ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾವ್ಯ ೧M -vv vvvv ತಿಳಿನೀಲಿ ಪುಗದಂದದಿ ನಾಸಿಕಮಂ | eಳಿತಾಧರಮಂ ಹಾವಸೆತ್ತಿದ | ತಳದಿಂ ಮುಚ್ಚಿ ಪಿಡಿದು ಕಂದಾವರೆಯರಲ ಕೊಳದ ನಡುವೆ 11. ಮುಗಿ ಬಕ್ಷೇಬಲೆಯ ವದನಂ | ತಳತಳಿಸಿತು ರಾಹುಗ್ರಸ್ತೋದಯ | ವಿಳಸದ್ವಿಮಲಸುಧಾಕರಮಂಡಲವತಿಶೋಭಿಸುವಂತೆ ||೪೫ ಬೆಳಗಿದ ಸೊಸಬಳಿದು ಕೊಪ್ಪರಿಗೆಯೊ | ಳಳಜವನೆಯೋರ್ವಳಿ ಕುಳಿತಾತಿಲ್ಲ ! ಗೋಳದೊಳಗಾಡುತ್ತಿರಲಾಬಗೆ ಬಲ್ಲರ ಬಗೆಗೊಳಿಸಿದುದು ೧ ತಳತಳಿಸುವ ಸಂಪೂರ್ಣ ಶಶಾಂಕನೊ | ಆಳಸಿ ಕರಂ ಪುರುಪಾದುತಮಂ ಕ | ಹೊ $ಪಂದದಿನೆಸಗುವ ರೋಹಿಣಿಯಂದವನಂಗೀಕರಿಸಿ 1984 ಸುರಭಿಕುಸುಮಕರ್ದಮವಂ ಮಯೊಳ 1 ಗೋರೆದಳದರ್ವನೆಯೊಳೆ ಕೆಂಜಾದಿಯ || ಬಿರಿಮುಗುಳ್ಯಾಸಿನೊಳೊ ಜಗಿದಿನಿಯಳಂ ಪಿಡಿದೊಡಂ ತಂದು || ಸರಸಿಯೊಳು ತೆಗೆದ ಬಗೆಯುತಿಬಂ || ಧುರವಾದುದು ನವಮೋಹಾಯುಧಮಂ | ಸ್ಮರನುರಿಯೊಳ್ ನೆ ಕಾಸಿ ತೆಗೆದು ನೀಡುವ ಮಾತ್ರೆಯೊಳು || ದೇವೇಶಂ ಜೀರ್ಕೊಳವಿಯೊಳವದೆ | ತೀವಿದ ತಿಳಿನೀರೆತ್ತುವ ಪದದೊಳ | ಗಾವಧು ಕರಿಯುವಸನದ ಸಂಗಂ ಮುಸುಕಲು ಮುದ್ದು ಮೊಗಂ || ಶವಸೆಯಂ ಮಣಿಗೊಂಡೊಪ್ಪುವ ಪೊಂ | ದಾವರೆಯನೆ ನಸು ಮುಗಿಲಾವರಿಸಿದೆ ! ಟೈವಾತೃಕಮಂಡಲಮನೆ ತಳೆದ ತಿಬಂಧುರತೆಯನು ||8y ವಾರಿಜಮುಖಿ ಚೆಲ್ಲುವೆನೆಂದೆತ್ತಿದ | ನೀರಂಡೆಯ ನೀಲದ ರುಚಿಯುಂ ಅಲಿ | ತಾರುಣಕರಪಲ್ಲವದ ಸುರಂಗುಂ ಸೂಸಲಿದಿರ ಸತಿಯ ||

  • ಕಂದಾ, ಖ!!