ಮೂರ್ತಿಗಳು ಪರಸ್ಪರರ ಹೃದಯಪಟಗಳ ಮೇಲೆ ಬಿಂಬಿತವಾದವು (ಫೋಟೋ ಹೊರಟವು.) ತತ್ಕ್ಷಣವೇ ಕಮಾಸುಂದರಿಯು ಪ್ರಜ್ಞೆಯನ್ನು ತಳಿ ತನ್ನ ದೃಷ್ಟಿಯನ್ನು ಮರಳಿ ಎಳಕೊಂಡು ಇನ್ನು ಮಳೆ ಇಂಧ ಪ್ರಮಾದವಾಗಕಣಗದೆಂದು ನಿಶ್ಚಯಿಸಿಕೊಂಡಳು ಪಾಪ, ಬಿಂಬವಿರ್ದೇಶದ ವಾರ್ತೆಯೇ ಆ ಸಮಯದಲ್ಲಿ ಅವಳಿಗಿರಲಿಲ್ಲ ತಲೆನೋವಿನ ನೆಪಮಾಡಿಕೊಂಡು ರಮಾನ೦ದರಿಗಳು ಅಲ್ಲಿಂದೆದ್ದ ವಳೇ ಮನೆಗೆ ಬಂದುಬಿಟ್ಟಳು.
ಈ ಸಂಗತಿಗಳೆಲ್ಲ ಮರೆಮಾಕಿಗೆ ಬಿದ್ದು ಹೋದವು ಮತ್ತೆ ಆ ಸತಿಯರೆಲ್ಲರೂ ಯಾವ ಪ್ರಕಾರದ ವ್ಯವಧಾನವಿಲ್ಲದೆ ತಮ್ಮ ಅಭ್ಯಾಸಕ್ರಮವನ್ನು ನಡಿಸಿದಳು ಗಾನವಾಗನ ಕಲೆಗಳ ಅಭಿವೃದ್ಧಿಯಾಯಿತು ಸೂಪಶಾಸ್ತ್ರ ಪ್ರಾವೀಣ್ಯದ ಪ್ರಯೋಗಗಳಾದವು, ರಂಗವಲ್ಲಿ ಚಿತ್ರ ಕಲೆಗಳ ಪ್ರದರ್ಶನಗಳಾಧವು. ಹೀಗೆ ವಿಳಾಸದಿಂದಲೂ ಉಲ್ಲಾಸದಿಂದ ಆಸ್ಥೆಯಿಂದಲೂ ಸ್ತ್ರೀ ಶಿಕ್ಷಣದ ಮಹತ್ಕಾರ್ಯವು ಯಶಸ್ಮರವಾಗಿ ನಡೆಯಿತು. ಹೀಗೆ ಕೆಲವು ದಿವಸಗಳು ಬೆಳೆದ ಬಳಿಕ ಒಂದು ರವಿವಾರ ದಿನ ರಮಾಸುಂದರಿಯ ಸಹಧ್ಯಾಬನಿಯರಾದ ಇಂದುಮತಿ ಚಂಡಾವಲಿಯರು ಗೃಹವ್ಯವಸ್ಥೆಯ ಶಿಕ್ಷಣಕ್ಕಾಗಿ ಜಾನಕೀದೇವಿಯರ ಮನೆಯಲ್ಲಿ ಇರಜೋದರು. ರಮಾಸುಂದರಿಯು ಓರ್ವಳೇ ಬೇಸತ್ತು ಸೀಯಾನೋಪೇಟಿಯನ್ನು ತೆಗೆದು, ನಲದಮಯಂತೀನಾಟಕ ಜೊಳಗಿನ ಬಳಿದಿಯಾ ಮದನಾ, ನಮಗಾಗಿ' ಎಂಬ ಪದವನ್ನು ಬಾರಿಸುದ್ದಳು, ಕರುಣಾರಸವ್ಯಂಜಕವಾದ ಸ್ವರಗಳು ಪಿಯಾನದಲ್ಲಿ ಬಹಃ ಮನೋಧಕವಾಗಿ ಪರಿವರ್ತಿಸುತ್ತಿರಲು ಆ ನವ ಸುಂದರಿಯರು ತಲ್ಲೀನಳಾಗಿ ಹೊರಗಿನ ಜಗತ್ತನ್ನು ಮರೆತು ಕುಳಿತಿದ್ದಳು, "ಬಾಳಿದಿಯಾ ಮದನಾ ” ಎಂದು ಪುನರಾವರ್ತನವನ್ನು ಅವಳು ಮಾಡುವಷ್ಟರಲ್ಲಿ ಯಾವನೋ ಅವಳಿ ದೂರಿನಲ್ಲಿ ಬಂದು ನಿಂತನು. ವಂದನನೇ ಏನು ? ಅಲ್ಲ, ಅವಳು ಅವನ ಪರಿಚಯದವನಾದ ಧ್ರುವರಾಯನೇ, ನೋಡನೋಡುವಷ್ಟರಲ್ಲಿ ಕಾಶ ಪಾತ್ರೆಯು ಒಡೆದು ಪುಡಿಪುಡಿಯಾಗುವಂತೆ ಧುವರಾಯನ ಪಾದಾಘಾತ ಬಂದ ರವಾಸುಂದರಿಯ ಬಾಹಭಂಗವಾಗಕಾಗಿ ಅವಳು ತಟಸ್ಥಳಾಗಿ ನಿಂತುಕೊಂಡಳು. "ಯಾಕೆ ಬದಿರುವನಾದೀತು?" ಎಂದು ಅವಳು ಮನಸ್ಸಿನಲ್ಲಿ ಚಿಂತಿಸಿದ ಹಾಗೆ ಕೇಳಲು ಅವಳಿಗೆ ಬಾಯಿ