ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಶ್ರೀಮanಸದ ಚೂಯಣ, ಕು ದುರುದಿವಸ ಪ್ರಾತಃಕಾಲಕ್ಕ ಭೂರಿಕೀರ್ತಿಯು ರಾಮಚಂದ್ರನ ಬಳಿಗೆ ಬಂದು ಮಹಾರಾಜನೇ, ನಾನು ನಿನ್ನ ಚರಣಕಮಲಗಳನ್ನು ಆಶ್ರಯಿಸಬೇಕಂ ದು ಇಚ್ಚಿಸುವೆನು. ಆದ್ದರಿಂದ ನೀನು ನನ್ನನ್ನೂ ನನ್ನ ಪ್ತ್ರಿಯರನ್ನೂ ಸಂರಕ್ಷಣೆ ಮುಡು” ವಿವಾಹಕ್ಕೆ ಯೋಗ್ಯವಾದ ಮುಹೂರ್ತವನ್ನು ತಿಳುಹು, ಆ ಕಾಲಕ್ಕೆ ಮಿಕ್ಕ ಸಮಸ್ತ ಕಾರ್ಯಗಳೂ ಮುಗಿಯ ಬೇಕಾಗುತ್ತವೆ” ಎಂದು ಲೋಕರೀತಿ ಯನ್ನನುಸರಿಸಿ ಪ್ರಾರ್ಥನೆ ಮಾಡಿದನು. ಈ ಮಾತುಗಳನ್ನು ಕೇಳಿ ಶ್ರೀ ರಾಮನು ವಸಿಷರನ್ನು ಕರೆಸಿ ವಿವಾಹಕ್ಕೆ ಶುಭ ಮುಹೂರ್ತವನ್ನು ನಿತ್ಯಯಿಸಿದನು ಆದಿವಸ ಸೀತೆ, ಊರ್ಮಿಳ ಇವರೇ ಮೊದಲಾದ ಸಮರ ಕಡಿಯರೂ ಗಂಧ- ಭರಣಾದಿಗಳಿಂದ ಪ್ರಕಾಶಿಸುವ ಕುಶ-ಲವರೊಡನೆ ಹೊರಡಲು ಸಿದ್ಧರಾದರು. ಶ್ರೀ ರಾಮಾದಿಗಳು ಮಂಗಳ ಕಾರ್ಯಗಳೆಲ್ಲ ಮುಗಿದ ಬಳಿಕ ವಿ ವಾಹ ಮಂಟಪದ ಕಡೆಗೆ ಹೊರಟರು. ವಸಿಷ್ಠರ ಅಪ್ಪಣೆಯಂತ ದರಪಕ್ಷದ ಸ ಮಸ್ತ ಸ್ತ್ರೀಯರೂ ನಾನಾ ವಿಧವಾದ ದಾ-ಭರಣಗಳಿಂದ ಭೂಷಿತರಾಗಿ ಶ್ರೀ ಇದಾದ ರಥಗಳ ಮೇಲೆ ಕುಳಿತು ವಿವಾಹ ಮಂಟಪಕ್ಕೆ ಹೊರಟರು. ಆಗ ನಾನಾ ವಾದ್ಯಗಳು ಭೋರ್ಗರದವ, ಪರಪಕ್ಷದ ಜನಗಳ ವೈಭವವನ್ನು ನಗರ ಪಸಿಗಳು ಅತ್ಯಾಶ್ಚರ್ಯದಿಂದ ನೋಡುತ್ತಿದ್ದರು, - ಭೂರಿಕೀರ್ತಿಯು ಪರಿಸರ ಸಮೇತನಾಗಿ ಶ್ರೀ ವಾದಿಗಳ ಎದುರಿಗೆ ಬಂದು ತನ್ನ ಅಳಿಯಂದಿರದ ಕಲವರನ್ನು, ಪುಷ್ಪ ಮೂಲೆಗಳಿಂದ ಮನೋಹರ ಬದ ಮಂಟಪಕ್ಕೆ ಕರೆದುಕೊಂಡು ಹೋದನು. ಕಲವರು ಆ ಮಂಟಪದ ಆ ಚಂದ್ರ-ಸೂರ್ಯರಂತಿ ಪ್ರಕಾಶಿಸುತ್ತಿದ್ದರು. ದರಪೂಜೆಯೇ ಮೊದಲಾದ ಭಕ್ತ ಕಾರ್ಯಗಳೂ ಯಥಾಂಗವಾಗಿ ನೆರವೇರಿದವ ನೀತಿ, ಉ ರ್೩, ಶ್ರೀ ರಾಮ, ಲಕ್ಷಣ ಇವರೇ ಮೊದಲಾದ ಸಮಸ್ತರೂ ಯೋಗ್ಯ ಪದ ಆಸನಗಳ ಮೇಲೆ ಕುಳಿತರು ಕುಲಗುರುಗಳಾದ ವಸಿಷ್ಠರು ಕುಲವರ ಸಮೀಪದಲ್ಲಿ ಯಾವಾಗಲೂ ಇರುತ್ತಿದ್ದರು, ಮಧುಪರ್ಕ-ವಿಧಿಯುದ ಬಳಿಕ ಸೀತರಾಮರು ಚಂಪಕಸುವತಿಯರಿಗೆ ನಾನಾ ವಿಧವಾದ ಆಭರಣಗಳನ್ನೂ, ಆದಮೌಲ್ಯವಾದ ವಸ್ತ್ರಗಳನ್ನೂ ಸಮರ್ಪಿಸಿದರು ವಿವಾಹ ಮುಹೂತ್ರಕ್ಕೆ ಸರಿ ಯಾಗಿ ಕುಶನನ್ನೂ, ಚಂಪಕೆಯನ್ನೂ , ಲವನನ್ನೂ, ಸುಮತಿಯನ್ನೂ ಬೇರೆ ಬೇರೆ ವೇದಿಗಳ ಮೇಲೆ ಕುಳ್ಳಿರಿಸಿದರು. ವಧೂವರರ ಮಧ್ಯ ಅಂತಃಪಟವನ್ನು ಹಿಡಿದು ನಾನಾವಿಧನಾದ ಮಂಗಳಾಷ್ಟಕಗಳನ್ನು ಹೇಳಿದರು, ಅ ಯಮಿಗಳ