24 ಅಂತುಂ ಭೇದಮನಿನಿಸಾ | ರ್ಪಂತುತ್ತರದಕ್ಷಿಣೋರುಮಾರ್ಗದ್ವಯದಾ| ಚಿಂತಿಸಿ ಪುರಾಣಕವಿವಿದಿ | ತಾಂತರಮಂ ಪೇಳ್ವೇನಂ 'ವಮಾಳ್ಕೆಯೊಳೆನ್ನಾ || ಇಂತಿರೆ ಮಾರ್ಗದ್ವಿತಯಗ | ತಾಂತರಮಂ ಪೇಳ್ದೆನೆಲ್ಲಿಯುಂ ಕ್ಷೀರಗುಡಾ | ದ್ಯಂತರರಸಾಂತರಂ ಜಾ | ತ್ಯಂತರಮಪ್ಪಂತನಂತಮಂತರ್ಭೆದಂ || ಕವಿರಾಜಮಾರ್ಗ, II, 47-49, 95, ಅಸ್ತ್ಯ ನೇಕೋ ಗಿರಾಂ ಮಾರ್ಗಃ ಸೂಕ್ಷ್ಮ ಭೇದಃ ಪರಸ್ಪರಂ || ತತ್ರ ವೈದರ್ಭಗೌಡೀಯಾ ವರ್ಣ್ಯೇತೇ ಪ್ರಸ್ಛು ಟಾಂತರಾ|| ಇತಿ ಮಾರ್ಗದ್ವಯಂ ಭಿನ್ನಂ ತತ್ವರೂಪನಿರೂಪಣಾತ್| ತದ್ಭೇದಾಸ್ತು ನ ಶಕ್ಯಂತೇ ವಕ್ತುಂ ಪ್ರತಿಕವಿ ಸ್ಥಿತಾಃ || ಇಕ್ಷು ಕ್ಷೀರಗುಡಾರ್ದಿನಾಂ ಮಾಧುರ್ಯ-ಸ್ಯಾಂತರಂ ಮಹತ್ | ತಧಾಪಿ ನ ತದಾಖ್ಯಾತುಂ ಸರಸ್ವತ್ಯಾಪಿ ಶಕ್ಯತೇ || ಕಾವ್ಯಾದರ್ಶ 1, 40, 101-102, ಸಮಮಧುರನಿಬಿಡಕಾಂತಸು | ಕುಮಾರನುಸಮಾಹಿತಪ್ರಸನ್ನೋದಾರ | ಪ್ರಮಿತಗ್ರಾಮ್ಯೋಜಸ್ವಿ ಕ್ರಮದಿಂ ದಶಭೇದಮಲ್ಲಿ ದಕ್ಷಿಣಮಾರ್ಗo || ಅವಳ ವಿಪರ್ಯಯವೃತ್ತಿ | ಪ್ರವಿಭಕ್ತವಿಕಲ್ಪ ಮಕ್ಕು ಮುತ್ತರಮಾರ್ಗಂ " ಕವಿರಾಜಮಾಗ II, 52-53, ಶ್ಲೇಷಃ ಪ್ರಸಾದಃ ಸಮತಾ ಮಾಧುರ್ಯಂ ಸುಕುಮಾರತಾ | ಅಧವ್ಯಧವ್ಯಕ್ತಿರುದಾರತ್ವಮೋಜಃಕಾಂತಿಸಮಾಧಯಃ| ` ಇತಿ ವೈದರ್ಭ ಮಾರ್ಗಸ್ಯ ಪ್ರಾಣಾ ದಶಗುಣಾಃ ಸ್ಮೃತಾಃ | ಎಷಾಂ ವಿಪರ್ಯಯಃ ಪ್ರಯೋ ದೃಶ್ಯತೇ ಗೌಡವತ್ಮನಿ || ಕಾವ್ಯಾದರ್ಶ 1, 41-42, 3 ಲೋಕಪ್ರತೀತಸುಭಗವಿ |ವೇಕಾಳಾಪಂ ಪ್ರಸನ್ನ ಮದುಮಿಂತಕ್ಕುಂ। ಶರದಮಲಾಂಬರದೊಳ್ ಹಿಮ ' ಕರನೆಸೆದತ್ತೇಂ ಬುದಾವ್ರಸನ್ನಮಿದಕ್ಕುol | ಕವಿರಾಜಮಾರ್ಗ, || 75-76, ಪ್ರಸಾದವತ್ರ್ಪಸಿದ್ದಾರ್ಥಮಿಂದೋರಿಂದೀವರದ್ಯುತಿ ಲಕ್ಷ್ಮ ಲಕ್ಷ್ಮೀಂ ತನೋತೀತಿ ಪ್ರತೀತಿಸುಭಗಂ ವಚಃ || ಕಾವ್ಯದರ್ಶ |, 45,
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೭೫
ಗೋಚರ