________________
&# ಯವನ ರೂಮಿನೀ ವಿನೂದ್ರ ಎಂಬ ನಾನು ಕೂಲಿಕಾರನಲ್ಲ. ವರ್ತಕನಾದ ಒಬ್ಬ ದೊಡ್ಡ ಮನುಷ್ಯನು. ನನ್ನ ಪದಾರ್ಥಗಳನ್ನೆಲ್ಲಾ ಕಳ್ಳರು ಕಿತ್ತುಕೊಂಡು, ನನ್ನನ್ನು ಇಲ್ಲಿಗೆ ತಂದು ಮಾರಿಬಿಟ್ಟರು ಎಂದು ಹೇಳಿದೆನು. ಅದಕ್ಕಾತನು ಅಯಾ ! ನಿನಗೆ ಬಿಲ್ಲುಬಾಣಗಳಲ್ಲಿ ಬೇಟಿಯಾ ಡುವುದು ಬರುವುದೇ ಎಂದು ಕೇಳಿದನು, ನಾನು ಚಿಕ್ಕಂದಿನಲ್ಲಿ, ಈ ವಿ ದ್ಯವನ್ನು ಕಲಿತಿದ್ದೆನಾದುದರಿಂದ ನನಗೆ ಚೆನ್ನಾಗಿಯೇ ಬರುವುದೆಂದು ಹೇ ಆದೆನು. ನಂತರ ಆತನು ಒಂದಾನೊಂದು ದೊಡ್ಡ ಬಿಲ್ಲನ್ನು ಕೆಲವು ಬಾ ಣಗಳನ್ನು ತೆಗೆದುಕೊಳ್ಳುವಂತ, ನನ್ನನ್ನು ತನ್ನ ಸಂಗಡ ಆನೆಯಮೇಲೆ ಕುಳ್ಳಿರಿಸಿಕೊಂಡು, ಸಮೀಪದಲ್ಲಿರವ ಅಡವಿಗೆ ಕರೆದುಕೊಂಡು ಹೋಗಿ, ತನಗಿನ್ಮವಾದ ಒಂದು ಕಡೆ ನಿಲ್ಲಿಸುವಂತೆ ಹೇಳಿದನು. ಹತ್ತಿರದಲ್ಲಿರುವ ಒಂದು ದೊಡ್ಡ ಮರದ ಕೆಳಗೆ ಇಳಿದು, ಆಯಾ ನೀನು ಈ ಮರವನ್ನು ಹತ್ತಿಸುತ್ತಲೂ ನೋಡುತ್ತಾ ಎಚ್ಚರಿಕೆಯಿಂದ ತಿರುಗಾಡುತ್ತಿರುವ ಆನೆಗಳ ನ್ನು ಈ ಬಿಲ್ಲುಬಾಣಗಳಿಂದ ಬೇಟೆಯಾಡುತ್ತಿರೆಂದು ಹೇಳಿ, ಪುನಹ ತಾನು ಆನೆಯನ್ನು ಹತ್ತಿಕೊಂಡು ಹೊರಟುಹೋದನು. ನಾನಾದರೆ, ರಾತ್ರಿ ಯಲ್ಲಾ ಮರದಮೇಲೆಯೇ ಇದ್ದನು. ಆದರೆ ಒಂದು ಆನೆಯಾದರೂ ಬ ರಲಿಲ್ಲ. ಬೆಳಗಾದ ಮೇಲೆ ನೂರಾರು ಆನೆಗಳು ಕಂಡುಬಂದುವು. ನಾ ನಾದರೂ, ಬಹು ಧೈರ್ಯದಿಂದ ಬಾಣಗಳನ್ನು ಹೂಡಿಬಿಟ್ಟನು. ಅವುಗ ಳಲ್ಲಿ ಒಂದು ಆನೆಯು ನೆಲಕ್ಕೆ ಬಿದ್ದಿತು, ಉಳಿದವು ಓಡಿಹೋದವು. ನಾ ನು ಧೈರ್ಯದಿಂದ ನಮ್ಮ ಯಜಮಾನನ ಬಳಿಗೆ ಹೋಗಿ ಈ ವರ್ತಮಾನ ವನ್ನು ಹೇಳಿದನು. ಆತನು ನನಗೆ ಸಂತೋಷದಿಂದಣಕ್ಕೆ ಒಳ್ಳೆಯ ಡುಪುಗಳನ್ನು ಕೊಟ್ಟು ಕಾಡಿಗೆ ಬಂದು ಆ ಆನೆಯನ್ನು ಹೂತು ಹಾಕಿ ದನು. ಬಳಿಕ ಅದು ಕಳತು ಹೋದಮೇಲೆ ಅದರ ದಂತವನ್ನು ತೆಗೆದು ಕಂಡು ಮಾರುವಂತೆ ನನಗೆ ಹೇಳಿದನು. ಈ ತರದಿಂದ ನಾನು ಎರಡು ಆನೆಗಳನ್ನು ಕೊಂದು, ಅವುಗಳ ನ್ನು ಯಜಮಾನನಿಗೆ ತೋರಿಸಿದೆನು, ಒಂದು ಮರದಮೇಲೆ ಒಂದು ದಿನ ವೂ, ಇನ್ನೊಂದು ದಿನದಮೇಲೆ ಮತ್ತೊಂದು ಮರದಮೇಲೆ ನಿಂತು ಬೇಟಿ ಯಾಡಿದೆನು. ಆದರೆ, ಮಾರನೇ ದಿನ ಬೆಳಗಾಗುವ ವರೆಗೂ, ಆನೆಗಳೇ