ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 265 - ಆ XIV ಗುಣ 2 45. ಚಕ್ಷುಷ್ಯಂ ಸೈಂಧವಂ ಹೃದ್ಯಂ ರುಚ್ಯಂ ಲಷ್ಟ್ರದೀಪನಂ | ಸೈಂಧವ ಲವಣದ ಸ್ನಿಗ್ಧಂ ಸಮಧುರಂ ವೃಷ್ಯಂ ಶೀತಂ ದೋಷಪ್ಪಮುತ್ತಮಂ || (ಸು. 222) ಸೈಂಧವಲವಣ (ಸಿಂಧುಪ್ಪು) ಕಣ್ಣಿಗೆ ಹಿತ, ಮನೋಹರ, ರುಚಿಕರ, ಲಘು, ಅಗ್ನಿ ದೀಪನಕಾರಿ, ಸ್ನಿಗ್ಧ, ಸೀರಸಮಿಶ್ರವುಳ್ಳದ್ದು, ಶೀತ, ನೃತ್ಯ, ಎಲ್ಲಾ ದೋಷಗಳನ್ನೂ ಪರಿಹರಿಸ ತಕ್ಕಂಧಾದ್ದು ಮತ್ತು ಉತ್ತಮವಾದದ್ದು, 46. ಅಮ್ಮಿ ಕಾಮಾ ಗುರುರ್ವಾತಹರೀ ಪಿತ್ತಕಫಾಸ್ತ್ರ ಕೃತ್ | ಹುಣಸೆ ಕಾಯಿ ಪಕ್ವಾ ತು ದೀಪನೀ ರೂಕ್ಷಾ ಸರೋದ್ಧಾ ಕಫವಾತನುತೇ || ಮತ್ತು ಹಣ್ಣಿನ ಗುಣ (ಭಾ. ಪ್ರ. 128 ) ಹುಣಸೆಕಾಯಿ ಹುಳಿ, ಗುರು, ವಾತಹರ, ಮತ್ತು ಪಿತ್ತ-ಕಫ-ರಕ್ತವಿಕಾರಗಳನ್ನುಂಟು ಮಾಡುತ್ತದೆ. ಹಣ್ಣಾದದ್ದಾದರೆ, ಉಷ್ಣ, ರೂಕ್ಷ, ಅಗ್ನಿದೀಪನಕಾರಿ, ಸರ ಮತ್ತು ಕಫ ವಾತವನ್ನು ಜಯಿಸತಕ್ಕಂಧಾದ್ದು. 47. ಸ್ವಾದುಪಾಕ್ಕಾದ್ರ್ರಮರಿಚಂ ಗುರು ಶ್ರೇಷ್ಮಪ್ರಸೇಕಿ ಚ | ಕಟೂಷ್ಣಂ ಲಘು ತಚ್ಚುಷ್ಕಮವೃಷ್ಯಂ ಕಫವಾತಜಿತ್ || ಗುಣ ನಾತ್ಯುಷ್ಣಂ ನಾತಿಶೀತಂ ಚ ವೀರ್ಯತೋ ಮರಿಚಂ ಸಿತಂ || ಗುಣವನ್ಮರಿಚೇಭ್ಯಶ್ಚ ಚಕ್ಷುಷ್ಯಂ ಚ ಎಶೇಷತಃ || (ಸು. 214.) ಹಸಿದಾದ ಕಾಳುಮೆಣಸು ಗುರು, ಸ್ವಾದುಪಾಕವುಳ್ಳದ್ದು ಮತ್ತು ಕಫವನ್ನು ಸುರಿಸ ತಕ್ಕಂಧಾದ್ದು. ಒಣಗಿದ್ದು ಖಾರ, ಉಷ್ಣ, ಲಘು, ಕಫವಾತಹರ ಮತ್ತು ವೈಷ್ಣವಲ್ಲದ್ದು. ಬಿಳೇ (ಅಧವಾ ಬೋಳು) ಕಾಳುಮೆಣಸು ವೀರ್ಯದಲ್ಲಿ ಅತಿಶೀತವಾಗಲಿ ಅತ್ಯುಷ್ಣ ವಾಗಲಿ ಅಲ್ಲದ್ದು, ವಿಶೇಷವಾಗಿ ಕಣ್ಣಿಗೆ ಹಿತವಾದದ್ದು ಮತ್ತು ಬೇರೆ ಮೆಣಸುಗಳಿಗಿಂತ ಹೆಚ್ಚು ಗುಣವುಳ್ಳದ್ದಾಗಿರುತ್ತದೆ ಷರಾ ಬಿಳೆ ಮೆಣಸು ಎಂಬದು ನುಗ್ಗೆ ಬೀಜ ಎಂತ ನಿ ಸಂ ವ್ಯಾ ಆ ದೇಶದಲ್ಲಿ ಮೆಣಸಿನ ಕಾಳನ್ನು ಮೇಲಿನ ಸಿಪ್ಪೆ ತೆಗೆದು ಬೆಳ್ಳಗೆ ಮಾಡುವ ಕ್ರಮ ಇಲ್ಲ ಎಂಬದು ಸ್ಪಷ್ಟ ಕಾಳುಮೆಣಸಿನ 48. ನಾಗರಂ ಕಫವಾತಘ್ನಂ ವಿಪಾಕೇ ಮಧುರಂ ಕಟು | ವೃಷ್ಟೊಷ್ಣಂ ರೋಚನಂ ಹೃದ್ಯಂ ಸಸ್ನೇಹಂ ಲಘು ದೀಪನಂ || ತುಂರಿಯ ಗುಣ ಕಥಾನಿಲಹರಂ ಸೈರ್ಯ್ಯ೦ ನಿಬಂಧಾನಾಹಶೂಲನುತ್ | ಕಟೂಷ್ಣಂ ರೋಚನಂ ಹೃದ್ಯಂ ವೃಷ್ಯಂ ಚೈವಾದ್ರ್ರಕಂ ಸ್ಮೃತಂ || (ಸು. 214.) ಒಣ ಶುಂಠಿಯು ಖಾರ, ವಿಪಾಕದಲ್ಲಿ ಸೀ, ಉಷ್ಣ, ರುಚಿಕರ, ಮನೋಹರವಾದದ್ದು, ವೃಷ್ಯ, ಕಫವಾತಹರ, ಸ್ನೇಹವುಳ್ಳದ್ದು, ಲಘು ಮತ್ತು ಅಗ್ನಿದೀಪನಕರ, ಹಸಿಶುಂಠಿ 34