುನಕುಚಯುಗದೊ |
ನಲಾದುದು ಸತ್ರ ಭುರಾಜನ ಸತ್ಯ ವಿತೆಯು ಸವಿವಾತು | X
ವಾಚಕವಾಚ್ಯಂಗ್ಯವ್ಯಂಜನ |
ಸೂಚತಲಕ್ಷಣಲಕ್ಷ ವಿವೇಕರ |
ಸೋಚಿತ ಭಾವಾಲ ಕೃತಿ೦ತಿತ್ರದ ಭೇದಕಛೇದ ||
ಆಚರಿತೋಭಯಸಂಧಿಸಮಾಸವಿ | ವೇಚನೆಗಳ ಛೇದಮನಿನಿಸpದುದೆ |
ವಾಚಾಲತೆಯಿಂದುಸಿರಿದ ದುಷ್ಕತಿದಲ್ಲಿದು ಭಾವಿಪೂಡೆ ||೦೬
ಎಂಬ ಪದ್ಯಗಳಲ್ಲಿ ಹೇಳಿಕೊಂಡಿರುತ್ತಾನೆ.
ನಮಗೆ ದೊರೆತ ಪ್ರತಿಗಳೆರಡು ಅವುಗಳಲ್ಲಿ ಮೈಸೂರು ಸರ್ಕಾರದ ಒರಿ ಬೆಂಟಲ್ ಲೈಬ್ರೆರಿದು ಪುಸ್ತಕವೊಂದು, ಇದೇ ಕ! ಎಂಬ ಪ್ರತಿ ಮತ್ತೊಂದು ಮೈಸೂರು ಕೃಷ್ಣರಾಜೇಂದ್ರ ಪುರಾಗ್ರಹಾರದಲ್ಲಿರುವ ಮ! ರಾ|| ಸೂರಿಪಂಡಿತರ ಮಕ್ಕಳು ಲಕ್ಷ್ಮೀಪತಿ ಪಂಡಿತರು ದಯವಿಟ್ಟು ಕಳುಹಿಸಿಕೊಟ್ಟಿದ್ದು, ಇದೇ ಗ|| ಎಂಬ ಪ್ರತಿ, ಇವುಗಳ ಆಧಾರದ ಮೇಲೆ ಈ ಗ್ರಂಥವನ್ನು ಮುದ್ರಿಸಿದ್ದೇವೆ.
ಈ ಪ್ರತಿಗಳನ್ನು ಕೊಟ್ಟ ಮಹನೀಯರಿಗೆ ನಾವು ಬಹಳ ಕೃತಜ್ಞರಾಗಿರುತ್ತೇವೆ.
ಈ ಕವಿಚರಿತ್ರವು ಮ! ರಾ || ಎಸ್ ಜಿ ನರಸಿಂಹಾಚಾರ, ವ|| ರಾ|| ಆರಿ ನರಸಿಂಹಾಚಾರಿ ಎಪ ಏ ಇವರುಗಳಿಂದ ವಿರಚಿತವಾದ ಕವಿಕಧಾಮೃತಶರಧಿ ಎಂಬ ಗ್ರಂಥದಿಂದ ಸಂಗ್ರಹಿಸಿದೆ.