ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ALL ಬ ಬ) / ಬ ಬ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ - ನೀಲದ ನೆಲಗಟ್ಟು ಪರಿವೇಷ್ಟಿಸಿರ್ದ ತ' ಕಣ್ಣಾಲುವೆ ತಳಿರ್ವಾಸಿನಲಿ || ಮಲೋಕಮೋಹನರನ್ನೆಯ ಸೈಪಿಡೆ ಕೋಲಾಹಲವಾದುದೊಡನೆ | - ಅಬ್ಬರದಿಂದೆ ಕೂಗುವ ಕೇಕಿ ಕೋಕಿಲೆ ಸದಾ ಹ್ಮಣಪಕ್ಷಿನಿಚಯ || ಬೊಬ್ಬೆ ಯೋಳಂಗಜಾತೆಗೆ ವೀರರಸವುಕ್ಕಿ ನಿಬ್ಬರದಲಿ ಕೋಲ ಕಲತೆದ|೧೪|| ನೆಟ್ಟ ದು ಕೂರ್ಗ ಣೆ ಕುವರಿಯ ಹರಣ ಕಂಗೆಟ್ಟುದು ಸಂತಾಪವೆರಸಿ | ಬಿಟ್ಟು ದು ದೇಹಾಭಿಮಾನ ವಿಗ್ರಹ ಮರ | ವಟ್ಟು ದು ಜರವು ಪೊರೆಯಿಸಿ | ತುಲುಗಿದ ತನುತಾಪದಿಂದೆ ಪಕ್ಕೆಯ ತಳಿರ್ ತುಗೆಲೆಯಾಗಿ ತೋpಸಲು ಒಣಗಿದ್ದ ಕುವರಿಯ ಕ೦ಡು ಕುಂಭಾಂಡಜೆ ಮುಲುಗಿದಳ ಧಿಕ ದುಃಖದಲಿ || * ನಾಸಿಕದುಸಿರ ದಳ್ಳುರಿ ಮಕುತಿಗಂಧ ಗಾಸಸಂತಾಗಿ ಮೆಯೊಳಗೆ ಪೂಸಿದ ಸಿರಿಗಂದ ಕರಿಕಾದುದು ಸದ್ರಿ ೪ಾಸಿನಿಯರು ಭೀತಿವಡಲು |೧೭|| ಮುಟ್ಟಲಮ್ಮದೆ ಕುಂಕುಮ ರಸ ಸನಿನೀರ ಬಟ್ಟಬಲ್ಗೊಲೆಗೆ ಸಿಂಪಿಸಲು || ಇಟ್ಟ ಮಂಡಿಗೆಯ ಪೊಂಬುಜ್ಜಣಿ ತೈಲಸಂ ಫಟ್ಟದಿಂ ಪೊಂಗಿದಂತಾಯು | ಮುದ್ದಿಸಿ ಚುಬುಕಾಗ್ರವಿಡಿದಡೆ ಬೆರಳ ಹದ್ದಿದುವುರಿ ಬೊಕ್ಕೆಗೆಯ್ಯ! ಬದ್ದಿಸಿ ಬಿಡದೆ ಕಾಲುವೆಯ ತಣ್ಣೀರೊಳೆ ಗದ್ದಿದ ರವಳ ಹಸ್ತವನು ೧೯ ಸೋಂಕಿ ತಜ್ರಲವತುದು ಸುಯ್ಯನವುಂ ಕೆಂಡಸರಿದು ಕಿಗ್ಗಡೆಯ ಅಂಕುರವಡೆದ ಪೂಗಿಡುವೃಕ್ಷಲತೆವೇರ್ಗೆ ಬೆಂಕಿಯ ಹರಹಿದಂತಾಯ್ತು || ವರವೊ ಪಾರ್ವತಿ ತಾನು ಕೊಟ್ಟುದು ಪ್ರಾಣಸಂಹರಣವೊ ನಿನಗಲ [ಗೋಲ | ಗರವೊ'ನನ್ನೊಳು ದೇವಿ ಮುಳಿದು ಮಾತಾಡದ ಇರವ ಸೇತೆಂದಲಿದಳು ಏತೆದಲಿ ಮಣ್ಣ ಪುದು ನಿನ್ನಾ ಯಾಸ, ನಾತಂದುಕೊಡುವೆ ನಿನ್ನ ವನ | ಭೂತಳ ವ್ಯವಹಾರ ತೃಣವಾದುದೆನಗೆ ನೀ ವಾತಾಡು ಮಾನಿನಿರನ್ನೆ |೨೨|| ಉತ್ತರಗಳ ಕೇಳ್ತಾಕ್ಷಣ ಹೃದಯಾಬ್ಬ ಪತ್ರ ಪ್ರಕಾಶವನೆಯ್ದೆ | ಚಿತ್ರ ಮುಖದೆ ಕಣ್ಣೆದಳು ಸೌಗಂಧ ಗಾತ್ರೆಯನಿಟ್ಟಿಸಿಯಾಗ |೩| ಮುಚ್ಚಿದ ನೇತ್ರಯುಗ್ಯವನೆನ್ನ ಪುಣ್ಯದಿ | ಬಿಚ್ಚಿದೆ ಸಖಿ ನಿನ್ನ ನೆರೆದು | ಮಚ್ಚಿನಿ ಪೋದಂತಿನಾರೆಂದು ಸೇಡ ಜ್ಯೋತಿ ನಾ ತಂದು ಕೊಡುವೆ| e)

ಕ, ಪ, ಆ-1, ಹಾಸಿಗೆಯ, 2, ಗ್ರಹವೊ