ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೨ ವೈಶಾಖ ಹಾಳು ಕುಡ ಪಾಟ ಅದೇನಿಂದ ಮಂಕಾಗೇ ಇರಾದು. “ಅಸ್ಸಿ ಜಟಜಟ್ಟೆ ಅದ್ಯಾನಿಝುವೆ ಕೈಸರಾಡ್ಡೆ ಯೋಳಿಬುಡು. ಮೂಗು ದೆವ್ವದಂಗೆ ಅದ್ಯಾವ ಚೆಂದಾಕೆ ಅತ್ತೀಯೆ?...” ಅಯ್ಯನ ಬಾಣ ಬಿರುಸ್ಥೆ ಯಾರೊ ಅತ್ತಂಗೆ ಅಲ್ವ?... ಲಕ್ಕಂಗೆ ಯಾಕೆ ಅನುಮನಸು-ವಳುಗೆ ಕಾತುರಿಕೆ. ಒಂದು ಕಿವ್ಯ ಪೂರ್ತಾ ಆತ್ತಾಗಿ ತಿರುಗಿಸ್ತಮಾತು ಇನ್ನೂ ವಳಕ್ಕೆ ತಕ್ಕಳಕ್ಕೆ.... ಎಂಗಸಿನ ಕೊರಳಂಗೇ ಅದೆ!... ಅವಂಗೂ ಪರಿಚಯ ಇರಾ ಕೊರಳೇಯ!... ಅವನ ಕೊರಳಂತೂ ಅಲ್ಲ... ಎಂಗಸಿನ ಕರುಳು ಜೋರು ಜೋಗ್ನಿಂದ ಕಿತ್ತುಗಂಡಂಗೆ ಫ್ರೆಂಡತಿತ್ತು-ಎಲ್ಲಾ, ಇದು ನಂಜನಗೂಡು ಸೀಮೆ ಕ್ವಟ್ಟಿರಾ ನನ್ನ ತಂಗಿ ಸಿವುನಿ ಅಲ್ವ?... ಮತ್ತೇನಪ್ಪ ವಕ್ರಸ್ತು? ಮಳೆ ಸುರೀತಿರೊ ವೊತ್ತಲ್ಲಿ ಬಿಸಿಲು ನುಸಿದಂತೆ ಸಿವುನಿ ಅಳ್ತಾಅಳ್ತಾನೆ ಮಾತ ಕಡೆಸಿದ್ದಲು: “ನಂಗೂವೆ ತಡುದೂ ತಡುದೂ ಸಾಕಾಯ್ತು... ಅವಯ್ಯ ತನ್ನಾಟ ಬುಡನಿಲ್ಲ-ವಯಸಾದ ಎಣ್ಣುಗಳೇನೊ ಮೋಗ್ಲಿ ಅಂದ್ರೆ, ಇನ್ನೂವಿ ವಯಸಿಗೆ ಬರದಿರಾ ಎಣ್ಣುಗಳ ಲಂಗದ ಮ್ಯಾಲೂ ಅವನ್ನ ಕಣ್ಣು ಓಡಡುದ ಕಂಡು ನಂಗೆ ಸೈಸನಿಲ್ಲ....” ಕೂಸು ಅಳಕ್ಕೆ ಮುಟ್ಟುಗಂಡು ಸಿವುನಿ ಮಾತು, ವೊಸ್ಪಕ್ಕೆ ಸೊರಸೊರಗುಪ್ತ ನಿಂತಿತು. ಆಲಾ ಕೂಸ್ಥೆ ಎದೆ ಕಚ್ಚುತ್ತಿರಬೈದು, ಅಂದುಕತ್ತಿದ್ದ ಲಕ್ಕ. ಕೂಸಿನ ಅಳ ನಿಂತು, ಸಿವುನಿಯ ಮಾತು ವಳುಗೇಯ ಸೊರಸೊರಗುಪ್ತ ಇರೂವಾಗ, ಅವ್ವ “ಹಯ್ಯ, ತೆಗಿ ತೆಗಿ, ಈ ಹಾಳು ಗಂಡಸಿನ ಜಾತ್ಯ ಅಣಾಬರಾವೆ ಅಸ್ಸುಕನ” ಅಂತ ತತ್ವಯೋಳೋಳಂಗೆ ಅದು “ಯೇನ ಮಾಡಾದು-ಬ್ರಮ್ಮಗಂಟು ಬಿದ್ದ ಮ್ಯಾಲೆ ಯಲ್ಲಾನೂವೆ ಸೈಸಕನೆಬೇಕು... ಈಗ ನಿಮ್ಮಯ್ಯ ದುಡಿಯಾ ದುಡ್ಡೆಲ್ಲ ಆ ರಾಚನ ಎಂಡದ ಬುಂಡೆಗೆ ಸುರುದು ಇಲ್ಲಿ ಬಂದು ನನ್ನ ಮ್ಯಾಲೆ ಮಾಡಾದಿಲ್ವ ವಾಂತ್ಯ?” ಲೇ ಲೇ ಲೇ ಲೇ, ಅಂತ ಅಯ್ಯ ಗುರುಕಾಯಿಸ್ತಾನೇ ಇದ್ದ. ಅವ್ವ ಗಂಟ್ಲ ದಪ್ಪ ಮಾಡಿ “ನೀ ಯಾಕೆ ಇಂಗೆ ಅರಚಾಡಿ?- ಮೊದ್ದೆ ಉಸಾರು ತೆಪದೆ, ಗಮನೋಗಿ ಮನಕ್ಕೊ” ಅಂದೋಳು, “ನಿಂಗೊಸಿ ಗಂಜೀನಾರ ಕಾಯಿಸವ ಅಂದ್ರೆ, ವಳ್ಗೆ