ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ಳೆ) ಸೋಮನಾಥಚರಿತ್ರೆ, ನೆರೆದ ಮಾಗಿಯ ಕೋಗಿಲೆಯ ತೆರದಿ ಮನಗೊಂ! ಡಿರುಳುದಾವರೆಯಂತೆ ಮೊಗಕಂಪ್ಲಿ ಬೇಸಗೆಯ! ಮರನಂತೆ ತೊಡಿಗೆಗಳೆದುದಯದತಕೊರಿಯಂತಾ ರೋಗಣೆಯನೊಲ್ಲದೇ | ಮರುತನಲ್ಲಾಡದೆಳೆಲತೆಯಂತುಸುರುಮಿಡುಕ | ದಿರಲು ಹುಳುಬಿಟ್ಟ ಹುಟ್ಟಿಯ ತೆರದೊಳಿಂಸಾರಿ! ತರುಣಿ ವಲ್ಲಭನ ಚಿಂತಾಲಗ್ನ ಭಗ್ನಮತಿಯಾಗಿರ್ದಳೇವೂಗಳೇನೂ 11 ೪ | - ಮಡದಿಯಿಂತಿರಲಿತ್ತಲಾದದ್ಭನತಿವೇಗ ! ಮಡನತರ್ಶವೇಶಮನನಾಗಿತೂರ್ಯಮನ | ವೆಡೆಗೊಂಡು ಬೆಳೆದೇರಿಯಿದುದಾರಿಯಿದು ಬೆಟ್ಟವಿದು ಘಟ್ಟವಿದು ಹೆಚ್ಚಿದಾ|| ಅಡವಿಯಿದು ನಗರವಿದು ಹಳವಿದು ಕೊಳ್ಳವಿದು | ಗಿಡುವಿದೊದವಿದವರನಿದೆಂಬುದರಿಯದೆದೈವ | ನಡೆಸಿದಂದದಿವಾಯುವೇಗದಿಂದನಡೆದುಘೋರಾರಣ್ಯಮಂಹೊಕ್ಕನೂ || ೫ | ಶ್ರೀಗಿರಿಜೆಯರಸಸೌರಾ ಪತಿಸೋಮನಂ ! ಬೇಗದಿಂ ತಂದು ಹುಲಿಗೆರೆಯ ಜಿನನೊಡಲನಿ ! ಬ್ಲಾಗವಂಮಾಡುವೆಂದೂಪಕಂಗಾನಾಡಿದವಧಿಯಿಂಮುನ್ನವೆಂದೂ || ಹೋಗೆ ವಿಂಧ್ಯಾರಣ್ಯ ಪಶ್ಚಿಮವನಧಿಮೇರೆ ! ಯಾಗಿ ಗಗನಂ ಮುಟ್ಟೆ ಹಗಲಿರುಳಭೇದವಾ | ರ್ಗೆಗೈದೊಡಂತಿಳಿಯದೆನಿಸಿಕೂರಮೃಗಂಗಳಿಂಭಯಂಕರವಾದುದೂ |4|| ಜಾಲವಾಲಂನೆಲ್ಲಿಕಂನಲ್ಲಿ ಕಡವೊಡವು ! ಹಾಲೆಯಂಕೊಲೆದಿಂಡಂತಂಡಸರನೆರಳ | ಬೇಲವರುಟಾಳಪುಲುವಿಲುಯೆನಂದಿಚಂದನಕಕ್ಕೆಬಿಕ್ಕತರಿಯಾ || ಹೂಲಿಮಾಲಿನಿ ಬಂನಿಹೋಂನೆ ಚನ್ನಂಗಿಕಿ | ತಾಲಹೆಜ್ಜಾಲಹದ್ದು ಂಬೆಯದುಂಬುರಿ | ಗಾಲಯವೆನಿಪ್ಪ ನಾನಾಭೂಜದೊಗ್ಗಿ ನಿಂ ಕಾನನಂ ಕಣ್ಣೆ ಸದುದೂ ||೬|