ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- 13 - ಅ 11
ವಿಧ. ಕೈಕಾಲುಗಳೆಂಬ ಶಾಖೆಗಳಲ್ಲಿಯೂ, ದವಡೆಗಳಲ್ಲಿಯೂ, ಸೊಂಟದಲ್ಲಿಯೂ ಇರುವ ಸಂಧಿಗಳು ಅಲ್ಲಾಡತಕ್ಕವು. ಮಿಕ್ಕ ಎಲ್ಲಾ ಸಂಧಿಗಳು ಸ್ಥಿರವಾದವುಗಳೆಂತ ತಿಳಿಯತಕ್ಕದ್ದು.
24. ಸಂಖ್ಯೆ ಮತ್ತು ಸಂಘಾತಸ್ತು ದಶೋತ್ತರೇ ದ್ವೇಶತೀ | (ಸು. 332.) ಸ್ಥಾನಗಳು ಎಲುಬುಗಳ ಸಂದುಗಳು ಒಟ್ಟು 210, ಅವುಗಳ ವಿವರ – ಪರಾ -ಗ್ರಂಥವಿಸ್ತಾರ ಭಯಕ್ಕಾಗಿ ಮೂಲವನ್ನು ಬಿಟ್ಟಿದೆ. ಅಂಗುಚ್ಚದಲ್ಲಿ 2 ಮಿಕ್ಕ 4 ಬೆರಳುಗಳ ಒಂದೊಂದರಲ್ಲಿ 3, ಹೀಗೆ 14
ಮಣಿಗಂಟು, ಮೊಣಗಂಟು, ತೊಡೆಸಂದು ಇವುಗಳಲ್ಲಿ . . . 3
___ 17 ಇನ್ನೊಂದು ಕಾಲಲ್ಲಿ ಅದೇ ರೀತಿ . . . 17 ___ 34 ಹಾಗೆಯೇ ಎರಡು ಕೈಗಳಲ್ಲಿ . . . . . . 34 ___ ಅಂತು ಎರಡು ಶಾಖೆಗಳಲ್ಲಿ . . . 68 68 ಸೊಂಟದ ಕಪಾಲಗಳಲ್ಲಿ . . . . ... 8 ಬೆನ್ನಿನ ಕೋಲಿನಲ್ಲಿ . . . . . . 24 ಪಕ್ಕಗಳಲ್ಲಿ . . . 24 ಎದೆಯಲ್ಲಿ . . . . . . 8 ___ ಅಂತು ಕೋಷ್ಠದಲ್ಲಿ , 59 59 ಕೊರಳಲ್ಲಿ . .. . . . . .. .. .. . . 8 ಕುತ್ತಿಗೆಯಲ್ಲಿ . . . .. . . . . . 8 ನಾಡಿಗಳಲ್ಲಿ ಹೃದಯ, ಕ್ಲೋಮಗಳಿಗೆ ಕೂಡಿದವು . . . . 18 ಹಲ್ಲು ಗಳ ಮೂಲಗಳಲ್ಲಿ . . . . . . 32 ಕುತ್ತಿಗೆಯ ಮಣಿಗಂಟು . . . . . . . 1 ಮೂಗಿನಲ್ಲಿ . . . . . . . . 1 ರೆಪ್ಪೆಗಳ ಮಂಡಲಗಳಿಂದ ಹುಟ್ಟಿದವು, ಕಣ್ಣಿನಲ್ಲಿರುವವು . . . . 2 ಗಲ್ಲದಲ್ಲಿ . . . . . . . . 2 ಕಿವಿ . . . . . . 2 ಕೆನ್ನೆ . . . . .. . . . . 2 ದವಡೆಯ ಸಂದು . . . . . . . 2 ಕೆನ್ನೆ ಮತ್ತು ಹುಬ್ಬುಗಳ ಸುತ್ತು . . . . . . 4 ತಲೆಯ ಕಪಾಲಗಳಲ್ಲಿ . . . . . . . . 5 ಮಸ್ತಕದಲ್ಲಿ . . . . . . . . . . 1 ಅಂತು ಕಂರದ ಮೇಲ್ಭಾಗದಲ್ಲಿ .. . . . . . 83 83 ___ ___ ಜುಮ್ಮಾ 210