ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


 - 13 - ಅ 11

ವಿಧ. ಕೈಕಾಲುಗಳೆಂಬ ಶಾಖೆಗಳಲ್ಲಿಯೂ, ದವಡೆಗಳಲ್ಲಿಯೂ, ಸೊಂಟದಲ್ಲಿಯೂ ಇರುವ ಸಂಧಿಗಳು ಅಲ್ಲಾಡತಕ್ಕವು. ಮಿಕ್ಕ ಎಲ್ಲಾ ಸಂಧಿಗಳು ಸ್ಥಿರವಾದವುಗಳೆಂತ ತಿಳಿಯತಕ್ಕದ್ದು.

24. ಸಂಖ್ಯೆ ಮತ್ತು   ಸಂಘಾತಸ್ತು ದಶೋತ್ತರೇ ದ್ವೇಶತೀ | (ಸು. 332.)
   ಸ್ಥಾನಗಳು  
 ಎಲುಬುಗಳ ಸಂದುಗಳು ಒಟ್ಟು 210, ಅವುಗಳ ವಿವರ –
 ಪರಾ -ಗ್ರಂಥವಿಸ್ತಾರ ಭಯಕ್ಕಾಗಿ ಮೂಲವನ್ನು ಬಿಟ್ಟಿದೆ.
 ಅಂಗುಚ್ಚದಲ್ಲಿ 2 ಮಿಕ್ಕ 4 ಬೆರಳುಗಳ ಒಂದೊಂದರಲ್ಲಿ 3, ಹೀಗೆ   14 

ಮಣಿಗಂಟು, ಮೊಣಗಂಟು, ತೊಡೆಸಂದು ಇವುಗಳಲ್ಲಿ . . . 3

                        ___
                         17
 ಇನ್ನೊಂದು ಕಾಲಲ್ಲಿ ಅದೇ ರೀತಿ .    .     .   17
                        ___
                         34                      
 ಹಾಗೆಯೇ ಎರಡು ಕೈಗಳಲ್ಲಿ .  .  .    . .  .   34
                        ___
 ಅಂತು ಎರಡು ಶಾಖೆಗಳಲ್ಲಿ       .  . .    68   68
 ಸೊಂಟದ ಕಪಾಲಗಳಲ್ಲಿ  .  .  .  . ...       8           
 ಬೆನ್ನಿನ ಕೋಲಿನಲ್ಲಿ  .  .  .   . .      . 24
 ಪಕ್ಕಗಳಲ್ಲಿ .       .  .          24
 ಎದೆಯಲ್ಲಿ . . .  .    . .           8
                        ___
 ಅಂತು ಕೋಷ್ಠದಲ್ಲಿ ,                  59   59
 ಕೊರಳಲ್ಲಿ . ..  . . . . .. .. ..   . .   8
 ಕುತ್ತಿಗೆಯಲ್ಲಿ  .  .  . ..  . . . .  .    8
 ನಾಡಿಗಳಲ್ಲಿ ಹೃದಯ, ಕ್ಲೋಮಗಳಿಗೆ ಕೂಡಿದವು .  .  . .  18
 ಹಲ್ಲು ಗಳ ಮೂಲಗಳಲ್ಲಿ .  .  .    .  .  .   32
 ಕುತ್ತಿಗೆಯ ಮಣಿಗಂಟು .  .  .  .  .  .  .    1
 ಮೂಗಿನಲ್ಲಿ .  .  .  .  .  .  .  .   1
 ರೆಪ್ಪೆಗಳ ಮಂಡಲಗಳಿಂದ ಹುಟ್ಟಿದವು, ಕಣ್ಣಿನಲ್ಲಿರುವವು . . . .  2
 ಗಲ್ಲದಲ್ಲಿ .  .   .  .  .   .  .   .   2
 ಕಿವಿ .   .   .   .   .   .     2
 ಕೆನ್ನೆ .  .  . . ..     .  .   .   . 2
 ದವಡೆಯ ಸಂದು .  .  .  .  .  .   .   2
 ಕೆನ್ನೆ ಮತ್ತು ಹುಬ್ಬುಗಳ ಸುತ್ತು  .  .   .  .  .  . 4
 ತಲೆಯ ಕಪಾಲಗಳಲ್ಲಿ .   .  .  .  .  .  . .  5
 ಮಸ್ತಕದಲ್ಲಿ .  .  .  .  .  .  .  .  .  . 1
 ಅಂತು ಕಂರದ ಮೇಲ್ಭಾಗದಲ್ಲಿ ..  .  .  .   .  . 83   83
                         ___   ___
        ಜುಮ್ಮಾ                   210