ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

93 93 ದಿಗ್ವಿಜಯಪರ್ವ ತಿರುಗಿತಲ್ಲಿಂದಿತ್ತ ಪಾಳಯ ಮುರಿದು ಬಿಟ್ಟು ಹಿರಣ್ಮಯವನಾ ದರಿಸಿ ರಮ್ಯಕದಿಂದಿಳಾವೃತದಿಂದ ದಕ್ಷಿಣಕೆ | ಭರದಿನೆಯ್ಲಿ ತು ಹರಿವರುಷಕಿಂ ಪುರುಷವನು ದಾಟಿತು ಹಿಮಾನ್ವಿತ ಗಿರಿಯನೇಮಿದುದಿದು ಬಂದುದು ತೆಂಕಮುಖವಾಗಿ || 44 ಕಳುಹಿ ಕಳದನು ಹಿಂದೆ ಕೂಡಿದ ಬಲವನವನಿಪರೆಲ್ಲ ಯಾಗ | ಸ್ಥಳಕೆ ಬಹುನೇಮದಲಿ ಹರಿದರು ನಿಜಪುರಂಗಳಿಗೆ | ನೆಲದ ವಲಯದ ವಸ್ತುವಿದನೆಂ ತಳವಡಿಸಿದನೋ ಶಿವ ಯೆನುತ ಸುರ ರುಲಿಯ ಹೊಕ್ಕನು ಪಾರ್ಥನಿಂದ್ರಪ್ರಸ್ಥಪುರವರವ । ೩೩ ಮೂರನೆಯ ಸಂಧಿ ಮುಗಿದುದು. -oocoon ನಾ ೮ ನೆ ಯ ಸ೦ ಧಿ . ಸೂಚನೆ ಯಾಗಸಿದ್ದಿಗೆ ನಡೆದು ಪೂರ್ವವಿ ಭಾಗದಲಿ*ಭೂಮಿಪರ ಕೈಯಲಿ ಸಾಗರೋಪಮಧನವನಳವಡಿಸಿದನು 1 ಕಲಿಭೀಮು || 1 ಮೇಳಯಿಸಿ. ರು, ಚ, ದ.