ವಿಷಯಕ್ಕೆ ಹೋಗು

ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Po ಕರ್ಣಾಟಕ ಕಾವ್ಯಮಂಜರಿ ಕರ್ಣಾಟಕ (ಸಂಧಿ, \ry \ \ \ •••••• • • • • • • • • ••••••••••• ಗೊಂದಣಮುತಿವೇಗದಿ ತಮ್ಮೆರವಸ | ದಿಂದ ಕಟ್ಟುತ್ತಾ ಜಯನೃಪಬಲವಂ | ಸಂದಣಿಸಿದ ಬಲವೆರಸಿ ಕರಂ ಮೂವಳಸಂ ಮುತ್ತಿದುದು ||ರ್೪ ಎಲೆದೋಳೆ ಸಿಲ್ಲಿದ ಬಾಳೆಗಳೆನೆ ಕುರು | ಬಲವೆಲ್ಲಂ ಬಾಡೆಗಾಣದೆ ಪಂ | ಬಲಿಸುತ್ತಿರೆ ಜಯನನುಜರ್ ವಿಜಯಜಯಂತಕುಮಾರಕರು || ಕಲಿಗಳಕಂಪನುತ‌ ಹೇಮಾಂಗದ | ನಲಘುಪರಾಕ್ರಮಿ ರತ್ನಾ೦ಗದನು 1 ಜಲಸಾಹಸಿಗ ಸುಕೇತುವೆಸರ ಭೂವಿಭಜರೇಲಿದರು || ೫೦ ಅಂತೈವರು ವಿಕ್ರಮಶಾಲಿಗಳ | ತಂತಕುಪಿತಹುತವಹಮಾನಸರಿನಿ | ನಂತರಮಂ ಮಾಡದೆ ಕಂಗಸಗುತ ನಗನಂದನೆಯ 1 ಕಾಂತನ ಪಂಚಮುಖದ ಮೇಂಗಣ್ಯರಿ | -ಂತೀಯಂದಮನನ ಕರಿಸಿದುವೆಂ | ಬಂತಿರೆದುಗ್ರತೆಯಿಂ ಸಂಹರಿಸಿದರಸುಹೃದ್ವಾಹಿನಿಯ 11 ೫೧ ಬಡಿಯಿಂ ಏಹ್ಯಾಮಲಕದ ಫಳಮಂ | ಎಡಿಗೊಳಲುದಿರ್ವಂದದಿ ಬೀಹ ಎ | #ಡೆದು ಕಾಣುತ್ತುಂ ತತ್ತರಖರಕೀರ್ತಿ ಕುಮಾರಕನ | ಬಡನುಂಡೊಡನಮ್ಮೊಡವೆರೆದಾಡು || ತೊಡವಳೆದೆರ್ ಚಂದ್ರ ವೆಸರನು? | ಪಡೆದುದ್ದ ತವಿಕ್ರಮಿಗಳೇ ತಮ್ಮ ಬಲಂ ರಣೇ ಆದರು | X೧ ದಂಡಧರನ ಮದವೆಂಟೀರೂಪಂ | ಕೊಂಡು ಕಡಂಗಿದುವೋ ಕರೆಗಾಲದ | ಖಂಡಪರಶುದೇವನ ಮಿಸುವಂಟುಂ ಮೂರ್ತಿಗಳಿಂತಪ್ಪ || ಗಂಡಂದಂಬರದ ದುವೋ ಎನೆ | ಚಂಡಪರಾಕ್ರಮದಶಶಾಂಕರ್ | ಭಂಡಣಮಂ ಪೊಕ್ಕಾ ನೃಪಪಂಚಕದೊಳಗೆ ಪಳಂಚಿದರು |೫೩

  • , ಬಿಡೆಯಿಂ, ಕ|| $, ತದ್ಭಟರಂಕರ, ಗ!