ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾರಿ M

•••••••••

• a A V ಇತ್ತ ಪವನಗತಿಖಚರನರೇಂದ್ರಂ || ತನುಜಾತೆ ತರಳಲೋಚನೆ ಸ | “ತಸ್ತನ ಕಾಂತಾವತಿಯಂ ಸರ್ವಾಭರಣಂದೊಡಿಸಿ | ಮತ್ತಗಜೋಪಮಗಮನದ ಸತಿಯರ | ಮೊವೆರಸಿ ತದ್ವಿಜಯಾರ್ಧಾದಿದು | ತುತ್ತತುದಿಯು ಸಿದ್ದಾಲಯಕನಸುಂ ವಿಭವದೊಳೆದ್ದಿದನು || ಕನ್ನಡಿವೆಗದ ಕಮಲದಳನೇತ್ರದ | ಭಿನ್ನ ಕುಚದ ಬಿಸಿನೀನಿಭಹದ | ಹೊನ್ನ ಹೊಗರನೇಳಿಪ ಮೆಳಗಿನ ಪೊಂಗುವ ಜೀವನದ || ಉನ್ನತಕಾಚದುಂಗುರವಿಡಿನಡುವಿನ | ಚನ್ನೆಯರೊಂದೊಗ್ಗಿನೊಳಾಹೆಣ್ಣಳ | ರನ್ನೆ ಖಚರಚಕ್ರೇಶನ ನಂದನೆಯೊಡನೊಲ್ಲೆ ಮೈದರು ||ರ್೧ ಬಂದಾಗಿರಿಯ ಬಸದಿಯಂ ಹೊಕ್ಕಭಿ || ವಂದಿಸಿದುರ್ಹತ್ಪದಯುಗವುಂ $ಮನ | ಸಂದು ಮರಾಳ ಮದಾಲಸಯಾನೆ ವಿಸುವ ಮಂಡಕೆ || ನಿಂದಿರಲವಳಭಿಜಾತಯದೊರ್ವಳೆ | ಸಂದಣಿಸಿದ ಬಾಂಬಟ್ಟೆಗರಾಯರ | ನಂದನರ್ಗಿಂತಂದಳೆ ಗತಿಯುಂನಾಡುವ ಬಿನ್ನಣವ || ೦೦ ಇವಿಜಯದಿದು ಬಸದಿಯ ಶಿಖರದ | ಲೋವೆಗಡರಿ ಬಕಿಳಯಂ ಬಿಟ್ಟಾ | ಪೂವಿನ ಮಾಲೆ ನೆಲಕ ಬೀದ ಮುನ್ನ ವೆಯವಳೊಡವರಿದು || ಆವಾಸವಗಿರಿಗೆ ಯಕೃತ್ರಿಮು || ದೇವಾಲಯದಳವನನರ್ಚಿಸಿ ಬಂ || ವರದಂ ಪಿಡಿದವನೇ ಪತಿ ಸತಿಗೆಂದಳವಳ ಕೆಳದಿ ||೨೧ ಆನುಡಿಗೇಳ್ಳೋರಿತ್ತಿದವೊಲು | ಮಾನವಡಗಿ ಬಿಜ್ಯೋದರರೆಲ್ಲ ನಿ | ದಾನಿಸುತಿರಲದನದಿನವೇಗಖಗೇಶನ ನಿಜಸೂನು || ~-~ ~ $, ನವು' ಖ:1