ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಎರಡನೆಯ ಚೆನ್ನಬಸವ 163

                  ಚಂದ್ರ                               ವಿನುತವಸಂತನ ಬೆಳೊಡೆ | ಬಿನದದೆ ರತಿ ಪಿಡಿದ ಮೌಕಿಕದ ಸೆಂಡಸಮಾ |                                 ಈತನ ಕರದ ಕುಸುಮಖೇಟಕ | ಮೆನಲೆಸೆದುದು ಬೆಳ್ಳಿನಿಂ ಸುಧಾಕರಬಿಂಬಂ ||                        ಸರಭಸದಿಂ ರತಿ ಬಂದೈ | ಸರಳನ ಕರತಳಕೆ ನಲಿದು ನೀಡುವ ಪೊಸಕ | ತುರಿಯಂ                         ತುಂಬಿದ ಪಳಿಕಿನ | ಕರಡಿಗೆಯೆನಿಸಿತ್ತು ಚಿಹ್ನದಿಂ ಶಶಿಬಿಂಬಂ ||
                 ಮಾವು        ವರಫಲವಿತರಣಶೀಲಂ | ಧರಣಿಪಭೋಗಾನುಕೂಲಮುರುಶುಕಲೀಲಂ |       ಪರಭೃತಪಾಲಂ ಮೆಱದುದು | ಪರಿಗಾಯದ್ಭಂಗಮಾಲಮಮೃತರಸಾಲಂ ||
                 ಮಹೇಶ         ವರಮುಖಮಂಡನಕ್ಕೆ ಮುಡಿಗಂಪಿಗೆ ಚೆಲ್ವಿಗೆ ಭೋಗದೇ ಗಂ ! ಸರಿಪಡಿಪಾಟಿಪಾಸಟಿಗಳಾಗದೆ ತದ್ವಿಧು ವಾಯು ಕಂತು ಬಂ | ಧುರಮಧು ಕಂದಿದಂ ಕರಮೆ ಚಂಚಳನಾದನನಂಗನಾದನಾ | ಸುರವನವಾಸಿಯವನೆನುತಂಗನೆ ಒಣ್ಣಿಸಿದಳ್ ಮಹೇಶನಂ ||
           ಎರಡನೆಯ ಚೆನ್ನಬಸವ ಸು. 1500     ಈತನು ಚನ್ನಬಸವನ ಪದಮಂತ್ರಗೋಪ್ಯಕ್ಕೆ ವಿವರಣವನ್ನು ಬರೆದಿ ರುವಂತೆ ತೋರುತ್ತದೆ. ಇವನು ವೀರಶೈವಕವಿ, ಇವನ ಕಾಲಕ್ಕೆ ಈಚೆ ಇವನ ವಿವರಣದ ಸಮ್ಮತಿಯಿಂದ ಇದೇ ಪದಮಂತ್ರಗೋಪ್ಯಕ್ಕೆ ಬೇರೆ ಒಂದು ಟೀಕೆಯನ್ನು ಬರೆದ ಒಬ್ಬ ಕವಿ (ಇವನು ತನ್ನ ಹೆಸರನ್ನು ಹೇಳಿಕೊಂಡಿಲ್ಲ) ತನ್ನ ಟೀಕೆಯ ಅಂತ್ಯದಲ್ಲಿ ಹೀಗೆ ಬರೆದಿದ್ದಾನೆ--

......ಲಿಂಗಾಂಗಸಂಯೋಗಸಮರಸವೆಂಬ ನಿರ್ವಯಲ ನಿಜಸಮಾಧಿಯ ಸ. ರೂವಾರ್ಧ೦ಗಳನು ಪರಶಿವಯೋಗಿರಾಜ ಸಿದ್ದರಾಮೇಶ್ವರನ ನೆವದಿಂದ ತಮ್ಮ೦ಶೀಭೂ ತರಪ್ಪ ಮರ್ತ್ಯಲೋಕದ ಮಹಾಗಣಂಗಳು ಸ್ವೀಕರಿಸಿ ನಿಜಲಿಂಗೈಕ್ಯರಾಗಲೆಂದು ತಮ್ಮ ಸ್ವಾನುಭಾವಪ್ರಸಿದ್ಧವಾದ ಪರಮಾಮೃತವಾಕ್ಯಂಗಳಿಂದ ಪದವಿಟ್ಟು ನಿರೂಪಿಸಿದ ಮಂ ಇಗೋಷ್ಠವೆಂಬ ಶಿವಶಾಸ್ತ್ರದಲ್ಲಿ ಸಂಪೂರ್ಣ ಮಾಗಿರ್ಪ ಶಿವಾನುಭಾವಾರ್ಧಂಗಳೊಳಗೆ ಆಸುಜ್ಞಾನಗುರು ಚೆನ್ನ ಬಸವಣ್ಣ ಕರುಣಿಸಿದಷ್ಟು ಅರ್ಧವನಹರಿದು ಎರಡನೆಯ ಚೆನ್ನ