- 241 - ಆ. XII ಯಂತ್ರದಲ್ಲಿ ತೆಗೆದ ಕಬ್ಬಿನ ರಸವು ಗುರು, ಮತ್ತು ವಿದಾಹವನ್ನೂ,ವಿಷ್ಟಂಭನ (ಹೊಟ್ಟೆ ಬಿಗಿದು ಹಿಡಿಯುವಿಕೆ)ವನ್ನೂ, ಉಂಟುಮಾಡುವದು.
33. ಪಕ್ವ ಮಾಡಿದ ಪಕ್ವೋ ಗುರುಃ ಸರಃ ಸ್ನಿಗ್ದಃ ಸತೀಕ್ಷ್ಣಃ ಕಫವಾತ ಕಬ್ಬಿನ ರಸದ ನುತ್ | ಗುಣ (ಸು. 186.)
ಪಕ್ವಮಾಡಿದ ಕಬ್ಬಿನ ರಸವು ಗುರು, ಸರ, ಸ್ನಿಗ್ದ, ತೀಕ್ಷೃ, ಮತ್ತು ಕಫವಾತಹರ
34 ರವೆಬೆಲ್ಲದ ಫಾಣಿತಂ ಗುರು ಮಧುರಮಭಿಷ್ಯಂದಿ ಬೃಂಹಣಮವೃ ಗುಣ ಷ್ಯಂ ತ್ರಿದೋಷಕೃಚ್ಚ | (ಸು 186 ) ರವೆಬೆಲ್ಲವು ಗುರು, ಸೀ, ದ್ರವಪ್ರದ, ಬೃಂಹಣ, ವೃಷ್ಯವಲ್ಲದ್ದು ಮತ್ತು ತ್ರಿದೋಷಗಳನ್ನುಂಟುಮಾಡತಕ್ಕಂಧಾದ್ದು.
ಬೃಂಹಣಂ ಕಫಶುಕ್ರಕೃತ್ ವಾತಪಿತ್ತಶ್ರಮಾನ್ ಹಂತಿ ಮೂತ್ರವಸ್ತಿವಿಶೋ ಮತಾಂತರ ಧನಂ | (ಭಾ. ಪ್ರ. 188.)
ಅದು ಬೃಂಹಣ, ಕಫಕರ, ಶುಕ್ರಕರ, ವಾತಪಿತ್ತಶ್ರಮಗಳನ್ನು ಪರಿಹರಿಸತಕ್ಕಂಧಾದ್ದು ಮತ್ತು ಮೂತ್ರವಸ್ತಿಯ ಶೋಧನಕಾರಿ. 35. ಗುಡಃ ಸಕ್ಷಾರಮಧುರೋ ನಾತಿಶೀತಂ ಸ್ನಿಗ್ಧೋ ಮೂತ್ರರಕ್ತಶೋಧ ಗಟ್ಟಿ (ಅಚ್ಚು) ನೋನಾಪಿತ್ತಜಿದ್ವಾತಘ್ನೋ ಮೇದಕಫಕರೋ ಬಲ್ಯೋ ವೃಷ್ಯಶ್ಚ | ಬೆಲ್ಲದ ಗುಣ. (ಸು. 186.)
ಕ್ಷಾಮಿಶ್ರ ಸೀ ರುಚಿಯುಳ್ಳ ಬೆಲ್ಲವು ಅತಿಶೀತವಲ್ಲದ್ದು, ಸ್ನಿಗ್ಧ, ಮೂತ್ರವನ್ನೂ, ರಕ್ತವನ್ನೂ ಶುಧ್ಧಿ ಮಾಡತಕ್ಕಂಧಾದ್ದು, ಅತಿಯಲ್ಲದ ಪಿತ್ತಶಮನ ಗುಣವುಳ್ಳದ್ದು, ವಾತಹರ, ಬಲಕರ, ವೃಷ್ಯ, ಮತ್ತು ಮೇದಸ್ಸನ್ನೂ ಕಫವನ್ನೂ ಉಂಟುಮಾಡತಕ್ಕಂಧಾದ್ದು. 36. ಮತ್ಸ್ಯಂಡೀ ಭೇದಿನೀ ಬಲ್ಯಾ ಲಘ್ವೀ ಪಿತ್ತಾನಿಲಾಪಹಾ | ಮುದ್ದೆ ಬೆಲ್ಲದ ಮಧುರಾ ಬೃಂಹಣಿ ವೃಷ್ಯಾ ರಕ್ತದೋಷಾಪಹಾ ಸ್ಮೃತಾ || ಗುಣ (ಭಾ. ಪ್ರ. 189.) ಮುದ್ದೆಬೆಲ್ಲವು ಭೇದಿಗುಣವುಳ್ಳದ್ದು, ಬಲಕರ, ಲಘು, ಪಿತ್ತವಾಯುಹರ, ಸೀ, ಪುಷ್ಟಿಕರ, ವೃಷ್ಯ, ಮತ್ತು ರಕ್ತದೋಷವನ್ನು ಪರಿಹರಿಸತಕ್ಕಂಧಾದ್ದು.
37. ಪಿತ್ತಘ್ನೋ ಮಧುರಃ ಶುದ್ಧೋ ವಾತಘ್ನೋsಸ್ಮಕ್ರ ಸಾದನಃ | ಶುದ್ಧ ಮತ್ತು ಹ ಸ ಪುರಾಣೋSಧಿಕಗುಣೋ ಗುಡಃ ಪಧ್ಯತಮಃ ಸ್ಮೃತಃ || ಳೇ ಬೆಲ್ಲದಗುಣ (ಸು, 186.) 31