________________
ಆರಿಸಿವXc. 245 ರ್ಪದು ಬಿರುದಾವಳಿಯೊಳೇ- | ದ್ದ ಸಮಸe, Ss, 167; 169) are
- ಮೈದು ಪೈಯವಳಾಗದಿದು ವಿರುದ್ದ ಸಮಾಸ. allowed in the Compounds of
|| ೧೫ || Samskrita character only when sanctioned by poets of old, as they are, for instance, in honorary language (& Posu). ಪದಚ್ಛೇದಂ.- ಪದವಿಧಿ ಕನ್ನಡಕಸಕ್ಕದಕ್ಕೆ ಇಲ್ಲ. ಆದ್ದರಿ೦ದೆ ಸಂದುವಂ ಆಜಿದು ಇರ್ಪುದು; ಬಿರುದಾವಳಿಯೊಳ್ ಪೇದು; ಪೆಲಿವ೯ ಆಗದು. ಇದು ವಿರುದ್ದ ಸಮಾಸಂ. ಅನ್ವಯಂ, – ಕನ್ನಡಕಂ ಸಕ್ಕದಕ್ಕ೦ ಪದವಿಧಿ ಇಲ್ಲ ಎಂಬುದನ್ವಯಂ. ಟೇಕು. - ಕನ್ನಡಕಂ = ಕರ್ಣಾಟಕ ಶಬ್ದ ಕೈರ್ಯು ; ಸಕ್ಕವಕ್ಕಂ= ಸಂಸ್ಕೃತಶಬ್ದಕ್ಕೆ ಯುಂ; ಪದವಿಧಿ = ಸಮಾಸವಿಧಿ; ಇಲ್ಲ = ಉಂಟಾಗದು; ಆದರಿಂದೆ = ಪುರಾತನಕವಿಗಳಿಂದ; ಸಂದುವಂ = ಸಲುವಳಿಯಾದುವ೦; ಆದಿರ್ಪುದು= ತಿಳಿಪ-ದು; ಬಿರುದಾವಳಿಯೊಳ್ = ಬಿರುದಾವಳಿಯಲ್ಲಿ ; ಪೆಲ್ವಿದು = ಹೇಳ್ಳುದು; ಪೆಪವಳ = ಅನ್ಯವಾದುವದಿಲ್ಲಿ : ಆಗದು = ಆಗದು; ಇದು = ಇದು ; ವಿರುದ್ಧ ಸಮಾಸ:= ಅರಿಸಮಾಸವೆನಿಸುವುದು, ವೃತ್ತಿ. ಕನ್ನಡಕ್ಕೆ ಸಂಸ್ಕೃತಕ್ಕಂ ಸಮಾಸವಿಲ್ಲ. ಆದಿಮಾರ್ಗ ದಿನೆಂತರ್ಕೆ ಕೆಲವು ಸಂದುವನಜಿದಿರ್ಪುದು; ಬಿರುದಾವಳಿಯೊಳ್ಮೆಚ್ಚಿದಂತೆ ಸೇದು; ಮಿಕ್ಕೆಡೆಯೊಳಾಳ್ವುದು. ಪ್ರಯೋಗಂ.- ಅರಿಸಮಾಸಕ್ಕೆ – ಮುಖತಾವರೆ; ಅರಸುಕುಮಾರ; ಕೆಳದಿಸಮೇತಂ, ಇವು ಅರಿಸಮಾಸಂ. ಮಾರ್ಗದೊಳುಳ್ಳ ವರ್ಕೆ- ಕಡುರಾಗಂ: ಮೊಗರಾಗಂ; ಅಕೆನಾಯ ಕಂ: ಗುಣಕಗೊಂಡಂ; ಕಟೀಕಾಂತಂ; ಕೂರಸಿ; ಮಾರ್ಬಲಂ; ಇರ್ಬಲಂ; ಫೆರ್ಬಲಿಂ; ಆನಂ ; ತುರಗದ; ಮಂಗಳಾರತಿ ಮಂಗಳವಸದನಂ; ಮಂಗಳವತಿ; ಅರಸುಗುಣಂ; ಕಡುದರ್ಪಂ- ಪವಮನೀ ತೆರಿದಿನ ವದು. ಇವಂತೆ ಬೇತಿ ಮಾಡಲಾಗದು. - ಬಿರುದಿಂಗೆ - ಗಜದುಳಿ; ಗಜಪಾಯಿ; ನರಲೋಕದಲ್ಲಣಂ; ಮಾಸವಳ ಮದನಮಹೇಶಂ; ಅಂಕತ್ರಿನೇತ್ರಂ; ಗುಣಕ್ಕೆನಾಗಶಂ; ದುಮುಖದವಳಂ; ದಮುಖಾದಿತ್ಯಂ; ರಾಯಕೋಳಾಹಳಂ. ಈ ತೆದೆ ಬಿರುದಿನೊಳ ತ್ಯಾ ನುಂ ಸಲ್ಲುದು.