ವಿಷಯಕ್ಕೆ ಹೋಗು

ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

(೩)

ಅನುರಾಗದಿ ಲಿಖಿಸುವನೆಂಟರ ಕ ||

“ ನಿಮಿನೇತ್ರೆದ ಸುನಕುಚಯುಗದೊ |

ನಲಾದುದು ಸತ್ರ ಭುರಾಜನ ಸತ್ಯ ವಿತೆಯು ಸವಿವಾತು | X

ವಾಚಕವಾಚ್ಯಂಗ್ಯವ್ಯಂಜನ |
ಸೂಚತಲಕ್ಷಣಲಕ್ಷ ವಿವೇಕರ |

ಸೋಚಿತ ಭಾವಾಲ ಕೃತಿ೦ತಿತ್ರದ ಭೇದಕಛೇದ || ಆಚರಿತೋಭಯಸಂಧಿಸಮಾಸವಿ | ವೇಚನೆಗಳ ಛೇದಮನಿನಿಸpದುದೆ | ವಾಚಾಲತೆಯಿಂದುಸಿರಿದ ದುಷ್ಕತಿದಲ್ಲಿದು ಭಾವಿಪೂಡೆ ||೦೬

ಎಂಬ ಪದ್ಯಗಳಲ್ಲಿ ಹೇಳಿಕೊಂಡಿರುತ್ತಾನೆ.

ನಮಗೆ ದೊರೆತ ಪ್ರತಿಗಳೆರಡು ಅವುಗಳಲ್ಲಿ ಮೈಸೂರು ಸರ್ಕಾರದ ಒರಿ ಬೆಂಟಲ್ ಲೈಬ್ರೆರಿದು ಪುಸ್ತಕವೊಂದು, ಇದೇ ಕ! ಎಂಬ ಪ್ರತಿ ಮತ್ತೊಂದು ಮೈಸೂರು ಕೃಷ್ಣರಾಜೇಂದ್ರ ಪುರಾಗ್ರಹಾರದಲ್ಲಿರುವ ಮ! ರಾ|| ಸೂರಿಪಂಡಿತರ ಮಕ್ಕಳು ಲಕ್ಷ್ಮೀಪತಿ ಪಂಡಿತರು ದಯವಿಟ್ಟು ಕಳುಹಿಸಿಕೊಟ್ಟಿದ್ದು, ಇದೇ ಗ|| ಎಂಬ ಪ್ರತಿ, ಇವುಗಳ ಆಧಾರದ ಮೇಲೆ ಈ ಗ್ರಂಥವನ್ನು ಮುದ್ರಿಸಿದ್ದೇವೆ.

ಈ ಪ್ರತಿಗಳನ್ನು ಕೊಟ್ಟ ಮಹನೀಯರಿಗೆ ನಾವು ಬಹಳ ಕೃತಜ್ಞರಾಗಿರುತ್ತೇವೆ.

ಈ ಕವಿಚರಿತ್ರವು ಮ! ರಾ || ಎಸ್ ಜಿ ನರಸಿಂಹಾಚಾರ, ವ|| ರಾ|| ಆರಿ ನರಸಿಂಹಾಚಾರಿ ಎಪ ಏ ಇವರುಗಳಿಂದ ವಿರಚಿತವಾದ ಕವಿಕಧಾಮೃತಶರಧಿ ಎಂಬ ಗ್ರಂಥದಿಂದ ಸಂಗ್ರಹಿಸಿದೆ.