೨೬ ಶ್ರೀಮದಾನಂದ ರಾಮಾಯಣ, ಸಂಹರ ನೋಡಿದನು ಆ ಕ್ಷಣದಲ್ಲಿ ಸದಸ್ಯ ರಾಜರೂ ಹಲ್ಲುಗಳನ್ನು ಕಳಯು 4 ಸೇನೆಗಳೊಡನೆ ಪಟ್ಟಣದ ಹೊರಕ್ಕೆ ಬಂದರು. ಆಗ ಅವರಿಗೆ ಮಹತ್ತರ ಪಾದ ಯುದ್ಧವಾಯಿತು. ಉಗ್ರಬಾಹುವಿನ ಮಗನಾದ ಚಿತ್ರರಥನು ಬಾಯಮ್ಮಾ ಸ್ಪದಿಂದ ಸಮಸ್ತ ರಾಜರನ್ನೂ ಆಕಾಶಕ್ಕೆ ಹಾರಿಸಿದನು. * ಈ ವರ್ತಮಾನವನ್ನು ಕೇಳಿ ಶ್ರೀರಾಮನು ತನ್ನ ಏಳು ಮಂದಿಮಕ್ಕಳನ್ನೂ ಯುದ್ಧಕ್ಕೆ ಕಳುಹಿಸಿದನು. ಚಿತ್ರಕೇತುವು ಅವರೊಡನೆ ಭಯಂಕರ ಯುದ್ಧ ಮಾಡಿ ದನು. ರೂಪಕೇತು, ಅಂಗದ, ರಕ್ಷವೇ ಮೊದಲಾದ ಕಂಜಪುತ್ರರು ಅವನ ಡನೆ ಯುದ್ದ ಮಾಡಲಾರದೆ ಮೂರ್ಛಿತಂದರು. ಈ ವಾರ್ತೆಯನ್ನು ಕೇಳಿ ಅವನು ಚಿತ್ರರಥನೊಡನೆ ಕ್ರೂರವಾದ ಶಸ್ತ್ರಗಳಿಂದ ಯುದ್ಧ ಮಾಡಲುಪಕ್ರಮಿಸಿದನು. ಆಗ ತನ್ನ ಬಂಧುವನ್ನು ಅವನು ಸೋಲಿಸುವನೆಂದು ತಿಳಿದು ವೀರಬಾಹುವು ಲವನೊಡನೆ ಯುದ್ಧಕ್ಕೆ ಬಂದನು. ವೀರಬಾಹುವು ತನ್ನ ಶಸ್ತ್ರಾಸ್ತ್ರಗಳ ಸಾಮರ್ಥ್ಯದಿಂದ ಲದ ನನ್ನು' ಬಳಲಿಸಿ ಮೂರ್ಛಗೊಳಿಸಿದನು. ಈ ವರ್ತಮಾನವನ್ನು ಕೇಳಿ ಕುಶನು ಅತಿಕ್ರೋಧದಿಂದ ರಣಂಗಣಕ್ಕೆ ಬಂದು, ವೀರಬಾಹುವನ್ನು ಭೂಮಿಯಲ್ಲಿ ಹುಗಿಸಿ, ಚಿತ್ರರಥ, ಉಗ್ರಬಾಹು ಇವರಿಬ್ಬರು ತಂದೆಮಕ್ಕಳನ್ನು ಪಾಶಗಳಿಂದ ಕಟ್ಟಿ ಶ್ರೀಮನ ಬಳಿಗೆ ಕರೆತಂದನು. ಶ್ರೀರಾಮನು ತಂದೆಮಕ್ಕಳನ್ನು ಬಂಧನದಿಂದ ತಪ್ಪಿಸುವಂತೆ ಹೇಳಿ, ಅವರು ತನಗೆ ಸಮರ್ಪಿಸಿದ ಕಂಕಣವನ್ನು ಬಯಲಿ ಯಾದ ಕುಶನಿಗೆ ಕೊಟ್ಟನು. ಆಗ ಕುಶನು ವಿ, ಮಹರ್ಷಿಗಳಿ, ತದುಗೆ ಈ ಕಂಕಣವು ಎಲ್ಲಿ ದೊರಕಿತು” ಎಂದು ಅಗರನ್ನು ಕೇಳಿದನು.ಈಮಾತುಗಳನ್ನು ಕೇಳಿ ಅವರು ಕುಶ, ಪೂರ್ವದಲ್ಲಿ ಸಾಗರವು ಇಂದ್ರಕತ್ರರಿಗೆ ತನ್ನಲ್ಲಿ ಆಶ್ರಯ ಕೊಟ್ಟಿತು. ಅ ಕಕ್ಷಸನು ದೇವತೆಗಳನ್ನು ಬಾಧಿಸಿ, ತನು ಅವರ ಶಸನಗಳಿ ಗೂಳಿಗಾಗದೆ ಸಮುದ್ರವನ್ನು ಪ್ರವೇಶಿಸುತ್ತಿದ್ದನು. ಇದನ್ನು ನೋಡಿ ದೇವೇಂದ್ರ ನು ಸಮುದ್ರವನ್ನು ಪಾನಮಡಬೇಕು ಎಂದು ನನ್ನನ್ನು ಪ್ರಾರ್ಥಿಸಿದನು. ಆಗ ನಾನು ನಗರವನ್ನು ಒಂದೆ ಗುಟುಕಿಗೆ ಬರಿಯುದನ್ನಾಗಿ ಮಾಡಿದನುಅನಂತರ ದೇವೇಂದ್ರನು ಆದುಷ್ಟ ಕ್ಷಸನನ್ನು ೫ನಮಾಡಿದನು. ನಾನು ಇಂದ್ರನ ಪ್ರ. ರ್ಥನೆಯಂತ ಆ ಸಮುದ್ರದ ಉದಕವನ್ನು ಮೂತ್ರರೂಪದಿಂದ ಬಿಟ್ಟನು. ಆಗ ನನಗೆ ತಕಂಕಣವು ಸಿಕ್ಕಿತು ನಾನು ಅದನ್ನು ಮೊದಲು ಶ್ರೀ ದುನಿಗೆ ಸ *ಸಿದ್ದನು. ಈ ದಿವಸ ಅದನ್ನು ಶ್ರೀರಾಮನು ನಿನಗೆ ಕೊಟ್ಟಿರುವನು" ಎಂದ ಹೇಳಿದರು. ತಮಶುಗಳನ್ನು ಕೇಳಿ ಕುಶನು ಮಹಷಿಗಳೆ, ನನ್ನ ತಮ್ಮನಿಂದ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೬೨
ಗೋಚರ