ಅಚ್ಯುತಾಷ್ಟಕಂ

ವಿಕಿಸೋರ್ಸ್ದಿಂದ

ಚಿತ್ರ / ಧ್ವನಿಸುರುಳಿ: ಶ್ರೀ ಶಂಕರ ಸ್ತೋತ್ರ ರತ್ನ
ಸಾಹಿತ್ಯ: ಶ್ರೀ ಆದಿ ಶಂಕರಾಚಾರ್ಯರು
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ,
ಬಿಡುಗಡೆ ವರ್ಷ: ೨೦೧೬ ಪಿ.ಎಂ.ಆಡಿಯೋಸ್
ರಾಗ: ಈ ಹಾಡಿನಲ್ಲಿ ಸಂಗೀತ ಸಂಯೋಜಕರಾದ ಮಹೇಶ್ ಮಹದೇವ್ ರವರು
ಮೋಹನ ಕಲ್ಯಾಣಿ, ಹಮೀರ್ ಕಲ್ಯಾಣಿ ರಾಗದೊಂದಿಗೆ ಅವರೇ ಸೃಷ್ಟಿಸಿರು ನಾದ ಕಲ್ಯಾಣಿ,
ಹಾಗೂ ಅಮೃತ ಕಲ್ಯಾಣಿ ಎಂಬ ೨ ಹೋಸ ರಾಗ ಪ್ರಯೋಗವಿದೆ
ತಾಳ: ಆದಿತಾಳ
ಶೃತಿ: ಸಿ
ಲಯ: ೮೯ ಬಿಪಿಎಂ


ಅಚ್ಯುತಂ ಕೇಶವಂ ರಾಮನಾರಾಯಣಂ ಕೃಷ್ಣದಾಮೋದರಂ ವಾಸುದೇವಂ ಹರಿಮ್ ।
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಜಾನಕೀನಾಯಕಂ ರಾಮಚನ್ದ್ರಂ ಭಜೇ ॥ ೧ ॥
ಅಚ್ಯುತಂ ಕೇಶವಂ ಸತ್ಯಭಾಮಾಧವಂ ಮಾಧವಂ ಶ್ರೀಧರಂ ರಾಧಿಕಾರಾಧಿತಮ್ ।
ಇನ್ದಿರಾಮನ್ದಿರಂ ಚೇತಸಾ ಸುನ್ದರಂ ದೇವಕೀನನ್ದನಂ ನನ್ದನಂ ಸಂದಧೇ ॥ ೨ ॥


ವಿಷ್ಣವೇ ಜಿಷ್ಣವೇ ಶಂಖಿನೇ ಚಕ್ರಿಣೇ ರುಕ್ಮಿನೀರಾಗಿಣೇ ಜಾನಕೀಜಾನಯೇ ।
ವಲ್ಲವೀವಲ್ಲಭಾಯಾಽರ್ಚಿತಾಯಾತ್ಮನೇ ಕಂಸವಿಧ್ವಂಸಿನೇ ವಂಶಿನೇ ತೇ ನಮಃ ॥ ೩ ॥
ಕೃಷ್ಣ ಗೋವಿನ್ದ ಹೇ ರಾಮ ನಾರಾಯಣ ಶ್ರೀಪತೇ ವಾಸುದೇವಾಜಿತ ಶ್ರೀನಿಧೇ ।
ಅಚ್ಯುತಾನನ್ತ ಹೇ ಮಾಧವಾಧೋಕ್ಷಜ ದ್ವಾರಕಾನಾಯಕ ದ್ರೌಪದೀರಕ್ಷಕ ॥ ೪ ॥


ರಾಕ್ಷಸಕ್ಷೋಭಿತಃ ಸೀತಯಾ ಶೋಭಿತೋ ದಂಡಕಾರಣ್ಯಭೂಪುಣ್ಯತಾಕಾರಣಃ ।
ಲಕ್ಷ್ಮಣೇನಾನ್ವಿತೋ ವಾನರೈಃ ಸೇವಿತೋಽಗಸ್ತ್ಯಸಮ್ಪೂಜಿತೋ ರಾಘವಃ ಪಾತು ಮಾಮ್ ॥ ೫ ॥
ಧೇನುಕಾರಿಷ್ಟಕೋಽನಿಷ್ಟಕೃದ್ದ್ವೇಷಿಣಾಂ ಕೇಶಿಹಾ ಕಂಸಹೃದ್ವಂಶಿಕಾವಾದಕಃ ।
ಪೂತನಾಕೋಪಕಃ ಸೂರಜಾಖೇಲನೋ ಬಾಲಗೋಪಾಲಕಃ ಪಾತು ಮಾಮ್ ಸರ್ವದಾ ॥ ೬ ॥


ವಿದ್ಯುದುದ್ಧಯೋತವಾನಪ್ರಸ್ಫುರದ್ವಾಸಸಂ ಪ್ರಾವೃಡಮ್ಭೋದವತ್ಪ್ರೋಲ್ಲಸದ್ವಿಗ್ರಹಮ್ ।
ವನ್ಯಯಾ ಮಾಲಯಾ ಶೋಭಿತೋರಃಸ್ಥಲಂ ಲೋಹಿತಾಂಘ್ರಿದ್ವಯಂ ವಾರಿಜಾಕ್ಷಂ ಭಜೇ ॥ ೭ ॥
ಕುಂಚಿತೈಃ ಕುನ್ತಲೈರ್ಭ್ರಾಜಮಾನಾನನಂ ರತ್ನಮೌಲಿಂ ಲಸತ್ ಕುಂಡಲಂ ಗಂಡಯೋಃ ।
ಹಾರಕೇಯೂರಕಂ ಕಂಕಣಪ್ರೋಜ್ಜ್ವಲಂ ಕಿಂಕಿಣೀಮಂಜುಲಂ ಶ್ಯಾಮಲಂ ತಂ ಭಜೇ ॥ ೮ ॥


ಅಚ್ಯುತಸ್ಯಾಷ್ಟಕಂ ಯಃ ಪಠೇದಿಷ್ಟದಂ ಪ್ರೇಮತಃ ಪ್ರತ್ಯಹಂ ಪೂರುಷಃ ಸಸ್ಪೃಹಮ್ ।
ವೃತ್ತತಃ ಸುಂದರಂ ಕರ್ತೃ ವಿಶ್ವಂಭರಂ ತಸ್ಯ ವಶ್ಯೋ ಹರಿರ್ಜಾಯತೇ ಸತ್ವರಮ್

॥ ಇತಿ ಶ್ರೀಶಂಕರಾಚಾರ್ಯವಿರಚಿತಮಚ್ಯುತಾಷ್ಟಕಂ ಸಮ್ಪೂರ್ಣಮ್ ॥


ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ