ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೆ - ಅಧಪಡ್ರಿಂಶೋಧ್ಯಾಯಃ – ಶ್ರೀನಾರದಃ | ಸಏಕದಾ ಮಹೇಪ್ರಸೊ ರಥಂ ಪಂಚಾಶ ಮಾಶುಗಂ | ದೀಪಂ ದ್ವಿಚಕ್ರ ಮೇಕಾಕ್ಷಂ ತ್ರಿವೇಣುಂ ಪಂಚಬಂಧುರಂ || ೧ || - ಪ್ರಡ್ಮಿಂಶಾಧ್ಯಾಯಂ - ಕಂದ|| ಜೀವಂ ಜಾಗರಣ ಈ | ಎಸ್ಸೆ ಗಳೆ೦ಬ ಬೇಟೆಯಾಟದೆ ಮತಿಸ | ಸದ್ದಾವವನುಳಿದೀ ಸಂಸ್ಕೃತಿ | ದಾವದೆ ಸಂಚರಿಸ ಪರಿಯ ನೆರೆದಪುದೀಗಳ | ನಾರದಮುನಿಯು ಹೇಳುತ್ತಾನೆ-ಸಃ - ಆ ಪ್ರರಂಜನನು, ಏಕದು - ಒಮ್ಮೆ ಮಹೇಪ್ರಸs - ದೊಡ್ಡ ಜಿಲ್ಲನ್ನು ಹಿಡಿದು (ಕರ್ತೃತಭೋತ್ಪಾದಿಗಳಲ್ಲಿ ಅಭಿನಿವೇಶವುಳ್ಳವನಾಗಿ) ಸಂಚಾಕ್ಷಿ - ಇದು ಕುದುರೆಗಳನ್ನು ಕಟ್ಟಿದ (ಐದು ಜ್ಞಾನೇಂದ್ರಿಯಗಳು) ಆಳುಗಂ - ಬೇಗ ತೆರಳುವ, ಔಪಂ - ಎರಡು ನೋಗಗಳುಳ್ಳ (ಅಹಂಕಾರ ಮಮಕಾರಗಳು) ದ್ವಿಚಕ್ರ - ಎರಡು ಚಕ್ರಗಳುಳ್ಳ (ರ್ಪಣ್ಯ ಪಾಪಗಳು) ಏಕಾಕ್ಷಂ-ಬಂದು ಅಚ್ಚಳ, (ಪುಧಾನ) ತಿವೇಣು - ಮರುಧ್ವಜಗಳುಳ್ಳ, (ಸತ್ವ ರಜಸ್ತವಸ್ತುಗಳು) ಪಂಚಬಂಧುರಂ - ಐದು ಕಟ್ಟು ಗಳುಳ್ಳ (ಸಂಚಪ್ರಾಣಗಳು) || ೧ | ಏಕರಕ್ಕೆ ಕದಿಮನಂ - ಬಂ - ಇಪ್ಪತ್ತಾರನೆಯ ಅಧ್ಯಾಯ - - ಪುರಂಜನ ರಾಜನ ಮೃಗಯಾವಿಹಾರ - ಅನಂತರದಲ್ಲಿ ನಾರದ ಮುನಿಯು ಹೇಳುತ್ತಾ ನೆ. ಅಯ್ಯಾ ಪ್ರಾಚೀನ ಬರ್ಹಿಯೇ ! ಕೇಳು, ಆ ಪುರಂಜನರಾಜನು ಒಮ್ಮೆ ದೊಡ್ಡ ಬಿಲ್ಲನ್ನು ಹಿಡಿದು, ಐದು ಕುದುರೆಗಳಿಂದ ಲೂ, ಎರಡು ಮೊಗಗಳಿಂದಲ, ಎರಡುಗಾಲಿಗಳಿಂದಲೂ, ಒಂದು ಅಚ್ಚಿನಿಂದಲ, ಮೂರು ಧ್ವಜಗಳಿಂದಲೂ, ಐದು ಕಟ್ಟುಗಳಿಂದಲೂ ಒಂದೇ ಹಗ್ಗವನ್ನು ಹಿಡಿದ ಒಬ್ಬ ಸಾರಥಿಯಿಂದಲೂ, ಒಂದು ಸಾರಥಿಸ್ಥಾನದಿಂದಲೂ, ಎರಡು ಯುಗಸ್ಟಾನಗಳಿಂದಲೂ, ಐದು ಆಯುಧಗಳಿಂದಲೂ, ಏಳು ಆವರಣಗಳಿಂದಲ, ಒಡಗೂಡಿ, ಐದು ಬಗೆಗಳಾದ -- - ಗೂಢಾರ್ಥ ಅಯ್ತಾ ರಾಜನೆ! ಪೂರ್ವಾ ಧ್ಯಾಯದಲ್ಲಿ ಜೀವನು ಉಪಾಧಿಕೃತವಾದ ಸುಷುಪ್ತಾವಸ್ಥೆ ಯನ್ನೂ, ಜಾಗೃದವಸ್ಥೆಯನ್ನು ಅನುಭವಿಸುವ ಸಂಗತಿಯನ್ನು ತಿಳುಹಿದೆನಷ್ಮೆ, ಈಗ ಸ್ವಾವಸ್ಥೆಯ ಯನ್ನು ವಿವರಿಸುವನು ಕೇಳು, ಜೀವನು ಸುಷುಪ್ತಿಯನ್ನುಳಿದುಹಿಂದಿರುಗಿ ಭೂ ಸ್ವಾವಸ್ಥೆಗೆರಗಿದ ಕೂಡಲೇ ಕರತ ಭೂತಗಳಿಗೊಳಗಾಗುವೆನು. ಆಸ್ಪತ್ನ ದುಮ್ಮವಾದ ಜೀವನ ಪುಣ್ಯಪಾಪಾನು ಸಾರವಾಗಿ ಒಂದು ಶರೀರವೊದಗುವುದು.ಇದೇಜೇವನೇರುವ ರಥವು ಶ್ರೀಕಚಕ್ಷು, ಕೊತಜಿಹಾಘಣಗ ಈ ಐದು ಕುದುರೆಗಳು (ನಾನು, ನನ್ನ ದು) ಎಂಬ ಅಹಂಕಾರಮಮಕಾರಗಳೇ ಎರಡು ನೂಗಗಳು. ಪುಣ್ಯ ಪಾಪಗಳ ಎರಡು ಚಕ್ರಗಳು ಮೂಲ ಪ್ರಕೃತಿಯೇ ಅಚ್.ಸತ್ವ ರಜಸ್ತಮಸ್ಸುಗಳೇ ಮರುಧ್ವಜಗಳು ಪ್ರಾಣ, ಅಪಾನ, ಸಮಾನ, ವ್ಯಾನ, ಉದಾನಗಳೆಂಬ ಪ್ರಾಣಗಳೇ ಐದು ಕಟ್ಟುಗಳು lo! ಮನಸ್ಸೇ