ವಿಷಯಕ್ಕೆ ಹೋಗು

ಪುಟ:Shabdamanidarpana.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲಾಕ್ಷಣಿಕರ ಅನುಜ್ಞೆಯಂ ಪೇಳಿದುದು ದೌಹಿತ್ರನೇ= ಶೋಭಿಸುವ ಮಗಳ ಮಗನಾದ; ಯೋಗಿ = ಯೋಗಿಗಳಲ್ಲಿ ; ಪ್ರವರ=ಅತ್ಯ೦ತ ಶ್ರೇಷ್ಟನಾದ; ಚಿದಾನಂದಮಲ್ಲಿಕಾರ್ಜುನ= ಜ್ಞಾನಾನಂದ ಮುಳ್ಳ ಮಲ್ಲಿಕಾರ್ಜುನನ ; ಸುತನೆ= ಮಗನಾದ; ಆc=ಶಾಸ್ತ್ರಕಾರನಾದ ನಾ; ಕವಿಕ್ಕವನೆಂ=ಕೆ ರಾಜಕವೀಶ್ವರಂ, ವೃತ್ತಿ - ಯಾದವಕಟಕೋಪಾಧ್ಯಾಯನಪ್ಪ ಕವಿಸುಮನೋಬಾಣನ ಮಗಳ ಮಗನೆಂ, ಯೋಗಿವಲ್ಲಭನಪ್ಪ ಮಲ್ಲಿಕಾರ್ಜುನನಂದನನಂ, ಕೇಶಿರಾಜ ಕವಿಯೆಂ ಆ೦, ಮಲಂ. This Grannnar ಗುಣಮವರೆ ಶಬ್ದಮಣಿದ- | was composed ರ್ಪಣನಾಮವನಿಟ್ಟು ನೆಲೆಯೆ ಕರ್ಣಾಟಕ- . ಕ್ಷಣಶಬ್ದ ಶಾಸ್ತ್ರಮಂ ಲಾ- | meat, ಕ್ಷಣಿಕ ರ್ಪ ತಿಂದು ಬೆಸಸೆ ಬಗೆಗೆ ಪಂ . || ೩ || 2t the request of learnel ಪದಬ್ಬೆದಂ.- ಗುಣಂ ಅವರೆ, ಶಬ್ದಮಣಿದರ್ಪಣನಾಮವೆ೦ ಇಟ್ಟು ಸಯೆ, ಕ ರ್mಾಟಕಕ್ಷಣಶಬ್ದ ಶಾಸ್ತ್ರಮc - ಲಾಕ್ಷಣಿಕರ “ಪೇಜ್ ಎ೦ದು” ಬೆಸಸೆ - ಬಗೆಗೆ ವೇc. ಟೀಕು, ಸಫಾಯಂ . - ಗುಣc = ಶಬ್ದ ಸಾಮರ್ಥ್ಯವೆಂಬ ಗುಣc ; ಆ ಮರೆ = ಪೊರ್ದುಗೆಯಾಗಲಾಗಿ; ತಬ ಮಣಿದರ್ವನಾಮವ = ಶಬ್ದ ಮಣಿದರ್ಪಣವೆಂಬ ಹೆಸರಲ; " "It is not clear what is meant by the term Karaköpådhyâya. The word Karaka may mean a metropolis, an any or camp, or a bracelet of yold. It is not likely that the expression is used in the sense of 2 teacher in the army or a teacher adorned with bracelets of gold. It apparently means a teacher in the royal capital or metropolis; but this does not give us an idea of the nature of the post. Whatever may be the exact signification of the term, there is no doubt that the office denoted by it Täs one highly honoured and held in great l'espect, as there appears to hare been only one such appointment in the whole kingdom." (Page 9 of the introduction in Nayavarma's Kâryâralokana!edited by R. Strasimhachar, M. H.)