ವಿಷಯಕ್ಕೆ ಹೋಗು

ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

doo ಕರ್ಣಾಟಕ ಕಾವ್ಯಮಂಜರಿ (ಸಂಧಿ wwwwww•••••••••••• •

• •

• ಚಾರುವಿಚಿತಾಂಬರಮಂ ಪೊದೆಯಿಸಿ | ಕೂರುಗುರ್ಗಲೆನಾಭರಣಮನಿಟ್ಟು, ಮು | ನೋರಮನನುಪಚರಿಸಿದಳಂಗನೆಯಾನವಸುರತದೊಳು ||೫೭ ಬನ್ನ ನಲಿವ ಕಲಿಗಂಟು ಕದಕ್ಷದಿ | ಪುನ್ನ ತಕಚತಟದೊಳೆ ನರ್ತಿಸ ಪೊಸ | ರನ್ನದ ಪಂಚಸರಂ ಕರಪಂ ಚುಂಬಿಸ ಕಿವಿಯೋಲೆಗಳ || ಚಿನ್ನಿ ಲಿ ಮೊಸಳೆ ಕುಣಿವಳಕಂ | ಪೊನ್ನಂದುಗೆಯ ರಣತಿಗಳ ರವ | ದಿನ್ನೆ ಅಸೊಗಯಿಸಿದಳೆ ಸುದತೀಮಣಿಯಾಪುಂಭಾವದೊಳು || HY ಅಳಕಾನೀಕವಳಿಗಳ ತಾಡಿ | ಬೆಳತಿಗೆಗಣ ಬೆಳರಲಂ ತಾಡಲೆ | ನ ತೋಳೆ ಕೊಂಬುಗಳಂ ತಾಡಲೆ ಚೆಂದುಟ ಕೈಪಟ್ಟೆಗಳು || ಎಳದಳಿರ ಪಾಡಲಿ ತೆಂಗಡೆಯಿ•o | ಸುಳಿವ ಸುರಭಿವಾಗುವ ತಾಟನದಿಂ | ತಳುವದೊಲವ ಲತೆಯಂತೆಯುಸರಿರತದಂಗನೆಯೊಪ್ಪಿದಳು | ರ್H ಸರಿಗಮೆಂಬ ಶಶಾಂಕನ ನಮ್ಮಿದ | ಕುರುಳಂಬೆಳಗಲೆ ಮುತ್ತಿದುದನು | ತುರುಮುದದಿಂ ಬೆಳಗಡೆ ನಲಿದಾಡುವ ತಮದೊಡ್ಡದಂತೆ || ಕೊರಲ ನರದ ಕಿವಮೊಗಂ ಲಾಲಿಸಿ | ಹರಿಸಂ ಮಿಗೆ ನರ್ತಿಪ ನವಿಲಂತಿರ | ದುರುಳ ಕರಿ ಕುಣಿದುದು ಬೆಂಗದ ಪುರುಷಾಯಿತದಂಗನೆಗೆ |೬೦ ಅಳಿಕದೊಳಿ ಅವಳಕಗಳೆಂಬೆಳಗ | ಲೆಯಂ ನುರಲೊಳು ರಂಜಿಸುವುದು | ರ್ಗಲೆಂಎರವೆಯುಂ ಕಾಣುತ ನಡನಡುಗುವ ಕೋಕಮನ || ನೆಲವೆರ್ಟದ ನಿಡುಸುಯ್ದೆರಲುಪದಿ | ನಲುಗುವ ಪೋಂದಾವರೆಗಳ ಮುಗುಳನ | ಲಲನಾಮಣಿಗೆ ಕದಕ್ಕದಿಸುದುವು ಕುಚಂ ಪುಂಭಾವದೊಳು ||೩೧