ರ್೨ ಇyw “/v**. viv,
4 47 /".
- * *
• • • •w yfyvvvvvvvvv ಶ್ರೀ ಕೃಷ್ಬೋಧಾಮೃತಸಾರವು. ತನೆಂದು ಇವರಿಗೆ ಸುಳ್ಳು ಹೇಳಿಬರಬಹುದೇ ಎಂದು ಕೇಳಿದಳು. ಶಶಿಬಿಂ ದುವು ಧೈರದಿಂದ ಆ ಕನ್ನಿ ಕಾರತ್ರ ವನ್ನು ಕುರಿತು, ತನ್ನ ವರ್ತಮಾನವನ್ನೂ ಭಾಸ್ಕರಮಹರ್ಷಿಯು ಅನುಗ ಹದಿಂದ ತಾನು ಇಲ್ಲಿಗೆ ಬಂದಿರುವೆನೆಂದೂ ಹೇಳಿದನು. ಕೂಡಲೇ ಆ ಇಂದುಮುಖಿ , ಮಂತ್ರಿಗಾರ್ತಿಯರೂ ಗಾಬರಿಪಟ್ಟು ತಾಯಿಯಾದ ಉಲೂಮಿಯನ್ನು ಸ್ಮರಿಸಿದಕೂಡಲೆ, ಆ ದೇವ ಕನ್ಸಿ ಕಯು ಮನೋವೇಗದಿಂದ ಬಂಗು ಮ ಳನ್ನೂ, ಎದುರಿಗೆ ನಿಂತಿರು ವ ರಾಜಪುತ್ರ ನನ್ನ ನೋಡಿದಳು, ಆ ದೇವಕನ್ನಿಕೆಯು, ರಾಜಪುತ, ನನ್ನು ನೋಡಿ, ನೀನು ಯಾರು ? ಇಲ್ಲಿಗೆ ಬರಲು ಕಾರಣವೇನೆಂದು ಕೇ ಳಲು, ನಾನು ಶಪಿಬಿಂಬವೆಂಬ ಸೂರ ಬಂದುಮಹಾರಾಜನ ಮಗನು. ನಾನು ದೇಶದೆತಗಳನ್ನೂ ತಿರುಗುತ್ತಾ ಗಟ್ಟಟ್ಟಗಳ ಲಾ ಅಲೆದು, ಕಡೆಗೆ ಒಂದು ಪ್ರವಾಹದ ಬಳಿಗೆ ಬರಲು, ಆ ಪ್ರಸಿದಲ್ಲಿ ಹೊಡೆದು ಕಂಡು ಬರುತ್ತಿದ್ದ ಸುಂದರವಾದ ಕೂದಲನ್ನು ಹಿಡಿದು ೦ಡು, ಈಕದ ಲನ್ನು ಧರಿಸಿರುವ ಕನ್ನಿ ಕಾರತ್ನ ವನ್ನೇ ಮದುವೆಯಾಗಬೇಕೆಂಬ ಆಸೆಯಿಂದ ಅಲ್ಲಲ್ಲಿ ತಿರುಗುತ್ತಾ, ಭಾಗಮಹಾಮುನಿ ಆಶ್ರಮವನ್ನು ಹೊಕ್ಕು, ಆ ವಹರ್ಷಿಯ ಅನುಗ್ರದಿಂದ ಈ ಕನ್ನಿ ಕೌಗ ತೃದ ಸುಯನ್ನು ತಿಳಿದು ಈಕೆ ಯನ್ನು ಮನೆಯಾಗಬೇಕೆಂದು ಇಲ್ಲಿಗೆ ಬಂದಿರುವನೆಂದ : ಎಡಿದು ಆ ಕೂದಲನ್ನು ಆ ದೇವಕನ್ನಿಕೆಗೆ ಕೊಡಲು, ಆಕ ಯು ಕೂಡಲೇ ತನ್ನ ಮಗಳ ಬಳಿ ಬಂದು ಈ ವರ್ತಮಾನವನ್ನೆ ಲಾ ತಸಿ, ನೀನು ಈ ಮಾ ನುಭಾವನನ್ನೇ ಮದುವೆಯಾಗೆಂದು ನುಡಿದಳು, ಆ ಇಂದುಮುಖಿಯಾದ ರೋ, ತಾಯಿಯೆ ! ನಾನು ಮನುಷ್ಯರನ್ನು ವರಿಗೆ ವುದಿಲ್ಲವೆಂದು ಪ್ರತಿ ಕ್ಟಿಮಾಡಿರುವಲ್ಲಿ ನೀನು ಹೀಗೆ ಹೇಳಬYದೆ ? ಎನ್ನಲು, ತಾಯಿಯು ವು ಗಳನ್ನು ಕುರಿತು, ಅಮ್ಮಾ : ಮರುನ್ಮಹಾರಾಯನ ಸಂಬಂಧವು ನನಿಗೆ ಉಂಬಾಗಿ ನೀನು ಹುಟ್ಟಿದವಳಾದ್ದರಿಂದ ನೀನು ಮನುಷ್ಯ ಹೊರತು ದೇವತಾಸ್ತ್ರೀಯಲ್ಲವು. ಆದುದರಿಂದಲೇ ನಿನ್ನ ನ್ನು ಇಲ್ಲಿಯೇಬಿಟ್ಟು ನಾನು ದೇವಲೋಕಕ್ಕೆ ಹೋದದ್ದು, ನಿನ್ನ ನ್ನು ದೇವತೆಗಳು ಮದುವೆಯಾಗುವು ದಿಲ್ಲ. ಈತನು ಚತುಸ್ಸಮುದಾಧೀಶರನು, ಏವೃವಾದ ಕಿರೀಟವನ್ನೂ , ಭುಜಕೀರ್ತಿಗಳನ್ನೂ ಧರಿಸಿ, ಚಂದ್ರಹಾರದಿಂದ, ನವರತ್ನ ಖಚಿತವಾದ ಕರ್ಣಕುಂಡಲದಿಂದಲೂ, ಪ್ರಕಾಶವರ್ ನನಾಗಿರುವ ಈ ಮಹಾರಾಯನ ನ್ನು ವರಿಸು, ನಿನ್ನ ಗಂಟವನ್ನು ಬಿಟ್ಟು ಭಾಸ್ಕರಮುನಿಯ ಅನುಗ್ರಹಕ್ಕೆ ಪಾತ್ರಳಾಗೆಂದು ನುಡಿದಳು. ಆ ಕನ್ಯಕಾರತ್ನ ವಾದರೂ, ತಾಯಿಯನ್ನು. ಕುರಿತು, ಅವ, ನಿನ್ನಿಷ್ಟದಂತೆ ಮಾಡಬಳುದೆಂದು ನುಡಿದಳು. ಕೂಡ ತಿಂ ಯಾನಿ – onios K " – ೩ # Prry -