ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ರಾಮಾಯಣ, Ananth subray(Bot) (ಚರ್ಚೆ)- Ananth subray(Bot) (ಚರ್ಚೆ)-~~-- - - - - - - - - °°°°. ತೊಗಲರನು ಎಂದನು ಇದೇ ಮತಗಳನ್ನು ಶ್ರೀ ರಾಮನು ಭರತ, ಲಕ್ಷಣ ರಿಗೆ ತಿಳುಕಿದನು. ಅವರೂ ಶತ್ರುನಂತ ಉತ್ತರ ಕೊಟ್ಟರು. ಅನಂತರ ಶ್ರೀ ದುನು ಬ್ರಾಹ್ಮಣರ ಕಡೆಯಿಂದ ಸುಬಾಹು, ರೂಪಕೇತುಗಳಿಗೆ ಅಭಿನೇ ಕ ಮಾಡಿಸಿದನು ಮತ್ತು ಶತ್ರುಘ್ನನ ಕೈಗೆ ಒಂದು ದಿವ್ಯವಾದ ಬಾಣವನ್ನು ಕೊ ಚ್ಚು ಬಾಣದಿಂದ ನೀನು ಲೋಕಕಂಟಕನಾದ ಲವಣಾಸುರನನ್ನು ಕೊಲ್ಲು ವವನಾಗು. ಅವನು ತನ್ನ ಶೂಲಾಯುಧವನ್ನು ಮನೆಯಲ್ಲಿರಿಸಿ ಪೂಜೆಮಡಿ, ಆಹಾರಗಳಿಗೋಸ್ಕರ ಅರಣ್ಯಕ್ಕೆ ಪ್ರತಿನಿತ್ಯವೂ ಹೋಗುವ ಸಂಪ್ರದಾಯವುಂಟು. ಆ ಸಮಯವನ್ನು ಕಾದುಕೊಂಡಿದ್ದು ಅವನ ಮನೆಯ ಬಗಿಗೆ ಮುತ್ತಿಗೆ ಹಾಕು ದನದಿಂದ ಬಂದ ಅವನನ್ನು ಒಳಗೆ ಬಿಡದೆ ಯುದ್ದ ಮಾಡಿ ಈ ಬಣದಿಂದನಾಶನ ಡು, ತ್ರಿಶೂಲವು ಅವನ ಕೈಯಲ್ಲಿರುವಾಗ ಮಾತ್ರ ಅವನನ್ನು ನೀನು ಹೊಡೆಯ ಬೇಡ. ಪರಮೇಶ್ವರನು ಅವನ ತಪಸ್ಸಿಗೆ ಮಜ್ಜಿ ಆತ್ರಿಶೂಲವನ್ನು ಅವನಿಗೆ ಕೊಟ್ಟಿರುವನು ಆ ಲವಣಾಸುರನನ್ನು ಸಂಹಾರಮಾಡಿದ ಬಳಿಕ ನೀನು ಯಮು ತೀರದಲ್ಲಿರುವ ಮಧುವನದಲ್ಲಿ ಮಥರ ಎಂಬ ನಗರಿಯನ್ನು ನಿರ್ಮೂಣಮಾಡಿ ಅದಕ್ಕೆ ಸುಬಹುವನ್ನು ಅಧಿಪತಿಯನ್ನಾಗಿಮಾಡು, ಮತ್ತು ವಿದಿಶ್ ಎಂಬ ಒಂದು ನಗರಿಯನ್ನು ಸಿದ್ಧಗೊಳಿಸಿ ಅದನ್ನು ಕೇತುವಿನ ಸ್ವಾಧೀನಕ್ಕೆ ಮೂರು ಆಗಸ ತೀ ಶತ್ರರು, ಸೇನೆಗಳು ಇವುಗಳೆಲ್ಲ ಆ ನಗರದಲ್ಲೇಇರಲಿ. ಯುಗಳಲ್ಲ ಮುಗಿದಬಳಿಕ ನೀನು ನನ್ನಲ್ಲಿಗೆ ಬರತಕ್ಕದ್ದು” ಎಂದು ಹೇಳಿದನು ಶತ್ರುನು ಶತ್ರಶೋಕನ ಸೇನಾಸಮೇತನಾಗಿ ಪ್ರಯಾಣಮಾಡಿ ಶ್ರೀ ಆಯುಸ ಅಪ್ಪಣೆಯಂತೆ ಸಮುಕ್ತ ಶತ್ರುಗಳನ್ನೂ ನಾಮಾಂ , ಮಧುವನದಲ್ಲಿ ಮಥುರೆ ಎಂಬ ನಗರಿಯನ್ನು ಸ್ಥಾಪಿಸಿ, ಅದನ್ನು ಸುಬಹುವಿಗೆ ಸಮರ್ಪಿಸಿದನು. ತುತ್ತು ತನ್ನಲ್ಲಿರುವ ವರಹವರ್ತಿಯನ್ನು ಮಗನಿಗೆ ಕೊಟ್ಟು, ಶ್ರೀ ಉದುನ ಬಗೆ ಅಂದನುಶತ್ರುನ ಈ ಕಾರ್ಯಗಳನ್ನು ಕೇಳಿ ಶ್ರೀ ರಾಮನಿಗೆ ಬಹಳ ಕರ್ಷಪಾಯಿಯು ಕೆಲವು ಕಾಲ ಕಳೆಯಲು ಯುಧಜಿತುವು ಶತ್ರುಘ್ರನನ್ನು ತನಗೆ ಸಹಾಯ ಮಾಡಲು ಕರೆದನು. ಆಗ ಶತ್ರುಘ್ನನ್ನು ಶ್ರೀ ದುನ ಅಪ್ಪನ ಯಿಂದ ಅಲ್ಲಿಗೆ ಹೋಗಿ ತನ್ನ ಬಾಣಗಳಿಂದ ದೂರುಕೋಟ ಗಂಧರ್ವರನ್ನು ಜಾಗೊಳಿಸಿ, ಕಷಶಿಶ್ನ, ಪುಷ್ಯ ಕುಪತಿ ಎಂಬ ಎರಡು ನಗರಗಳನ್ನು ಸಂಪಾದಿಸಿ ತನು ಕುತ್ತು ಕಷಶಿಲಾನಗರದಲ್ಲಿ ಕವನಕ್ಕೂ, ಶುಷ್ಕರವತಿಯಲ್ಲಿ ಕಳ್ಳರ ತನ್ನ ಸಮೂಡುವಂತೆ ಆಜ್ಞಾಪಿಸಿ, ಆ ಬಲಶಾಲಿಯಾದ ಬ್ರಹ್ಮನು