dev ಕರ್ಕಾಟಕ ಕಾವ್ಯಕಲಾನಿಧಿ [ಆಶ್ರನ ಆಗ ಕೋತfಂದು ವರ್ಷಂಬರಂ ಕನಕತಿಳಕಾದೇವಿಯ ಮನೆಗೆ ಬರ ದೆಯುಮಾಕನಕತಿಳಕಾದೇವಿ ವಸಂತಸಮಯದೊಳೊಂದು ದಿನಮರಸ ನಲ್ಲಿಗೆ ತನ್ನ ಚೀಟಿಯನಟ್ಟ ವನಕೇಳಗೆ ಬಿಜಯಂಗೆಯ್ಯುಮೆಂದು ಬಿನ್ನವಿಸನಲವಳ್ಳಗಿ ಬಿನ್ನವಿಸಿ ಕೇಳ್ಳು ಬಂದರೆನಂದು ಪೊವ ಡುವಭಯಘೋಪನೃಪನಂ ಸೃಥಿವೀತಿಳಕ ವನಕೇಳಿಯಂ ನಾವಿಲ್ಲಿ ಯ ಮಾತ್ರವೆಂದೋಲವಂ ತೋ ನಿಲಿಸಿಯುಂ ನಿಲ್ಲದರಸಂ ಪೋಗೆಯುಂ ಮನೋಭಂಗದಿಂತೃಥಿವೀತಿಳಕ ಸುಮತಿಯೆಂಬಾರಿಕಯ ಸಾರ ದೀಕ್ಷಗೂಂ ಡು ಪೋಗೆಯುವರಸಂ ನಿರೋಧಂಗೊಂಡಿರ್ದೊಂದುದಿವಸಂ ದಮವರನು ನೀಂದ್ರರ ನಿಲಿಸಿ ವಿಧಿಪೂರ್ವಕಮಾಹಾರದಾನಮಂ ಮಾಡಿದಾಶ್ಚರ್ಯದಿಂ ಪಂಚಾಶ್ಚರ್ಯವಾಗೆ ಜಾತವೈರಾಗ್ಯನಾಗಿಯುಮಭಯಘೋಪನ್ನ ಪವನಂ ತಗುರುಚರಣಸನ್ನಿಧಿಯೊಳ್ ತನ್ನಯ ತನಯರಪ್ಪ ವಿಜಯಜಯಂತರ್ವೆರಸು ತಪಮಂ ತಳದು ಪೊಡಕಭಾವನೆಯಿಂ ತೀರ್ಥಕರನಾಮಕರಣಕರ್ಮೋ ಪಾರ್ಜಿತನಾಗಿ ನಿಜುಯುರವಧಿಯೊಳೂವರುಮಚ್ಯುತಕಲ್ಪದೊಳಪ್ಪತ್ತರ ಚು ಸಮುದೊಪವಾಯುಪಮಾಮಿರ್ದಿ ಬಂದುವಿರ್ವರುಂ ದಿವಿ ತಿಳಕನುಂ ಚಂದತಿಳಕನುಮಗಿರೆ ನಿಮ್ಮ ಜನಕನಪ್ರಭಯಭೋಪಚರ ಮರಂ ಬಂದು ಪುಂಡರೀಕdಪುರದ ಹೇಮಾಂಗದ ಭೂಮಿರಂಗಂ ಮೇ ಸುಮಾಳಿನೀದೇವಿಗಂ ಘುನರಥನೆಂಬನಾಗಿರ್ದೀಗಳ ಕೂಟಗಳಗಮಂ ನೋಡುತ್ತಾ ಮರ್ದಸನೆಂದು ಚಾರಣಮುನಿಪರ್ ಪೇಜತಿ ಕೇಳು ವಿಸ್ಮಯಂ ಒಟ್ಟು-ದೇವ, ನಿಮ್ಮ ನೋಡಲೆಂದು ಬಂದುದಿವಿತಿಳಕನುಂ ಚಂದತಿಳ ಕನು ತಮ್ಮ ವಿದ್ಯೆಗಳನೀಕೋಟಿಗಳ ಮೇಲೆ ಸಂಕ್ರಮಿಸಿದರದುಕಾರ ಆದಿಂ ಬಿ ಪುಟ್ಟದೆ ಕಾದುತ್ತು ಮಿರ್ದವುವೆಂದು ನಿಜಜನಕನಪ್ಪ ಥುನ ರಥಮಹಾರಾಜಂಗೆ ಮೇಧುರಥಕುಮಾರನಿಂತು ನಡೆಯಪ ಪರಿವಿಖ್ಯಾನೇಕರಾಜನ್ಯ ಕಸಭೆಯ ಮನಕ್ಕಾದಮಾಶ್ಚರ್ಯವಾಗು | ಶಿರಯುಂ ತ್ರಿಜ್ಞಾನಲಕ್ಷ್ಮಿಪತಿ ಘುನರಹರಾಜೇಂದ್ರನಾಂದೋಳಶೀವಾ ಮರುಹಂ ತಾನಾಗೆ ತತ್ತಕಮನಬದಂ ವ್ಯಕ್ತವಾಗದಂ ಮೇ || ಮರಥಂ ಸಚ್ಚಾಂತದೀಜ್ಞಾನದಿನದೆಸಸುಂ ಸೂಕ್ತಿಸಂದರ್ಭಗಭro ,
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೯೨
ಗೋಚರ