ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 435 435 - ಅ XXII. ನಿರೂಹಣಕ್ಕೆ ವಾತ ಪಿತ್ತ ಕಫ ದೋಷಗಳಲ್ಲಿ ಜೇನು, ಸ್ನೇಹ, ಕಲ್ಕ ಮತ್ತು ಕಷಾಯ ಗಳನ್ನು ಕೂಡಿಸತಕ್ಕೆ ಪ್ರಮಾಣ ಹ್ಯಾಗಂದರೆ:- ಜೇನು ಸ್ನೇಹ ಕಲ್ಕ ಕಷಾಯ ವಾತದಲ್ಲಿ ಪಲ 3 + 6 + 12 + 3 = 24 ಸಲ (12 ಪ್ರಕೃತಿ ) ಪಿತ್ತದಲ್ಲಿ . . . 4 + 4 + 8 + 8 = 24 ಕಫದಲ್ಲಿ . . . 6 + 3 + 12 + 3 = 24 ಷರಾ ವಾತದಲ್ಲಿ ಜೇನನ್ನು ನಾಲ್ಕು ಪು ಕೂಡಿಸಬೇಕಾಗಿ ಶಾ (ಪು 154 ) 22. ತತಃ ಪ್ರಣಿಹಿತೇ ಸ್ನೇಹ ಉತ್ತಾನೋ ವಾಕ್ ಛತಂ ಭವೇತ್ | ಅನುವಾಸನಕ್ಕೆ ಪ್ರಸಾರಿತೈ ಸರ್ವಗಾತ್ರೈಸ್ತಧಾ ವೀರ್ಯಂ ಎಸರ್ಪತಿ !! (ಸು. 572.) ಪಶ್ಚಾತ್ಕರ್ಮ ಸ್ನೇಹವಸ್ತಿ ಕೊಟ್ಟ ನಳಿಗೆಯನ್ನು ಹಿಂದಕ್ಕೆ ತೆಗೆದ ಮೇಲೆ ನೂರು ಮಾತ್ರಾಕಾಲ ಇಡೀ ಶರೀರವನ್ನು ಬಿಡಿಸಿಕೊಂಡು ಅಂಗಾತವಾಗಿ ಮಲಗಬೇಕು. ಹಾಗೆ ಮಾಡುವದರಿಂದ ಸ್ನೇಹದ ವೀರ್ಯವು ದೇಹದೊಳಗೆ ಪಸರಿಸುತ್ತದೆ. ಏವಂ ಪ್ರಣಿಹಿತೇ ವಸ್ರ ಮಂದಾಯಾಸೋಧ ಮಂದವಾಕ್ || - ಸ್ವಾಸ್ತೀರ್ಣೇ ಶಯನೇ ಕಾಮವಾಸೀತಾಚಾರಿಕೇ ರತಃ || (ಸು. 572.) ಹೀಗೆ ಅನುವಾಸನ ಮಾಡಿಸಿಕೊಂಡವನು ಹೆಚ್ಚು ಆಯಾಸ ತೆಗೆದುಕೊಳ್ಳದೆ ಮತ್ತು ಹೆಚ್ಚು ಮಾತಾಡದೆ, ಹಾಸಿದ ಹಾಸಿಗೆಯ ಮೇಲೆ ಸುಖವಾಗಿ, ಆಹಾರವಿಹಾರಗಳ ಪದ್ಯವನ್ನಾ ಚರಿಸಿಕೊಂಡು, ಇರಬೇಕು. 23. ಸ್ವಚಾನುನಃ ಕರಾವರ್ತಂ ಕುರ್ಯಾಚೋಟಕಯಾ ಪುನಃ | ವಿಷಾ ಮಾತ್ರಾ ಭವೇದೇಕಾ ಸರ್ವತ್ರವೈಷ ನಿಶ್ಚಯಃ || ಮಾತ್ರಾಕಾಲದ ನಿಮಿಷೋಷಣಂ ಪುಂಸಾಮಂಗುಲ್ಯಾ ಛೋಟಕಾಧವಾ || ಗಣನ ಗುರ್ವಕ್ಷರೋಚ್ಚಾರಣಂ ವಾ ಸ್ಯಾನ್ಮಾತ್ರೆಯಂ ಸ್ಮೃತಾ ಬುಧೈಃ || - (ಭಾ. ಪ್ರ. 219.) ತನ್ನ ಮೊಣಗಂಟಿನಿಂದ ಕೈಯನ್ನು ಎತ್ತಿ ಚಿಟಕಿ ಹೊಡೆದು ಪುನಃ ಮೊಣಗಂಟನ್ನು ಮುಟ್ಟುವ ಕಾಲಕ್ಕೆ ಒಂದು ಮಾತ್ರೆ ಆಗುತ್ತದೆಂದು ಸರ್ವತ್ರ ನಿಶ್ಚಯವಾದದ್ದು, ಅಥವಾ ಕಣ್ಣುಗಳನ್ನು ಮುಚ್ಚಿ ಬಿಡಿಸುವದು, ಅಧವಾ ಬೆರಳುಗಳಿಂದ ಚಿಟಿಕಿ ಹೊಡೆಯುವದು, ಅಧವಾ ಗುರು ಅಕ್ಷರ (ದೀರ್ಘಾಕ್ಷರ ಅಧವಾ ಒತ್ತಕ್ಷರ)ವನ್ನು ಉಚ್ಚಾರ ಮಾಡುವದು, ಒಂದು ಮಾತ್ರೆಯ ಕಾಲವೆಂತ ಬುದ್ದಿವಂತರು ಎಣಿಸುತ್ತಾರೆ. ಯಸ್ಯಾನುವಾಸನೋ ದತ್ತಃ ಸಕೃದನ್ನ ಕ್ಷಮಾವ್ರಜೇತ್ | ಅನುವಾಸನ ಅಷ್ಟಾದಶೈಕ್ಷಾದ್ವಾ ವಾಯುನಾ ವಾ ಪ್ರಪೀಡಿತಃ || ಒಂದೇ ಸಾರಿ ಹಿಂದೆ ಬಂದಲ್ಲಿ ಸವಾತೋSಧಿಕಮಾತ್ರೋ ವಾ ಗುರುತ್ವಾದ್ಯಾ ಸಭೇಷಜಃ | ಕರ್ತವ್ಯ ತಸ್ಯಾಸ್ಕೋಲ್ಪತರೋ ದೇಯೋ ನ ಹಿ ಬೃಹ್ಯತ್ಯತಿಷ್ಠತಿ || (ಸು. 572.) 24. ಯಸ್ಯಾನವನ 55*