80 ಕರ್ಣಾಟಕ ಕವಿಚರಿತ _[19 ಸಳು ಯ್ಯಗೆ ಕಡುಮಿಂಡೆ ಪಿಂತಣ್ಡೇಟ್ಗೊಡೆ ತಟ್ಟನೆ ಬೇಳ್ವವೋಲ' ಕರಣ | ನೆಗಟ್ಟಿರಶಾಂಬುಕಾಶಿಗಿಳಿದ ರವಿ ಸಾರವಿಹೀನರಯಿಲ್ಲ || ಶರತ್ಕಾಲ ಬೆಳಗಿ ಮನೋಹರಂಗೊಳಲೊಡರ್ಚಿದ ಕನ್ನಡಿಯಂತೆ ದಿಮ್ಮಿ ಖಂ | ಕಳಕಳಿಸಿ ಪಜ್ಜಳಿಸುವಿಂಗಡಲಂತೆ ಪಳಚ್ಚ ಹಾಗಸಂ || ಪೊಳೆಯ ಮರಲ್ಲು ಸಂದ ನೊರೆಯಂತೆ ಬೆಳರ್ತು ಬಳಾಹಕವ್ರಜಂ || ಸುಳಿಸುಳಿದು ಪೊನ್ಮ ಶರದಾಗಮದೊಯ್ಯನೆ ತೀವಿತೊಣ್ಣಿನಿ೦ 8, - ಚಂದ್ರಿಕೆ ಇಂಗಡಲಾಂವಾಲಮಮೃತಂ ತವೆ ಬಿತ್ತಿದ ಬೀಜಮಾಗಸಂ | ಸಂಗಧಿಸುರ್ಬಿ ಪರ್ಬಿದ ಲತಾತತಿ ತಾರಗೆಗಳ' ಸುಮಂಗಳು | ತುಂಗಮೃಗಾಂಕನೊವ್ರವ ಫಲಂ ನಲವಿಂ ನಿಡುಗಾಡಿವೆತ್ತ ಬೆ | ಜಿಂಗಳೊಸರ್ದು ಸೂಸಿ ಸುರಿವತತಸಾರಮೆಸಿ ತಂದೆಕುಂ | ಮಂದಮಾರುತ ತರುಣಿಯರಂಗದೊಳ್ ಪುದಿದ ತಂಪಿನ ಗಂಧದೊಳೆಂುವತ್ತು ಸಂ | ಚರಿಸಿ ತಳಿರ್ತ ಪೊಚ್ಚ ಪೊಸತಾದಳವಳ್ಳಿಯ ದಿವ್ಯ ಪುಷ್ಪದೊ || ವರಿಗಳೊಳಾಡಿ `ಂತ ಸವಿಯುಣ್ಣುವ ಮಾವಿನ ಗುಟ್ಟು ಗೊಂಬಿನೊಳ್ | ಪಿರಿದು ನುಸುಳು ಮೆಲ್ಲನೆ ಸವಿಾರಣನೆಯ ದುದಾವನಾಂತಮಂ || ಕವಿಗಳು | ಕುಟಿಲಾಕುಟಿಲಕ್ರಿಯೆಯಂ } ಘಟಿಯಿಪರಶುಭಾಶುಭಮನಹಿತಹಿತಗ್ಗfo | ಸಟೆದಿಟದೊನಲೆ ಧರೆಯೊಳ್ | ಘಟನಾಘಟನಾತಿಶಕ್ತರಲ್ಲವೆ ಕವಿಗಳ 1. ಬಸವಲಿಂಗೆಕವಿ 1679 ಈತನು ಕೊಟ್ಟೂರುಬಸವೇಶ್ವರಪುರಾಣವನ್ನು ಬರೆದಿದ್ದಾನೆ.ಅವನು ೯ ರಶೈವಕವಿ ಇವನ ತಾತನು ಕರಣಿಕಾಗ್ರಣಿಭೀಮರಸವಂಶೋದ್ಭವನ ದ ಬಸವಣದಂಡನಾಥ, ತಂದೆ ಗುರುನಾಹುಜೇಯ, ದೊಡ್ಡಪ್ಪ ಕಪಿಲ್ಲ ಮಂಕ, ಗುರು ಜಗಲಿಗೆಯ ಮಳಿಗದಿಯ ನಿಂಹಾಸನಾಧಿಸು ಮುಳ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೮೫
ಗೋಚರ