ಸಂಪೂರ್ಣ-ಕಥಗಳು << ಆದದ್ದಾದರೂ ಏನು ಹೇಳಬಾರದೆ ? ” ಪ್ರಾತಃಕಾಲದಲ್ಲಿ ನಾನೂ ಪ್ರದ್ಯುಮ್ಮನೂ ತಮ್ಮ ಮನೆಯಲ್ಲಿ ಕಾಫಿ ಮಾಡಿದೆವು ಪ್ರದ್ಯುಮ್ಮ ನು ಒಳಗಿನಿಂದ ಹಾಲು ತರುತ್ತಿರುವಾಗ “ಯಾರನ್ನು ಕೇಳಿ ಹಾಲು ತೆಗೆದುಕೊಂಡೆ ? ' ಎಂದು ನರಸಮ್ಮನವರು ಗದ್ದ ರಿಸಿ ನುಡಿದವರೇ ಪ್ರದ್ಯುಮ್ಮನ ಕೈಯಲ್ಲಿಯ ಹಾಲಿನ ಪಾತ್ರೆಯನ್ನು ಕಾಲಿ ಲೊದ್ದು ಕೆಡವಿದರು. ಪಾಪ, ಪ್ರದ್ಯುಮ್ಮ ನು ಹಾಗೆಯೇ ಎದ್ದವನೇ ನನ್ನ ಮನೆಗೆ ಬಂದು ಭೋಜನ ತೀರಿಸಿಕೊಂಡ ಬಳಿಕ, ಅವನು ಕಲಕತ್ತೆಗೆ ಹೋಗುವ ಸಿದ್ಧತೆ ಮಾಡಿಕೊಳ್ಳುವ ಹವಣಿಕೆಯಲ್ಲಿರುವನು.” ಈ ಸಮಾಚಾರವನ್ನು ಕೇಳಿ ಪರಮ ಸಾತ್ವಿಕರೂ ಪುತ್ರ ಪತ್ನಲರ ಆದ ಆ ಮಹಾಮಹೋಪಾಧ್ಯಾಯರ ಕಣ್ಣುಗಳಲ್ಲಿ ದುಃಖವಿಶುಗಳೊ ಬಂದವು. 44 ವಿಜಯಾ೦ದ್ರ, ಹೇಗಾದರೂ ಮಾಡಿ ಪ್ರದ್ಯುಮ್ಮ ನನ್ನು ನಮ್ಮ ಮನೆಗೆ ಕರೆದುಕೊಂಡು ಬಾ, ನಾವು ನಾಲ್ಕು ಸಮಾಧಾನದ ಮಾತು ಕೇಳಿ ಆ ಮಗುವನ್ನು ಒಡಂಬಡಿಸುವೆವು ( ತನ್ನ ಆಜ್ಞೆಯನ್ನು ಅವನಿಗೆ ತಿಳಿಸುವನು. ನನ್ನ ಮಾತಿಗೆ ಅವನು ತಮ್ಮ ಮನೆತನಕ ಬರುವನೋ ಇಲ್ಲವೋ ಹೇಳಲಾಗದು. ಪ್ರದ್ಯುಮ್ಮನು ಅತಿ ಶಯವಾಗಿ ಸಂತಪ್ಪನಾಗಿರುವನು.” ಏನೇ ಆಗಲಿ, ನಮ್ಮನ್ನು ಕಾಣದೆ ಕಲಕತ್ತೆಗೆ ಹೋಗಬೇಸದಂದು ಅವನಿಗೆ ನೀನು ಹೇಳುವಿಯಷ್ಟೆ?” ಎಂದು ಮಗನ ಮೇಲಿನ ವ್ಯಾಮೋಹ ಕ್ಯಾಗಿ ವಿದ್ಯಾಧೀಶರು ದಿನಕಂತೆ ಕೇಳಿದರು. ಮೂರನೆಯ ಪ್ರಹರವು ಮೂಾರಿ ಹೋಗಿದ್ದರೂ ಬೇಸಿಗೆಯ ಬಿಸಿಲಿನ ಪ್ರಖರತೆಯು ಎಳ್ಳಷ್ಟಾದರೂ ಕಡಿಮೆಯಾಗಿದ್ದಿಲ್ಲ.weavedಪುರ ಪಟ್ಟಣದ ರೇಲ್ವೆ ಸ್ಟೇಶನದ ಅಂಗಣದಲ್ಲಿ ಆಧಿಕಾರಿಗಳು ಒಳ್ಳೆ ಜೋಕೆಯಾಗಿ ಬೆಳೆ ಸಿದ ವೃಕ್ಷಗಳ ಛಾಯೆಯಲ್ಲಿದ್ದ ಬೆಂಚಿನ ಮೇಲೆ ಉದ್ವಿಗ್ನನಾದ ತರುಣ ನೋತ್ವನ ಹಣೆಗೆ ಕೈಯಿಟ್ಟುಕೊಂಡು ಕುಳಿತಿದ್ದನು. ಅವನು ಪ್ರದ್ಯುಮ್ಮನೇ ರಸಸಂಪನ್ನನೂ ದೃಢಾಂಗನ ತರುಣನೂ ಆಗಿರುವ ಪ್ರದ್ಯುಮ್ನನು ಮನಸ್ಸಿನ ಉದ್ಯೋಗಕ್ಕಾಗಿಯ ಬಿಸಿಲಿನ ತಾಪಕ್ಕಾಗಿಯೂ ಪ್ರಸ್ತನಾಗಿ ಕಲಿ
ಪುಟ:ತೊಳೆದ ಮುತ್ತು.pdf/೪೦
ಗೋಚರ