ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

180 ಕರ್ಣಾಟಕ ಕವಿಚರಿತ.

ನೆಯ ಗ್ರಂಥಾವತಾರದಲ್ಲಿ ಪಾರ್ಶ್ವಜಿನಸ್ತುತಿ ಇದೆ. ಬಳಿಕ ಕವಿ ಸಿದ್ಧಾದಿಗಳು, ಸರಸ್ವತಿ, ಪದ್ಮಾವತಿ ಇವರುಗಳನ್ನು ಹೊಗಳಿ ಅನಂತರ ಜೈನಧರ್ಮ ಶಾಸ್ತ್ರೋಗುಣ ಭದ್ರಾಕಲಂಕವೀರಸೇನಪೂಜ್ಯಪಾದರನ್ನೂ ತನ್ನ ಪ್ರಪಿತಾಮಹನಾದ ವಾದೀಭಸಿಂಹ ನೇಮಿಚಂದ್ರಾರ್ರ್ಯ ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ.

ಸೂಕ್ಯಾಸ್ತ್ರ ಒಗೆಯೆ ಸಂಧ್ಯಾರಾಗ ಕೊರಗುತ್ತ | ಮುಗಿಯೇ ಸರಸಿಜಷಂಡ ದುಗುಡವ | ತೆಗೆಯೆ ನೈದಿಲ ಬಳಗ ಸುಗಿಯೆ ರಧಾ೦ಗಸಖಿಗಳ | ನೆಗೆಯೆ ತಾರಾವಳಿ ಮಹಾತ್ಮ | ಮೊಗೆಯೆ ಭುವನವ ಮದನ ಬಿಲ್ಲನು | ಬಿಗಿಯೆ ಸಾರಿದ ನಪರಶೈಲವನಾದಿವಾಕರನುವನ ಅರಗಿಳಿಗಳೇದುವ ಮಟವೋನುರದ ಪಿಕಗಳ ಗಾನಶಾಲೆಯೊ | ಪಿರಿದು ನಟಿಸುವ ನವಿಲ ನಾಟಕಮಂಟಪವೊ ಬಿಡದೆ | ಚರಿಸುವಂಚೆಗಳಾಡುವಂಗಣ | ಮೊರೆವ ಮಧುಪದ ಪ್ರೇಮದಾಲಯ | ವರವಸಂತನ ರಾಜಗೃಹವನವು ರಾಜಿಸಿತು 11 ಊಟ ಬಟ್ಟವೆಣಿಯೋ ಮಂಜಿನೊಬ್ಬುಳಿ | ಬಟ್ಟಿತಾದುದೊ ಅಮೃತರಸವಳಿ | ವಟ್ಟು ವ್ಯತ್ಯದ ಪಿಂಡವಾದುದೊ ಚಂದ್ರಿಕೆಯ ಬಂದು | ಘಟ್ಟಿಗೊಂಡಿತೊ ಎನಲು ನೋಟ್ಸ್ರ | ದಿಟ್ಟೆಗೊಲವನು ಮನಕೆ ಹರುಷವ | ಪುಬೈಪುದ್ದಿನ ಕಡುಬ ಸವಿದರು ನೃಪರು ಮನ ನಲಿಯೆ || ತಿಲದ ಮಾಪಾದ್ಯಖಿಲಚೂಣ೯೦ | ಗಳನು ತೆಂಗಿನಕಾಯ ತುರಿಯನು | ಲಲನೆಯರು ಕರಿಬೇವಿನೆಲೆಯೇಲಕ್ಕಿಗಳ ಬೆರಸಿ | ಹಿಟ'ದು ಜಂಬೀರೋದಕವ ಹದ | ಗೊಳಿಸಿ ಲವದಿಂ ಕಪ್ಪುರದಿ ಪರಿ | ಮಳಿಪ ಬದಣೆಯಕಾಯ ಬಜ್ಜಿಯ ತಂದು ಬಡಿಸಿದರು || ಸುಖದು ಹುಳಿಮೇಲೋಗರವ ಚಸ್ಪರಿದುಮುಪ್ಪಿನಕಾಯ ಕೈಯಲ್ಲಿ | ಮುಂದು ಹಪ್ಪಳಗಳನು ಮೇಲುತೊಲವಿಂದ ಪಚ್ಚಡಿಯ |