ಆkಳ ಇಪ್ಪತ್ತಾರನೆಯ ಅಧ್ಯಾಯ [ನಾಲ್ಕನೆಯ ಮತದರ್ಹಾ೦ ಮೃಗವ್ಯಸನಲಾಲಸಃ | 8 | ಆಸುರೀಂ ವೃತ್ತಿ ಮಾತೃ ಘೋರಾತ್ಮಾ ನಿರನುಗ್ರಹಃPಹನ ನಿಶಿತ್ಯ ರ್ಬಾ ರ್ವನೇಷು ವನಗೊ ಚರ್ರಾ ¥ll ತೀರ್ಥಪು ಪ್ರತಿಷು ರಾಜಾ ಮೇರ್ಧ್ಯಾ ದರ್ಶನ ನೇ | ಯಾವದರ್ಥವಲು ಲಾಬ್ಲೊ ಹಾದಿತಿ ನಿಯ ಮೃತೇ ||೩|| ಯ ಏ ವಂ ಕರ್ಮನಿಯತಂ ವಿರ್ದ್ಯಾ ಕುರ್ವಿತ ಮಾನವಃ । ಕರ್ಮಣಾ ತೇನ ರಾ
-- ಇಲ್ಲದ ಜಾಯಂ - ಹೆಂಡತಿಯನ್ನು (ಬುದ್ದಿ ) ವಿಹಾಯ-ತೊರೆದು, ಮೃಗ....ಸಃ, ಬೇಟೆಯಲ್ಲಿ ಆಸಕ್ತ ನಾಗಿ [ವಿಷಯಾಸಕ್ತಿ] ಮೃಗಯಾಂ - ಬೇಟೆಯನ್ನು, ( ಏಪ್ರಭೋಗ ) ಚಟಾರ- ನಡೆಯಿಸಿದೆ ನು 18 ಆಸುರೀಂ - ಅಸುರರ, ವೃತ್ತಿಂ - ನಡವಳಿಯನು, ಆಶ್ರಿತ - ಆಶ್ರಯಿಸಿ, ಫೆ.೧ರಾತ್ಯಾ , - ಭಯಂಕರ ಮನಸ್ಕನಾಗಿ, ನಿರನುಗುಹಃ- ನಿರ್ದಯನಾಗಿ, ನಿಶಿತೈಃ ತಿಕ ಗಳಾದ, ಬಾಳಿ-ಬಾಣಗಳಿಂ ದ (ರಾಗಾದಿಗಳು) ವನೇಪು - ಕಾಡುಗಳಲ್ಲಿ (ವಿಷಯ ಸಣ್ಣ ನಗಳು) ವನಗೊಚರ್ರಾ - ಮೃಗಗಳನ್ನು (ಪಡೆಯಬೇಕಾದ ವಿಷಯಗಳು) ನ್ಯಹನ-ಸಂಹರಿಸಿದನು (ವಶಗೊಳಿಸಿಕೊಂಡನು) ||| ಅಬ್ದ ... - ಆಕೆಯುಳ್ಳವನಾದಲ್ಲಿ, ಪ್ರತಿದೃಪೈಪು - ಮಾಂಸವನ್ನು ವಿಧಿಸಿರುವ, ತೀರ್ಥೇಷು - ಶಾ ದ್ದಗಳಲ್ಲಿ, ರಾಜಾ- ರಾಜನು, ವನೇ -- ಕಾಡಿನಲ್ಲಿ, ಮೇರ್ಧಾ - ಪರಿಕ, ದೈ ಗಳಾದ, ಪಕ೯ - ಪಶುಗ ಇನ್ನು, ಯಾವದರ್ಥಂ - ಬೇಕಾದಷ್ಟು ಮಾತ್ರ, ಹನ್ನಾ -ಕೊಲ್ಲಬೇಕು, ಇತಿ - ಎಂದು, ನಿಯಮೃತೇ ನಿಯಮಿಸಲ್ಪಟ್ಟಿದೆ We!! ರಾಜೇಂದ್ರ - ಎಲೈ ರಾಜನ ! ಯಳವನವೆ - ಯಾವವನುಷ್ಯನು, ವಂಇಂತು, ನಿಯತಂ - ನಿಯಮದಿಂದ, ಕರ್ಮ . ಕರ್ಮವನ್ನು, ಕುರ್ವೀತ - ಮಾಡುತ್ತಾನೋ, ತೇನ - - - ಯನ್ನು ಕೂಡ ಉಳಿದು,ಮೃಗಗಳನ್ನು ಕೊಲ್ಲುವುದಲ್ಲಾಸರಕನಾಗಿ ಬೇಟೆಯಾಡತೊಡಗಿದ ನು 18|| ಆ ಪುರಂಜನರಾಜನು ಧಾರ್ಮಿಕನಾದರೂ ಆಗ ಕೊಂಚವೂ ಕನಿಕರವಿಲ್ಲದೆ ನಿ ೯೯ಣವಾಗಿ ಅಸುರವೃತ್ತಿಯನ್ನವಲಂಬಿಸಿ, ತೀಕಗಳಾದ ಬಾಣಗಳಿಂದ ಆಕಾಡುಮೃಗ ಗಳನ್ನೆಲ್ಲಾ ಕೊಲ್ಲುತ್ತಾ ಬಂದನು ||೫| ಬೇಟೆ ಯೆಂಬುದು ರಾಜರಿಗೆ ವಿಹಿತವೇ ಆಗಿರುವು ದರಿಂದ ಅದನ್ನು ದೂಷಿಸ ಬಹುದೆ ? ಎಂದರೆ, ಬೇಟೆಯು ರಾಗಪ್ರಾಪ್ತವಾದುದರಿಂದ ರಾಜರಿಗೆ ವಿಧಿವಿಹಿತವಲ್ಲ. ಬೇಟೆಯನ್ನಾಡಬೇಕಾದರೆ ಮಾಂಸಭೋಜನವನ್ನು ಮಾಡಿಸ ಬೇಕೆಂಬ ವಿಧಿಯುಳ್ಳ ಶ್ರಾದ್ಧಾದಿಕರ್ಮಗಳಿಗಾಗಿ ರಾಜನಾದವನು ಕಾಡಿಗೆ ತೆರಳಿ, ಭಕ ಣಾರ್ಹಗಳಾದ ಪರಿಶುದ್ದ ಮೃಗಗಳನ್ನು ತನ್ನ ಕೆಲಸಕ್ಕೆ ಉಪಯೋಗಿಸುವಷ್ಟು ಮಾತ್ರ ಕೊಲ್ಲಬೇಕೆಂದು ವಿಧಿಸಲ್ಪಟ್ಟಿರುವುದು. ಆದುದರಿಂದ ಬೇಟೆಯ ಆವಶ್ಯಕವಲ್ಲ. !! ಯಾವ ಪುರುಷನು ಕರ್ತೃತ್ವಾಭಿಮಾನವಿಲ್ಲದೆ ರಾಗವಾಸ್ತವೆಂಬ ನಿಯಮವನ್ನು ವಿಷಯಗಳನ್ನು ಅರಸುತ್ತಿದ್ದನು |೪|| ಆವಿಷಯ ಸಾನ್ನಿಧ್ಯ ಮಹಿಮೆಯನ್ನೇನೆಂದುಹೇಳಲಿ ? ಕೂಡಲೇ, ಆಜೀವನಮನಸ್ಸು ಕಲ್ಲಾಯಿತು, ಕನಿಕರವು ನಾಶವಾಯಿತು. ರಾಕ್ಷಸ ಸ್ವಭಾವವು ತಲೆಗೇರಿತು.ದಯಾಸ ಇಂಗಿಹೋಯಿತು, ಆವಕೊ?ಧಗಳು ಬೆಳೆದುವು. ಕರ್ಮವಾಸನಾ ವಶದಿಂದ ಉಚ್ಚ ನೀಚಗಳಿಲ್ಲದೇ ವಿಷಯಗಳನ್ನು ಅನುಭವಿಸುತ್ತಾ ಬಂದನು 1x1