ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶQವಂಗ 423 ರಂ ಪ್ರವೇಶವಾಗಿರ್ಪುದು; ಒರ್ವ = ಒ೦ದು ಬಾರಿ; ಹಕಾtc = ಹತ್ರ೦; ಪುದಿದಿಕುFes ಪ್ರವೇ ಶವಾಗಿರ್ಪುದು. ವೃತ್ತಿ. - ಪದಮಧ್ಯಕಾರಕ್ಕೊರ್ಮೆ ರೇಫಮುಂ ಟಕಾರಮುಂ ಗಕಾರ ಮುಮಕ್ಕುಂ; ಪದಾಂತ್ಯತಕಾರಕ್ಕೆ ಡಕಾರಮುಂ ಹಕಾರಮುಮಕ್ಕುಂ ಪ್ರಯೋಗಂ ಪದಮಧ್ಯಕಾರದ ರೇಫೆಗೆ-ಖಾತಿಕಾ = ಕಾರಿಗೆ (d.rs ಖಾರಿಗೆ, ಗಾರಿಗೆ). ತಕಾರಕ್ಕೆ ಟಕಾರಂ- ಪತ್ತನಂ= ಪಟ್ಟಣಂ. ತಕಾರಕ್ಕೆ ಗಕಾರಂ- ಉತ್ಕಟಂ= ಉಗ್ಗಟಂ; ಅತನಿ= ಅಗಸೆ. ಪದಾಂತತಕಾರದ ಡತ್ವಕ್ಕೆ- ಸಂಘಾತಂ= ಸಂಗಡ. ತಕಾರಕ್ಕೆ ಹಕಾರಂ- ತ್ವರಿತಂ= ತುರಿಹಂ. 4. Changes of Vowels and Consonants in the End. ಸೂತ್ರಂ || ೨೭೮ || Final ನ ಜ್ಞ, ಕ be- ತಿಳಿ ಬಹುಳದೆ ಶಬ್ದಾಂತಂ- | come se; becomes ಣ also ಗಳ ನತ್ವಜ್ಞತ್ವಕತ್ವದೆಡೆಗೆ ಣಕಾರಂ | in the middle ; ತಳೆಗುಮದಂತಪದಾಂತಂ | final e becomes ಎ, 2 or ಉ, ಗಳೆತ್ವಮುಮನಿವೃತ್ತಿಯುಮನುವ್ವಮುಮಂ ||೨೯೨ || ಪದಚ್ಛೇದಂ – ತಿಳಿ! ಬಹುಳದೆ ಶಬ್ದಾಂತಂಗಳ ನತ್ವಜ್ಞತ್ವಕತ್ವದ ಎಡೆಗೆ ಣಕಾರಂ; ತಳೆಗುಂ ಆದಂತಪದಾಂತಗಳ ಎತ್ವ ಮುಮಂ ಇತ್ವವೃತ್ತಿಯುಮಂ ಉತ್ವ ಮುಮಂ. ಅನ್ವಯಂ.- ಬಹುಳದೆ ಶಬ್ದಾಂತಂಗಳ ನತ್ವಜ್ಞತ್ವಕತ್ವದ ಎಡೆಗೆ ಣಕಾರ; ಅದಂತೆ ಪದಾಂತಂಗಳ್ ಎತ್ವಮುಮಂ ಇತ್ವವೃತ್ತಿಯುಮಂ ಉತ್ವಮುಮಂ ತಳೆಗುಂ; ತಿಳೆ! - ಟೀಕು.- ಬಹುಳದೆ = ಬಹುಳದಿಂದೆ; ಶಬ್ದಾಂತಂಗಳ = ಶಬ್ದ೦ಗಳ೦ತ್ಯದ; ನತ್ವಜ್ಞತ್ವ ಕತ್ವದ = ನಕಾರದ ಜ್ಞಕಾರದ ಕಕಾರದ; ಎಡೆಗೆ = ಸ್ಥಾನಕ್ಕೆ; ಣಕಾರಂ= ಣತ್ವಂ ಬರ್ಪುದು, ಅರಿ; ಅರ್ದತಪದಾಂತಂಗಳ್= ಅಕಾರಾಂತವಾದ ಪದಾಂತಂಗಳ್; ಎತ್ವ ಮುಮಂ = ಎಕರ ಮುಮಂ; ಇತ್ಯವೃತ್ತಿಯಮಂ=ಇಕಾರದ ವರ್ತನೆಯುವಂ; ಉತ್ವಮುಮಂ = ಉಕಾರವು ಮcತಳೆಗು = ತಳೆವವು; ತಿಳಿ= ಅರಿ, ವೃತ್ತಿ, ಬಹುಳದಿಂ ಶಬ್ದಂಗಳ ಕಡೆಯ ನಕಾರ ಜ್ಞಕಾರ ಕಕಾರಂಗಳೆ ತ್ವಮಕ್ಕುಂ; ಪದಾಂತ್ಯದಕಾರಂಗಕ್ಕೆ ತ್ವಮುಮಿತ್ವ ಮುಮುತ್ವ ಮುಮಕ್ಕುಂ.