ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 VII - 164 – ಸೂsಕಾರೋಗ ಸ್ತನ ಮತ್ತು ಪಂಚೈವ ಸ್ತನರೋಗಾಃ ಸ್ಯುರ್ವಾತಾತ್ಸತ್ತಾತ್ಕಫಾದಪಿ || ೧೮೨ || ಸ್ತನ್ಯ ರೋಗಗಳು ಸನ್ನಿಪಾತಾತ್ ಕ್ಷತಾಚೈವ ತಧಾ ಸ್ತನ್ಯೋದ್ಭವಾ ಗದಾ:|

(3) ಸ್ತನರೋಗ 5 -1. ವಾತಟ, ೨. ಪಿತ್ತಜ, 3, ಕಫಜ, 4, ಸನ್ನಿಪಾತಜ, 5. ಕ್ಷತಟ, ಹೀಗೆ, ಸ್ತನ್ಯ (ಮೊಲೆಹಾಲಿನಲ್ಲಿ ಹುಟ್ಟುವ)ರೋಗಗಳು ಸಹ ಹೀಗೆಯೇ ಐದು ಆಗಿರುತ್ತವೆ

ಬಾಲರೋಗೇಷು ಕಧಿತಃ ಸ್ತ್ರೀದೊಷಾಶ್ವ ತ್ರಯಃ ಸ್ಮೃತಾಃ || ೧೩ || ಸ್ತ್ರೀರೋನ ಅದಕ್ಷ ಪುರುಷೋತ್ಪನಃ ಸಪತ್ನಿಹಿತಸ್ತ್ತಧಾ ! ದೈವಾಜ್ಞಾತತೀಯಸ್ತು (1) ಬಾಲರೋಗಗಳಲ್ಲಿ ಹೇಳಲ್ಪಟ್ಟ ಸ್ತ್ರೀದೋಷಗಳು 3-1, ಅದಕ್ಷ ಪುರುಷೋ ತ್ಪನ್ನ, 2 ಸಪತ್ನಿಹಿತ, 3. ದೈವಜ, ಹೀಗೆ, - ತಧಾ ಯೇ ಸೂತಿಕಾ ಗದಾ || ೧೮೪ || ಜ್ವರಾದಯಶ್ಚಿಕಿತ್ಸಾ ಯಧಾದೋಷಂ ಯಧಾಬಲಂ | (h) ಜ್ವರಾದಿ ಬಾಣಂತಿರೋಗಗಳು. ಇವುಗಳ ಚಿಕಿತ್ಸೆಯು ದೋಷವನ್ನೂ ಬಲ ವನ್ನೂ ನೋಡಿಕೊಂಡು ಮಾಡಲ್ಪಡತಕ್ಕದ್ದು ದ್ವಾವಿಂಶತಿರ್ಬಾಲರೋಗಾಸ್ತೇಷು ಕ್ಷೀರಭವಾಸ್ತ್ರಯಃ| ೧೮೫ || ವಾತಾತ್ಪ ತ್ತಾತ್ಕಫಾಚ್ಛೆವ || ದಂತಘಾತೋ ದಂತಶಬ್ದ ಆ ಕಾಲದಂತೋSಹಿಫೂತನಾಂ || ೧೮೬ || ಮುಖಪಾಕೋ ಮುಖಸ್ರಾವೋ ಗುದನಾಕೊಪಶೀರ್ಷಕೇ | ಪಾರ್ಶ್ವಾರುಣಸ್ತಾಲುಕಂರೋ ವಿಚ್ಛಿನ್ನಂ ಪರಿಗರ್ಭಿಕಃ || ೧೮೭ 1. ದೌರ್ಬಲ್ಯಂ ಗಾತ್ರಶೋಷಶ್ವ ಶಯ್ಯಾಮೂತ್ರಂ ಕುಕೂನಮಃ | ರೋದನಂ ಚಾಜಗಲ್ಲಿ ಸ್ಯಾದಿತಿ ದ್ವಾವಿಂಶತಿಃ ಸ್ಮೃತಾಃ || ೧೮೮ || 103 ಬಾಲರೋಗಗಳು 22 -1. ವಾತಒ, ೨. ಪಿತ್ತಜ, 3 ಕಫಒ (ಇವು ಕ್ಷೀರ ದಿಂದ ಹುಟ್ಟುವಂಧವು), 4. ದಂತೋಧ್ಬೆದ, 5 ದಂತಘಾತ, 6 ದಂತಶಬ್ದ, 7. ಕಾಲ ದಂತ, 8, ಅಹಿಪೊತನ, 9. ಮುಖಪಾಕ 10. ಮುಖಸ್ರಾವ, 11, ಗುದಪಾಕ, 12. ಉಪ ಶೀರ್ಷಕ, 13, ಪಾರ್ಶ್ವಾರುಣ, 14, ತಾಲುಕಂರ, 15. ವಿಚ್ಚಿನ್ನ, 16, ಪರಿಗರ್ಭಿಕ, 17, ದೌರ್ಬಲ್ಯ, 18, ಗಾತ್ರಶೋಷ, 19, ಶಯ್ಯಾಮೂತ್ರ, 20, ಕುಕೂಣಕ, 21, ರೋದನ, 22. ಅಬಗಲೀ ತಥಾ ಬಾಲಗ್ರಹಾಃ ಖ್ಯಾತಾ ದ್ವಾದಶೈವ ಮುನೀಶ್ವರೈಃ | ಬಾಲಗ್ರಹ - ಸ್ಕಂದಗ್ರಹೋ ವಿಶಾಖಃ ಸ್ಯ ಪಿತೃಗ್ರಹಾ| ೧೮೯ || ನೈಗಮೇಯಗ್ರಹಸ್ತದ್ವಚ್ಛ ಕುನಿಃ ಶೀತಪೂತನಾ | ಬಾರೋಗ.