ವಾದದ್ದವೆಂಬ ಅಭಿಪ್ರಾಯವನ್ನು ಕಳೆದ ಸುಧಾರಕರು ತೀರ ಕಡಿಮೆ.
ಸ್ತ್ರೀಯರಿಗೆ ಸ್ವತಂತ್ರವಾದ ಕಾಲೇಜಗಳಿರಬೇಕೆ೦ಬ ಜನರೇ ಬಹಳ.
ಹೀಗಿರಲು ಹೆಣ್ಣು ಮಕ್ಕಳಿಗಾಗಿ ಕಾಲೇಜಗಳನ್ನು ಸ್ಥಾಪಿ
ಪಿಸುವ ಸುಬುದ್ಧಿಯು
ಇನ್ನೂ ನಮ್ಮ ಪುರಸ್ಕರ್ತರಲ್ಲಿ ಉಂಟಾಗಿಲ್ಲ. ಶಿಕ್ಷಣಾಭಿರುಚಿಯುಳ್ಳ
ನವದನೆಯರು ಆ ನಿರ್ವಾಹಕ್ಕಾಗಿ ಗಂಡುಮಕ್ಕಳ ಕಾಲೇಜಗಳಿಗೆ
ಹೋಗುತ್ತಿರುವರು
ಗಂಡುಮಕ್ಕಳ ಕಾಲೇಜುಗಳಲ್ಲಿ ಅನೇಕವಾಜೆ ವಿದ್ಯಾ ಕಲೆಗಳ ಶಿಕ್ಷಣವು ಯಥೇಷ್ಟವಾಗಿ ದೊರಕುತ್ತಿದ್ದರೂ ಅಲ್ಲಿ ಧಾರ್ಮಿಕ ಹಾಗೂ ಜೈತಿಕ ಶಿಕ್ಷಣ ಗಳ “ ಭಾವವೇ ಆಗಿರುವದರಿಂದ ಅನೇಕ ಜನ ತರುಣರು ಆ ಸತರ್ಷಿಗಳಾಗು ತಿರುವದನ್ನು ಕಂಡು, ಅತ್ಯಂತವಾಗಿ ಉದ್ರರಾಗಿರುವ ರಾಜಾ ದೀನ ದಯಾಲವೆಂಬ ಘನವಂತರಾದ ಶ್ರೀಮಂತರು ಪರ್ವ ತಪ್ರಾಯವಾದ ಹಣ ವೆಚ್ಚ ಮಾಡಿ ಶಾರದಾಪ್ರಸಾದವೆಂಬ ಕಾಲೇಜವನ್ನು ಗುಸುವ ಪುರದ ಸಮಾಸ ದಲ್ಲಿ ಸ್ಥಾಪಿಸಿದರು ರಾಮಕಿಶೋರ ಆಚಾರ್ಯ ಚೌಧ ಎದೆ”, ಏ,, ಎಲ್ಎಲ್, ಡೀ, ಎಂಬ ಅನೇಕ ಶಾಸ್ತ್ರವುರಂಗತರಾದ ಮ ಪಂಡಿತರ ಸೌಜನ್ಯ ಸದಾಚರಣಗಳನ್ನೂ ಅವರಲ್ಲಿರುವ ವಿದ್ಯಾಪ್ರ ದ ನ ಮುಡುವ ಟವಾದ ಅಭಿಲಾಷೆಯನ್ನೂ ಕಂಡು ಭಾಳಾ ಎಎಯ'ರವರು ಅವರನ್ನು ಬಹು ಸನ್ಮಾನದೊಂದಿಗೆ ಕರ೦ಗು ತಮ್ಮ ಕಾಲೇಜಿನ ಮುಖ್ಯ ನಿಯಾಮಕರನ್ನಾಗಿ ಮಾಡಿದರು. ಉಳಿದ ಶಿಕ್ಷಕವರ್ಗವಾರ್ದಣ ಸಾಮಾನ್ಯ ವಾದದ್ದಲ್ಲ. ಈ ಆಲಭ್ಯ ಲಾಭಕ್ಕಾಗಿ ಮಾನವಪ್ರಸಾದ ಘಾಜದಲ್ಲಿ ಕಲಿಯುವದಕ್ಕಾಗಿ ಅನೇಕ ಪ್ರಾಂಶಗಳಿಂದ ಬುದ್ಧಿವಂತಿರುವ ವಿದ್ಯಾರ್ಥಿಗಳು ಬರುತ್ತಲಿದ್ದರು
ಡಾಕ್ಟರ ಚೌಧರಿಯವರ ಧರ್ಮಪತ್ನಿ ಯವಾದ ಜನ ದೇಸಿಯ ಕಾದಲೂ ಕಲಕತ್ತಾ ವಿಶ್ವವಿದ್ಯಾಲಯದ ವಿಧವೆಯರಿಗೆ ಐದು ಒಳರು, ಪ್ರಚಲಿತವಾದ ಸ್ತ್ರೀಶಿಕ್ಷಣದ ಪದ್ಧತಿಯಲ್ಲಿರುವ ದೋಷಗಳ& ತಿಳಿದುಕಿ ಭರತಭೂಮಿಗೆ ಭೂಷಣರಾಗತಕ್ಕೆ ಮಹಿಳೆಯರಿಗೆ ಉಚ್ಚಸತಿಯ ಶಿಕ್ಷಣವು ಬೊರಕುವದಲ್ಲದೆ ಸ್ವಧರ್ಮ ನೀತಿಗಳು ಕೂಡ ಇವರಿಗೆ ಸಂಪೂರ್ಣವಾಗಿ ಪ್ರಾಪ್ತವಾಗಬೇಕೆಂಬ ಪ್ರಯತ್ನದಲ್ಲಿ ಜನರೇಜೀನಿಯರಿದ್ದರು ಉತ್ಕಟ