೧೮ ೫ ವದಾನಂದರಾಮಯಣ. ಲವನ್ನು ಆತನಿಗೆ ಸಮರ್ಪಿಸುವಳಅತಂತ9 ಶ್ರೀ ರಾಮನು ಸೀತೆಯೊಡನೆ ಸ್ವಲ್ಪ ನಿದ್ರೆ ಮಾಡುವನು ಜಾಗರೂಕಳಾಗಿದ್ದ ಸೀಘಯ ಪತಿಯು ನಿದ್ರೆಯಿಂದ ಎದ್ದೊಡನೆ ಉದಕ, ಉಪಹಾರ, ಗಂಧ, ಪುಷ ಇವೇ ಮೊದಲಾದವನ್ನು ಸಮರ್ಪಿಸಿ, ಆತನೊಡನೆ ಪ್ರಾಮಂಟಪವನ್ನು ಪ್ರವೇಶಿಸು'ಳು. ಅಲ್ಲಿ ಅನೇಕ ವಿಧವಾದ ಪಕ್ಷಿಗಳು, ಮೃಗಗಳು ಇವುಗಳೆಖಡನೆ ಬಹಳ ಹೊತ್ತು ವಿಲಾಸದಿಂದ ಕಾಲ ಕಳೆಯುವರು, ಆ ಮೇಲೆ ನಗ 'ರಿಯ ಸೌಂದರ್ಯವನ್ನು ನೋಡಬೇಕೆಂದು ಇಚ್ಛಿಸಿ ಸೀತಾ-ರಾಮರು ಉನ್ನತವಾದ ಅತ:ಪುರದ ಮೇಲುಭಾಗಕ್ಕೆ ಪ್ರಯಾಣ ಮಾಡುವರು ನಗರಿಯ ರಮಣೀಯಕತೆಯ ೪ನು ಕಾಣಲು ಅನುಕೂಲತೆಗಳಿದ್ದವು ೫ತೆಗೆ ಆ ನಗರಿಯ ಕಾಂಯನ್ನೂ ಜನಗಳ ಗುಂಪುಗಳನ್ನೂ ನೋಡಿ ಬಹಳ ಸಂತೋಷವಾಗುವದು. ಶ್ರೀ ಮನು ಅಲ್ಲಲ್ಲಿ ಕಾಣುವ ಚಮತ್ಕಾರದ ವಿಷಯಗಳನ್ನು ೫ಳಿಗೆ ತೋರಿಸುತ್ತಿದ್ದನು. ಆ ಸಮಯದಲ್ಲಿ ಎಷ್ಟೋ ಬಡವರ ಕೋರಿಕೆಗಳು ಕೈ ಗುದ್ದನ ಒಮ್ಮೆ ವಸ್ತ್ರಾಭರಣಗಳಿಲ್ಲದೆ, ಬಡಂವನ್ನನುಭವಿಸು, ಒಂದೇ ಚಿಕ್ಕಮಗುವನ್ನು ಕೊಂಡು ಬೀದಿಯಲ್ಲಿ ಅಳುತ್ತ ನಿಂತಿರುವ ಒಬ್ಬ ಬ್ರಾಹa ಯು ಸೀತೆಯ ದೃಷ್ಟಿಗೆ ಬಿದ್ದ ಒಡನೆ ಕರುಣಾಸಾಗರಳದ ಜಾನಕಿಯು ತರುಣಿಯನ್ನು ಕಲಿಸಿ, ನಿನಗೇ ಇಂಥಾ ವಸ್ಥೆಯು ಸಂಭವಿಸಿರುವದು ಎಂದು ಆn ದಳು. ಆ* ಲಾ ತರುಣಿಯು ತಾಯಿಯ ಪತಿಯು ನನ್ನನ್ನು ತಂದೆಯ ಮನೆಯಲ್ಲಿ ಬಿಟಿ , ತಾನು ತೀರ್ಥಯಾತ್ರೆಗಾಗಿ ತೆರಳಿದನು. ನನ್ನ ತಂದೆಯು ದೈವಯೋಗದಿಂದ ಮರಣ ಹೊಂದಿದನು. ತಮ್ಮಂದಿರಿಬ್ಬರು ಅವಂತೀ ನಗರದಲ್ಲಿ ಗುರುಕುಲವಾಸ ಮುಗಿ ಕುವರು, ನನ್ನ ಪೋಷಣೆ ಮಾಡುವವರು ಯಾರೂ ಇಲ್ಲ, ಆದ್ದರಿಂದ ಈ ಚಿಕ್ಕ ಮಗು ವನ್ನು ಕಟ್ಟಿಕೊಂಡು ಹೀಗೆ ಅಲೆಯುತ್ತಿರುವನು ಎಂದಳು. ಈ ಮಾತುಗಳನ್ನು ಕೇಳಿ ದೊಡನೆ ೫ತೆಯ ಮನಸ್ಸು ನೀರಾಯಿತು. ಆ ಜಾನಕಿಯು ತಾನು ಧರಿಸಿದ್ದ ಸಮಸ್ತ ಆಭರಣಗಳನ್ನೂ ಮೇಲೆ ಹದ್ದಿದ್ದ ಶೇಷವಾದ ವಸ್ತ್ರವನ್ನೂ ಆಕಗೆ ಕೊಟ್ಟು, ಎರೆ ತರುಣ, ನೀನು ಲಕ್ಷ ಣನಬಳಿಗೆ ಹೋಗಿ ಸಾವಿರ ವರಹಗಳನ್ನು, ನನ್ನ ಆಶ್ರಯ ಗಿದೆ, ಎಂದು ಬೇಡ” ಎಂದರು. ಆ ಬ್ರಾಹ್ಮಣ ಪುತ್ರಿಯು ತರು ಅಪ್ಪಣೆಯಂತೆ ಲಕ ಣನ ಸನ್ನಿಧಿಗೆ ಹೋಗಿ ಸೀತೆಯ ಆಜ್ಞೆಯನ್ನು ತಿಳುಹಿದಳು, ಲಕ್ಷಣನೂ ಆ ಬಡವಿಯ ಮನ ಮೇಲೆ ವಿಶ್ವಾಸವಿಟ್ಟು ಸಾವಿರ ವರಹಗಳನ್ನು ಕೊಟ್ಟನು. ೫n ದೇವಿಯು ರಾಜ್ಯಾಧಿಕಾರಿಗಳಿಗೆ ಇನ್ನು ಮೇಲೆ ಯುವ ಸ್ತ್ರೀ ಪುರುಷರು ಅನ್ನ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೭೪
ಗೋಚರ