ವಿಷಯಕ್ಕೆ ಹೋಗು

ಪುಟ:Durga Puja Kannada.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೀಪ(ಗಂಟೆ ಬಾರಿಸುತ್ತಾ)
ಓಂ ಕ್ರೀಂ ಏಷ ದೀಪಃ ಶ್ರೀದುರ್ಗಾಯೈ ದೇವತಾಯೈ ನಮಃ|
ನೈವೇದ್ಯ
ವಂ ಏತಸ್ಮೆ ಸೋಪಕರಣನೈವೇದ್ಯಾಯ ನಮಃ | (3 ಬಾರಿ ಪ್ರೋಕ್ಷಣೆ)
ಈಗ ನೈವೇದ್ಯ ವಿಧಿಗಳನ್ನು ಮಾಡಿ
'ಫಟ್' - ಪ್ರೋಕ್ಷಣೆ
ಹೂಂ - ಅವಗುಂಠನ ಮುದ್ರೆ+ ಚಕ್ರಮುದ್ರೆ
ಯಂ - ನೀರು ಪ್ರೋಕ್ಷಣೆ -ದೋಷ ಶೋಷಣೆ
ರಂ - ನೀರು ಪ್ರೋಕ್ಷಣೆ -ದೋಷ ದಹನ
ವಂ - ಧೇನು ಮುದ್ರೆ
ಹ್ರೀಂ - ಮಮುದ್ರೆಯಿಂದ 10 ಬಾರಿ ಜಪಿಸಿ
ಈಗ ಬಲಗೈ ಅಂಗುಷ್ಠ + ಅನಾಮಿಕದಿಂದ ನೀರು ಹಾಕುತ್ತಾ
-
ಓಂ ಹ್ರೀಂ ಇದಂ ಸೋಪಕರಣನೈವೇದ್ಯಂ ಶ್ರೀದುರ್ಗಾಯೈ ದೇವತಾಯೈ ನಮಃ |
ಪುನಃ ತಾಮ್ರಕುಂಡಕ್ಕೆ ನೀರು ಹಾಕುತ್ತಾ -
ಓಂ ಅಮೃತೋಪಸ್ತರಣಮಸಿ ಸ್ವಾಹಾ |
ಎಡಗೈಯಲ್ಲಿ ಗ್ರಾಸಮುದ್ರೆ, ಬಲಗೈಯಲ್ಲಿ ಪ್ರಾಣಾದಿ ಪಂಚ ಮುದ್ರೆ -
ಪ್ರಾಣಾಯ ಸ್ವಾಹಾ| ಅಪಾನಾಯ ಸ್ವಾಹಾ| ವ್ಯಾನಾಯ ಸ್ವಾಹಾ| ಉದಾನಾಯ ಸ್ವಾಹಾ ಸಮಾನಾಯ ಸ್ವಾಹಾ|
ದೇವತೆಯು ನೈವೇದ್ಯ ಸ್ವೀಕರಿಸುತ್ತಿದ್ದಾರೆಂಬ ಭಾವನೆಯಲ್ಲಿ 10 ನಿಮಿಷ ಜಪಮಾಡಿ -
ಓಂ ಅಮೃತಾಪಿಧಾನಮಸಿ ಸ್ವಾಹಾ | - ಎಂದು ತಾಮ್ರ ಕುಂಡಕ್ಕೆ ನೀರುಹಾಕಿ
ಪಾನೀಯ
ಓಂ ಕ್ರೀಂ ಇದಂ ಪಾನಾರ್ಥೋದಕಂ ಶ್ರೀದುರ್ಗಾಯೈ ದೇವತಾಯೈ ನಮಃ |
ಪುನರಾಚಮನೀಯ
ಓಂ ಹ್ರೀಂ ಇದಂ ಪುನರಾಚಮನೀಯೋದಕಂ ಶ್ರೀದುರ್ಗಾಯೈ ದೇವತಾಯೈ ಸ್ವಧಾ |
ತಾಂಬೂಲ
ಓಂ ಹ್ರೀಂ ಇದಂ ತಾಂಬೂಲಂ ಶ್ರೀದುರ್ಗಾಯೈ ದೇವತಾಯೈ ನಿವೇದಯಾಮಿ |
ಪುಷ್ಪಾಂಜಲಿ
ಓಂ ಹ್ರೀಂ ಏಷ ಸಚಂದನಬಿಲ್ವಪತ್ರಪುಷ್ಪಾಂಜಲಿ: ಶ್ರೀದುರ್ಗಾಯೈ ದೇವತಾಯೈ ವೌಷಟ್ |
ಆವರಣ ಪೂಜಾ
ಓಂ ಏತೇ ಗಂಧಪುಷ್ಟೇ ಶ್ರೀದುರ್ಗಾದೇವತಾಯಾಃ ಷಡಂಗದೇವತಾಭೋ ನಮಃ |
ಓಂ ಏತೇ ಗಂಧಪುಷ್ಟೇ ಶ್ರೀದುರ್ಗಾದೇವತಾಯಾಃ ಆವರಣದೇವತಾಭೋ ನಮಃ |

13