ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಶ್ವಾಸಂ ಜಳನಂದನಮುರುನಂದನ ಕುಳವಿಲ್ಲದ ಪೊಳಲ್ಲಳಿಲ್ಲವಂತಾನಾಡ೪ || ಮತ್ಯಮದಲ್ಲದೆ || ಎಳಎಲರಿಂದೊಡೆದೋಸರ್ವು ಜಲಧವಳಹುಗಳ ಸುಳಿ 1 ಕಾಲ್ಲ೪ನೆತ್ತಂ | ಬೆಳದಾ ಶಾಲಿವನಂ ಕಂ ಗೊಳಪುದು ಭೂವನಿತೆಯುಟ್ಟ ಪೊಂಬಟ್ಟೆಯವೋ೮ || ನೆರೆ ತಿಳಿದು ನಿಂದ ನೀರೊಳ ತರದಿಂ ಮಾಳವ ಶಾಲಿಮಂಜರಿನಿಕರಂ | ವರಭೂಸಾರತೆಯಿಂ ತಾ ನುರೆ ಬೇರೆಳೆ ಬೇರೆ ಫಲಿಸಿತೆಂಬವೊಲೆಸಗುಂ !! ಮತ್ತಮದಲ್ಲದೆ || ಜಲಿಜಜನಮರ್ದಂ ಬೆಳ್ಳಿಯ ಕೊಳವಿಗಳೂಳೆ ತುಂಬಿ ಗಂಟನೊಂದಿಸಿ ಗರುಡಂ || ತಿಳಯದೊಲವನಿಳಯೋಳ್ಳಲೆ ಗೊಳಿಸಿದನೆನೆ ಮೆರೆದುದವಳ ಪ್ರಂಡಹುವನಂ || ಹರಿಯೋಮಿಯಮರ್ದನವರ ರ್ಗರೆದೊಡೆ ನವಸುಧೆಯನೆರದಪವು ನಿಮಗನಿಶಂ | ನರರಿತ್ತ ಬನ್ನಿ ಮೆನುತುಂ ಕರವಂತಿರೆ ಮೊರುವಿಕುಯಂತ್ರಪ್ರಚಲಂ | ಮತ್ತಮದಲ್ಲದೆ || ಮಿಂಚುವ ಪೊಸನೆಲ್ಲೆನೆಗಳ ಗೊಂಚಲ್ಲಳನಡಸಿ ಬಾಯ ಮೂಳೆ ನಲಿಯುತುಂ | 1 ಸಾಲು (ಕ)