________________
೪೬ ಅರೇಬಿರ್ಯ ನೈಟ್ಸ್ ಕಥೆಗಳು, ತನಗೆದುರಾಗಿ ಬರುತ್ತಿರುವುದನ್ನು ಕಂಡು ಕೊರೆಯುತಗಲಿ ತನ್ನ ಬಟ್ಟೆಯ ಹರಿದುಹೋಗುವುದೇನೋ ಎಂಬ ಭಯದಿಂದ, ಇವರನ್ನು ಕುದುರೆಯನ್ನು ತಿರುಗಿಸಿದನು. ಆಗ ನಾನು ದೊಡ್ಡ ಚೀಲದ ದಾರವನ್ನು ಒಂಭುಕೈಯ್ಯಲ್ಲಿ ಹಿಡಿದುಕೊಂಡು, ಮತ್ತೊಂದು ಕೈಯಲ್ಲಿ ಸಣ್ಣ ಚೀಲವನ್ನು ಹೊರಕ್ಕೆ ತೆಗೆದೆನು, ಆ ಚೀಲವು ಭಾರವಾಗಿದ್ದುದರಿಂದ, ಅದರ ದ್ರವವಿರಬಹು ದೆಂದು ಸಂದೇಹವಿಲ್ಲದೆ ತಿಳಿದುಕೊಂಡೆನು, ಕಟ್ಟಿಗೆಹೊರೆಯವನು ಹೊರಟುಹೋಗುತಿ, ಸವಾರನು ತನ್ನ ಚೀಲದ ಕೈ ಹಾಕಿ ನೋಡಿ, ಸಣ್ಣ ಚೀಲವಿಲ್ಲದೆ ಅನುಮಾನದಿಂದ ನನ್ನನ್ನು ಹೊಡೆದು ನೆಲಕ್ಕೆ ಕಡವಿ ದನು. ಆಗ ಅಲ್ಲಿದ್ದವರೆಲ್ಲರೂ, ಆಶ್ಚರಯುಕರದರು. ಕೆಲವರು ಆತನನ್ನು ಹಿಡಿದುಕೊಂಡು, ನೀನು ಈ ಮುಸಲ್ಮಾನನನ್ನು, ಏತಕ್ಕೆ ಹೀಗೆ ಹೊಡೆದಿರುವೆ, ಇದು ನ್ಯಾಯವೆ ? ಎಂದು ಕೇಳದರು. ಅಯ್ಯೋ ! ಈತನು ದೊಡ್ಡ ಕಳ್ಳ ನೀವು ಸುಮ್ಮನೆ ವ್ಯಥಾ ತೊಂದರೆಯನ್ನು ಪಡಬೇಡಿ, ನಾನು ನ್ಯಾಯವಾಗಿಯೆ ಸಿಕ್ಕಿಸಿರುವನೆಂದನು. ಆಗ ನಾನು ಇದ್ದ ಸ್ಥಿತಿಯನ್ನು ಕಂಡು, ಅನವರು, ಅಯ್ಯೋ ! ಇಂತಹ ಯೋಗ್ಯನಾದವನುಮ್ಮ ಈ ನೀಚಕೃತ್ಯವನ್ನು ಮಾಡುವನೆ ? ನೀನು ಸುಳ್ಳು ಹೇಳುತ್ತೀಯೆಂದು ನುಡಿದು, ಹೇಗಾದರೂ ಮಾಡಿ ಈ ಸನನ್ನು ಬಿಡಿಸ ಬೇಕೆಂದು ತಿಳಿದು, ಆತನ ಕುದುರೆಯನ್ನು ಹಿಡಿದುಕೊಂಡರು. ಅಕಸ್ಮಾ ಇಾಗಿ ಆ ಮಾರ್ಗದಲ್ಲಿ ಬರುತ್ತಿದ್ದ, ನ್ಯಾಯಾಧಿಪತಿಯು ಗುಂಪುನೆರೆದಿದ್ದ ಸ್ಥಲಕ್ಕೆ ಬಂದು, ಏನೆಂದು ಕೇಳಿದನು. ಆಗ ಅಲ್ಲಿದ್ದ ಜನರು, ಈ ರಾವು ತನು, ಈ ಚಿಕ್ಕವನಮೇಲೆ ಅನ್ಯಾಯವಾಗಿ, ಕಳ್ಳತನವನ್ನು ತೋರಿಸಿ, ಹಿಡಿದುಕೊಂಡು, ತೊಡೆದನೆಂದು ಹೇಳಿದರು. ನ್ಯಾಯಾಧೀಶನು ಆಮಾತು ಗಳನ್ನು ಕಿವಿಯಲ್ಲಿ ಹಾಕಿಕೊಳ್ಳದೆ, ರಾವುತನನ್ನು ನೋಡಿ, ನಿನಗೆ ಈತನ ಮೇಲಲ್ಲದೆ, ಮತ್ಯಾರಮೇಲಾದರೂ, ಅನುಮಾನ ಉಂಟೆ ? ಎನಲು ರಸವು ತನು ಈತನೆಹರತು ಮತ್ಯಾರಮೇಲಅನುಮಾನವಿಲ್ಲವೆಂದೂ, ಇವನ ಮೇಲೆ ಸಂದೇಹಹುಟ್ಟಲು, ಇಂಥಿಂಥ ಕಾರಣಗಳಿರುವುವೆಂದೂ, ವಿವರಿಸಿ ಹೇಳಿದನು. ನಂತರ ಜಯು ತನ್ನ ಸೇವಕರನ್ನು ಕುರಿತು, ಈತನನ್ನು ಶೋಧಿಸಿನೋಡಿರೆಂದು, ಆಜ್ಞಾಪಿಸಲು ಅವರು ಹುಡುಕಿ ನೋಡಿ ಚೀಲವನ್ನು ತೆಗೆದು ಎಲ್ಲರಿಗೂ ತೋರಿಸಿದರು. ಆಗ ನನಗುಂಟಾದ ಆ ಮಾನವನ್ನು