ಜ್ಯಕರ. M .• • • • • • • • • • • • • •• ಉಪದೇಶಿಸು” ಎಂದನು. ಆಗ ಶ್ರೀರಾಮಚಂದ್ರನು 'ಎಲೈ ಶೂದ್ರನ, ಶೂದ್ರರ ಲ್ಲರೂ ನನ್ನ ಸ್ಮರಣೆ, ಪೂಜೆ, ವಂದನ ಇವುಗಳಿಂದಲೇ ಉತ್ತಮಗತಿಯನ್ನು ಹೊಂ ದಿ, ನೀನು ದರಿಗೆ ಬಹಳ ಹೆಚ್ಚಿನ ಉಪಕಾರ ಮಾಡಿರುವೆಯಾದ್ದರಿಂದ ನಿನಗೆ ಅವರಲ್ಲಿ ಶ್ರೇಷ್ಠವಾದ ಕೀರ್ತಿಯೋಗದಲಿ ಎಂದು ಹೇಳಿದನು ಈ ತುಗಳನ್ನು ಕೇಳಿ ಶೂದ್ರನು ನಿವಿ, ಕಲಿಯುಗದಲ್ಲಿ ಶೂದ್ರರು ಕೃಷಿಕರ ಗಳಿಂದ ಬಡ ಮನೋವ್ಯಥೆಯನ್ನು ಹೊಂಡವರು, ಅವರು ಮಮಂತ್ರದ ಜಪ ಹೋಮಾದಿಗಳನ್ನು ತ್ಯಾಗ ಮಾಡಿಯಾರುಎಂದನು. ಆಗ ಶ್ರೀರಾಮನು (ಎಲೈ ಶೂದ್ರನ, ಶೂದ್ರರಿಗೆ ಅಷ್ಟು ಅನುಕೂಲವಿಲ್ಲದೆ ಹೋದರೆ, ಅವರು ಎಲ್ಲರಿ ಗೂ ನಮಸ್ಕಾರ ಮಾಡುವಾಗ, ಅಮ್ಮ, 00ಮ ಎಂದು ನನ್ನ ಮಗಳನ್ನು ಆ• ಚರಿಸಲಿ, ಅದರಿಂದಲೇ ಅವರಿಗೆ ಪದ್ಧತಿಗಳಗುವವು ಎಂದು ಹೇಳಿ ಆ ದ್ರ ನಿಗೆ ಧುಮುಕುಗಳು ಸೀತಲಕ್ಷ್ಮಣ ಸಹಿತನಾದ ನನ್ನ ದರ್ಶನ ಮಾಡುವದಕ್ಕೆ ಮೊದಲು ನಿನ್ನ ದರ್ಶನ ತೆಗೆದುಕೊಳ್ಳಲಿ” ಎಂದು ಶ್ರೇಷ್ಟವಾದ ವರವನ್ನೂ ಕೊಟ್ಟನು. ಬಳಿಕ ಶ್ರೀರಾಮನು ಅಪರಾಧಕ್ಕೆ ತಕ್ಕ ಶಿಕ್ಷೆಯನ್ನು ಆದ್ರನಿಗೆ ವಿಧಿಸಿದನು, ಅಶದ್ರನು ಮೃತನಾದ ಕೂಡಲೆ ಅಯೋಧ್ಯೆಯಲ್ಲಿ ಏಳು ಶಿದ ಗಳೂ ಬದುಕಿದವು. ಈ ರೀತಿ ಅವರ್ಮವನ್ನು ನಾಶಮಾಡಿ ಶ್ರೀ ರಾಮನು ಭೂಮಿ ರ ಮೇಲಿನ ಅನೇಕ ಚಮಶಗಳನ್ನು ಸೀಮಿದೇವಿಗೆ ತೋರಿಸುತ್ತ ಅಯೋಧ್ಯ ಕ ಹೊರಟನು. ಅಷ್ಟರಲ್ಲಿ ಹದ್ದು-ಗೂಗಗಳೆರಡೂ ಜಗಳವಾಡುತ್ತಲಮನ ಬಳಿಗೆ ಬಂದವು. ಈ ಜಗಳವನ್ನು ನೋಡಿರಿವನು ನಿಮ್ಮ ಜಗಳಕ್ಕೆ ಕಾರಣ ವೇನು? ನನ್ನ ಮುಂದೆ ಹೇಳಿರಿ?” ಎಂದು ಕೇಳಿದನು. ಆಗ ಗಗೆಯು ಶ್ರೀರದು ನಿಗೆ ನಮಸ್ಕರಿಸಿ •೦ಮಾ, ನಾನು ಒಂದು ಮರದ ಮೇಲೆ ಕೆಲವು ಕಾಲಗಳ ಮುಂ ಜೆ ಒಂದು ಗೂಡನ್ನು ಕಟ್ಟಿಕೊಂಡಿದ್ದೆನು ಇದುವರೆಗೂ ಕೆಲವು ಪ್ರತಿಬಂಧಕ ಗಳಿಂದ ಆ ಗೂಡನ್ನು ಬಿಟ್ಟು ಬೇರೆಕಡೆ ನಾನು ವಾಸವಾಗಿದ್ದನು. ಈ ಸಮಯ ವನ್ನು ನೋಡಿ ಈ ದುಷ್ಟಹದ್ದು ಅದರಲ್ಲಿ ಎಳದಾಡಿರುವದು ಈಗ ನಾನು ನನ್ನ ಗೂಡನ್ನು ಬಿಡೆಂದರೆ ನನ್ನೊಡನೆ ಸುಮ್ಮನೆ ತ್ಯಾಜ್ಯದೂಡುತ್ತಿರುವದು, ಎಂದು ಹೇಳಿತು, ಆಗ ಶ್ರೀರಾಮನು 'ಎಕ್ಕೆ ಹದ್ದೇ, ಅದರ ಗೂಡನ್ನು ನೀನು ಬಿಡುವದಿಲ್ಲ?” ಎಂದು ಕೇಳಿದನು. ಈ ಮಾತುಗಳನ್ನು ಕೇಳಿ ಹದ್ದು ಮಚಂದ್ರ, ಶಗಳು ಮೊದಲು ನನ್ನ ದೇ ಆಗಿತ್ತು, ನಾನು ಕೆಲವು ದಿವಸಗಳು ಅಲ್ಲಿ ಮಾತ್ರ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೪೩
ಗೋಚರ