ನೀಲಕಂಠಶಿವ ಪೂಜೆ
ಓಂ ಅಂಗುಷ್ಠಾಭ್ಯಾಂ ನಮಃ |
ಓಂ ಹೃದಯಾಯ ನಮಃ | ನಂ ತರ್ಜನೀಭ್ಯಾಂ ಸ್ವಾಹಾಃ |
ನಂ ಶಿರಸೇ ಸ್ವಾಹಾ | ಮಂ ಮಧ್ಯಮಾಭ್ಯಾಂ ವಷಟ್ |
ಮಂ ಶಿಖಾಯ್ಕೆ ವಷಟ್ || ಶಿಂ ಅನಾಮಿಕಾಭ್ಯಾಂ ಹೂಂ ।
ಶಿಂ ಕವಚಾಯ ಹೂಂ | ವಾಂ ಕನಿಷ್ಠಿಕಾಭ್ಯಾಂ ವೌಷಟ್ |
ವಾಂ ನೇತ್ರತ್ರಯಾಯ ವೌಷಟ್ | ಯಂ ಕರತಲಪೃಷ್ಠಾಭ್ಯಾಂ ಅಸ್ತಾಯ ಫಟ್| ಯಂ ಕರತಲಪೃಷ್ಠಾಭ್ಯಾಂ ಅಸ್ತಾಯ ಫಟ್|
ಅಂಗನ್ಯಾಸ
ಧ್ಯಾನ
ಓಂ ಧ್ಯಾಯೇನ್ನಿತ್ಯಂ ಮಹೇಶಂ ರಜತಗಿರಿನಿಭಂ ಚಾರುಚಂದ್ರಾವತಂಸಂ ರತ್ನಾಕಲ್ಲೋಜ್ವಲಾಂಗಂ ಪರಶುಮೃಗವರಾಭೀತಿಹಸ್ತಂ ಪ್ರಸನ್ನಮ್ | ಪದ್ಯಾಸೀನಂ ಸಮಂತಾತ್ ಸ್ತುತಮಮರಗಣ್ಯರ್ವ್ಯಾಪ್ರಕೃತ್ತಿಂ ವಸಾನಂ
ವಿಶ್ವಾದ್ಯಂ ವಿಶ್ವಬೀಜಂ ನಿಖಿಲಭಯಹರಂ ಪಂಚವಕ್ತಂ ತ್ರಿನೇತ್ರಮ್ || ಪಂಚೋಪಚಾರ ಪೂಜೆ ಗಂಧ
ಓಂ ನಮೋ ನೀಲಕಂಠಾಯ ಏಷ ಗಂಧಃ ನೀಲಕಂಠಾಯ ಶಿವಾಯ ನಮಃ | ಪುಷ್ಪಂ |
ಓಂ ನಮೋ ನೀಲಕಂಠಾಯ ಇದಂ ಸಚಂದನಪುಷ್ಪಂ ನೀಲಕಂಠಾಯ ಶಿವಾಯ ನಮಃ | ಬಿಲ್ವಪತ್ರಂ
ಓಂ ನಮೋ ನೀಲಕಂಠಾಯ ಇದಂ ಸಚಂದನಬಿಲ್ವಪತ್ರಂ ನೀಲಕಂಠಾಯ ಶಿವಾಯ ನಮಃ | ಧೂಪ (ಗಂಟೆ ಬಾರಿಸುತ್ತಾ)
ಓಂ ನಮೋ ನೀಲಕಂಠಾಯ ಏಷ ಧೂಪಃ ನೀಲಕಂಠಾಯ ಶಿವಾಯ ನಮಃ | ದೀಪ (ಗಂಟೆ ಬಾರಿಸುತ್ತಾ)
ಓಂ ನಮೋ ನೀಲಕಂಠಾಯ ಏಷ ದೀಪಃ ನೀಲಕಂಠಾಯ ಶಿವಾಯ ನಮಃ | ನೈವೇದ್ಯ
ವಂ ಏತಸ್ಯೆ ಸೋಪಕರಣನೈವೇದ್ಯಾಯ ನಮಃ | (3 ಬಾರಿ ಪ್ರೋಕ್ಷಣೆ) ಈಗ ನೈವೇದ್ಯ ವಿಧಿಗಳನ್ನು ಮಾಡಿ
ಫಟ್ - ಪ್ರೋಕ್ಷಣೆ ಹೂಂ - ಅವಗುಂಠನ ಮುದ್ರೆ+ ಚಕ್ರಮುದ್ರೆ ಯಂ - ನೀರು ಪ್ರೋಕ್ಷಣೆ -ದೋಷ ಶೋಷಣೆ
14